Advertisement

ಅಡಿಕೆ

ಅಡಿಕೆ ಅಕ್ರಮ ಸಾಗಾಟಕ್ಕೆ ತಡೆ | 10 ಸಾವಿರ ಕೆಜಿ ಅಡಿಕೆ ವಶಕ್ಕೆ |

ಬರ್ಮಾ ಅಡಿಕೆ ಕಳ್ಳಸಾಗಾಟ ಪ್ರಕರಣವು ಮತ್ತೆ ಬೆಳಕಿಗೆ ಬಂದಿದೆ. ಮಿಜೋರಾಂ , ಅಸ್ಸಾಂ ಮೂಲಕ ನಿರಂತರವಾಗಿ ಕಳ್ಳಸಾಗಾಣಿಕೆ ನಡೆಯುತ್ತಿದೆ. (ಚಿತ್ರ : ಸಾಂದರ್ಭಿಕ)

1 week ago

ಮುಂದ್ರಾ ಬಂದರಿಗೆ ಬಂತು 53 ಟನ್‌ ಅಡಿಕೆ..! | ರಾಳ ಹಾಗೂ ಪ್ಲಾಸ್ಟಿಕ್ ಹೆಸರಿನಲ್ಲಿ ಅಡಿಕೆ ಕಳ್ಳಸಾಗಾಣಿಕೆ |

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಮುಂದ್ರಾ ಬಂದರಿನಲ್ಲಿರುವ ಕಸ್ಟಮ್ಸ್ ವಿಶೇಷ ಗುಪ್ತಚರ ಮತ್ತು ತನಿಖಾ ವಿಭಾಗವು  3 ಕೋಟಿ ಮೌಲ್ಯದ 53 ಟನ್ ಅಡಿಕೆಯನ್ನು ವಶಪಡಿಸಿಕೊಂಡಿದೆ. (Photo-File)

2 weeks ago

ಅಡಿಕೆ ಉತ್ಪಾದನೆ ಮತ್ತು ರಫ್ತಿಗೆ ಉತ್ತೇಜನ ನೀಡಲು ನೇಪಾಳ ಚಿಂತನೆ |

ನೇಪಾಳವು ಅಡಿಕೆ ಬೆಳೆ ಹಾಗೂ ಅಡಿಕೆ ರಫ್ತಿನ ಕಡೆಗೆ ರೈತರಿಗೆ ಪ್ರೋತ್ಸಾಹ ನೀಡಲು ಚಿಂತನೆ ನಡೆಸುತ್ತಿದೆ. ಅಡಿಕೆಯು ಸರ್ಕಾರದ ಆದಾಯದ ದೃಷ್ಟಿಯಿಂದಲೂ ಪ್ರಮುಖ ಬೆಳೆಯಾಗಿದೆ ಎಂದು ಅಭಿಪ್ರಾಯಪಡಲಾಗಿದೆ.

3 weeks ago

ಅಡಿಕೆ ಆಮದು ಹೆಚ್ಚಿಸಿಕೊಂಡಿರುವ ಚೀನಾ..? ಕಾರಣ ಏನು..?

ಅಡಿಕೆ ಹಾನಿಕಾರಕ ಸೇರಿದಂತೆ ಇತ್ಯಾದಿ ಸಂಗತಿಗಳ ಬಗ್ಗೆ ಚೀನಾ ತಲೆಕೆಡಿಸಿಕೊಂಡಿಲ್ಲ.‌ ಚೀನಾವು ಅಡಿಕೆ ಆಮದು ಪ್ರಮಾಣ ಹೆಚ್ಚಿಸಿಕೊಂಡಿದೆ. ಅಡಿಕೆಯ ಮೌಲ್ಯವರ್ಧನೆಯ ಕಡೆಗೆ ಗಮನಹರಿಸಿದೆ.

4 weeks ago

ಯಾರಿಗಾಗಿ ಅಡಿಕೆ ಬೆಳೆ ಉಳಿಯಬೇಕು…? | ಅಡಿಕೆ ಅಥವಾ ಅಡಿಕೆ ಬೆಳೆಗಾರರ ರಕ್ಷಣೆ ಮಾಡುವರು ಯಾರು…?

ಅಡಿಕೆಗೆ ಸಂಬಂಧಿಸಿದ ಹೋರಾಟಗಳು ಕೇವಲ ಮಲೆನಾಡು, ಕರಾವಳಿಗೆ ಸೀಮಿತವಲ್ಲ. ಎಲ್ಲೆಡೆಯಿಂದ ಹೋರಾಟಗಳು ನಡೆಯಬೇಕಿದೆ.

1 month ago

ಅಡಿಕೆ ಧಾರಣೆ ಏರಿಕೆಯ ಹಾದಿಯ ನಡುವೆಯೇ ಅಕ್ರಮವಾಗಿ ಅಡಿಕೆ ಆಮದು | ಬರ್ಮಾ ಅಡಿಕೆ ಸಾಗಾಟದ ಇನ್ನೊಂದು ಪ್ರಕರಣ ಪತ್ತೆ |

ಅಡಿಕೆ ಧಾರಣೆ ಏರುತ್ತಿದ್ದತೆಯೇ ಬರ್ಮಾ ಅಡಿಕೆ ಅಕ್ರಮ ಸಾಗಾಟ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

1 month ago

ಗೋಡಂಬಿ ಜೊತೆ ಅಡಿಕೆ ಆಮದು | ಬಂದರಿನಲ್ಲಿ 23.17 ಮೆಟ್ರಿನ್‌ ಟನ್‌ ಅಡಿಕೆ ವಶಕ್ಕೆ |

ತಮಿಳುನಾಡಿನ ಟ್ಯುಟಿಕೋರಿನ್ ಬಂದರಿಗೆ ಆಗಮಿಸಿದ ಕಂಟೈನರ್‌ನಲ್ಲಿ ಗೋಡಂಬಿಯೊಂದಿಗೆ 23.17 ಮೆಟ್ರಿಕ್‌ ಟನ್‌ ಅಡಿಕೆ ಇರುವುದು ಬೆಳಕಿಗೆ ಬಂದಿದೆ. | ಚಿತ್ರ-ಸಾಂದರ್ಭಿಕ | (Source:network) |

1 month ago

ಬರ್ಮಾ ಅಡಿಕೆ | ಮಿಜೋರಾಂನಲ್ಲಿ 8000 ಕೆಜಿ ಬರ್ಮಾ ಅಡಿಕೆ ವಶಕ್ಕೆ ಪಡೆದ ಅಸ್ಸಾಂ ರೈಫಲ್ಸ್

ಮಿಜೋರಾಂನ ಚಂಫೈನಲ್ಲಿ 8000 ಕೆಜಿ ಬರ್ಮಾದಿಂದ ಅಕ್ರಮ ಅಡಿಕೆ ಸಾಗಾಟ ಪ್ರಕರಣ ಪತ್ತೆಯಾಗಿದೆ. (Source : ANI)

1 month ago

ಕ್ಯಾಂಪ್ಕೊ ನಿರಂತರ ಪ್ರಯತ್ನ | ಅಡಿಕೆಯ ಸಂಶೋಧನೆಗೆ ಕೇಂದ್ರ ಕೃಷಿ ಸಚಿವಾಲಯ ನಿರ್ಧಾರ |

ಅಡಿಕೆ ಮತ್ತು ಮಾನವರ ಆರೋಗ್ಯದ ಕುರಿತು ಪುರಾವೆ ಆಧಾರಿತ ಸಂಶೋಧನೆ” ನಡೆಸಲು ನಿರ್ಧರಿಸಿರುವ ಕೇಂದ್ರ ಸರಕಾರದ ಕ್ರಮವನ್ನು ಕ್ಯಾಂಪ್ಕೊ ಶ್ಲಾಘಿಸಿದೆ.

1 month ago

ಅಡಿಕೆ ಕ್ಯಾನ್ಸರ್‌ಕಾರಕ ಅಂಶ | ಅಡಿಕೆಯ ಶುದ್ಧತೆಯನ್ನು ಶ್ರುತ ಪಡಿಸಲು ಇರುವ ಸವಾಲುಗಳು ಏನು..?

ಅಡಿಕೆಯ ಬಗ್ಗೆ WHO ವರದಿಯನ್ನು ಸರ್ಕಾರ ನೇರವಾಗಿ ಪ್ರಶ್ನಿಸಲು ಸಾಧ್ಯವಿದೆಯೇ..?

2 months ago