Advertisement

ಅಡಿಕೆ ಸಾರ

ಕೋಳಿ ಸಾಕಣೆಯಲ್ಲಿ “ಅಡಿಕೆ ಸಾರ”ದ ಬಳಕೆ | ಆರೋಗ್ಯಕರ ಬೆಳವಣಿಗೆಗೆ ಹೊಸ ಭರವಸೆ

ಜಾಗತಿಕ ಪಶುಸಂಗೋಪನಾ ಕ್ಷೇತ್ರದಲ್ಲಿ ಪ್ರತಿಜೈವಿಕಗಳ (Antibiotics) ಬಳಕೆಯನ್ನು ಕಡಿಮೆ ಮಾಡಲು ಒತ್ತಡ ಹೆಚ್ಚುತ್ತಿರುವ ಬೆನ್ನಲ್ಲೇ, ಸಂಶೋಧಕರು ಒಂದು ಆಸಕ್ತಿದಾಯಕ ಪರ್ಯಾಯವನ್ನು ಕಂಡುಕೊಂಡಿದ್ದಾರೆ. ಉಷ್ಣವಲಯದ ಪ್ರಮುಖ ಬೆಳೆಯಾದ 'ಅಡಿಕೆ'ಯ…

4 weeks ago