Advertisement

ಅಪಘಾತ

ಅಂಬೆಲೆನ್ಸ್ ಗೆ ಡಿಕ್ಕಿ ಹೊಡೆದ ಲಾರಿ : ರೋಗಿಯ ಪತ್ನಿ ಸಾವು

ಕಬಕ:  ಮಿತ್ತೂರು ಸಮೀಪ ಲಾರಿ ಅಂಬುಲೆನ್ಸ್ ಗೆ ಡಿಕ್ಕಿಯಾಗಿ ರೋಗಿಯ ಪತ್ನಿ ಸಾವನ್ನಪ್ಪಿದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಅಂಬುಲೆನ್ಸ್ ನಲ್ಲಿದ್ದ ಇತರ ಮೂರು ಮಂದಿಗೆ ಗಾಯಬವಾಗಿದೆ. ಕಿಡ್ನಿ…

5 years ago

ಕೆಲವು ವರ್ಷಗಳ ನಂತರ ಸುಳ್ಯದಲ್ಲಿ ನಡೆದ ಭೀಕರ ಅಪಘಾತ

ಸುಳ್ಯದಲ್ಲಿ  ಕಳೆದ ಕೆಲವು ವರ್ಷಗಳ ಬಳಿಕ ಭೀಕರ ಅಪಘಾತವೊಂದು ನಡೆದಿದೆ. ಸಂಪಾಜೆ ಬಳಿ ಕೆಲ ವರ್ಷದ ಹಿಂದೆ ಭೀಕರವಾಗಿ ಅಪಘಾತ ನಡೆದಿದ್ದರೆ ಅದರ ಬಳಿಕ ಅರಂಬೂರು ಬಳಿ…

5 years ago

ಅರಂಬೂರಿನಲ್ಲಿ ನಡೆದ ಭೀಕರ ಅಪಘಾತ : ಇನ್ನಷ್ಟು ಫೋಟೊಗಳು

ಸುಳ್ಯ: ಸುಳ್ಯ ಸಮೀಪದ ಅರಂಬೂರಿನಲ್ಲಿ ಭಾನುವಾರ ಬೆಳಗ್ಗೆ  ಕಾರು ಹಾಗೂ ಬಸ್ಸು ಡಿಕ್ಕಿಯಾಗಿ 3 ಮಂದಿ ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯ ಇನ್ನಷ್ಟು ಫೋಟೊ ಹಾಗೂ ವಿಡಿಯೋ ಇಲ್ಲಿದೆ..…

5 years ago

ಅರಂಬೂರಿನಲ್ಲಿ ಭೀಕರ ಅಪಘಾತ : ಬಸ್ಸು – ಕಾರು ಡಿಕ್ಕಿಯಾಗಿ 3 ಮಂದಿ ಸಾವು

ಸುಳ್ಯ: ಸುಳ್ಯ ಸಮೀಪದ ಅರಂಬೂರಿನಲ್ಲಿ ಭಾನುವಾರ ಬೆಳಗ್ಗೆ  ಕಾರು ಹಾಗೂ ಬಸ್ಸು ಡಿಕ್ಕಿಯಾಗಿ 3 ಮಂದಿ ಸಾವನ್ನಪ್ಪಿದ್ದಾರೆ. ಸುಳ್ಯದ ಅರಂಬೂರು ಬಳಿ ರಿಕ್ಷಾವನ್ನು ಹಿಂದಿಕ್ಕುವ  ಯತ್ನದಲ್ಲಿದ್ದ ಕಾರು…

5 years ago

ಬೈಕ್-ಬಸ್ಸು ಡಿಕ್ಕಿ : ಕೆ ಎಸ್ ಎಸ್ ಕಾಲೇಜು ಸಿಬಂದಿ ಸಾವು

ಪಂಜ:   ಪಂಜ ಬಳಿಯ ಕೃಷ್ಣನಗರದಲ್ಲಿ ಬಸ್ಸು ಹಾಗೂ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಕುಕ್ಕೇಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ದ್ವಿತೀಯ ದರ್ಜೆ ಗುಮಾಸ್ತರಾಗಿರುವ ಶೀನಪ್ಪ ರೈ(52) ಅವರು  ತೀವ್ರವಾಗಿ ಗಾಯಗೊಂಡು…

5 years ago

ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ : ಇಬ್ಬರ ದಾರುಣ ಸಾವು

ಬೆಳ್ತಂಗಡಿ: ಚಲಿಸುತ್ತಿರುವ ಕಾರಿನ ಮೇಲೆ ಹಠಾತ್ ಆಗಿ ಮರ ಬಿದ್ದು ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿದ ಘಟನೆ ಶನಿವಾರ ಸಂಜೆ ಉಜಿರೆಯಲ್ಲಿ ನಡೆದಿದೆ. ಯಾವುದೇ ಗಾಳಿಯೂ ಇರಲಿಲ್ಲ …

5 years ago

ಬೈಕ್ ಗೆ ಡಿಕ್ಕಿ ಹೊಡೆದು ಪರಾರಿಯಾದ ಜೀಪು

ಪುತ್ತೂರು: ಕಾಣಿಯೂರು - ಪುತ್ತೂರು ರಸ್ತೆಯ ನರಿಮೊಗರು ಎಂಬಲ್ಲಿ ತೂಫಾನ್ ವಾಹನವೊಂದು ಬೈಕ್ ಗೆ ಅಪಘಾತವೆಸಗಿ ಪರಾರಿಯಾಗಿದ್ದು, ಬೈಕ್ ಸವಾರ ಗಾಯಗೊಂಡ ಘಟನೆ ಗುರುವಾರ ನಡೆದಿದೆ. ಗಾಯಗೊಂಡ…

5 years ago

ಬೈಕ್-ಕಾರು ಡಿಕ್ಕಿ : ಸವಾರ ಗಂಭೀರ

ಸುಬ್ರಹ್ಮಣ್ಯ : ಸುಬ್ರಹ್ಮಣ್ಯ -ಮಂಜೇಶ್ವರ ಹೆದ್ದಾರಿಯ ಅರಂಪಾಡಿ ತಿರುವಿನಲ್ಲಿ ಕಾರು ಹಾಗೂ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಬೈಕ್ ಗೆ ಗುದ್ದಿ…

5 years ago

ಅಡ್ಕಾರ್ ಬಳಿ ಕಾರು ಅಪಘಾತ : ಯುವಕ ಸಾವು

ಜಾಲ್ಸೂರು: ಅಡ್ಕಾರು ತಿರುವಿನಲ್ಲಿ  ಕಾರು ಬರೆದು ಗುದ್ದಿ ಯುವಕ ಮಾವಜಿಯ ಹರೀಶ್  ಎಂಬವರು ಮೃತಪಟ್ಟ ಘಟನೆ ಬುಧವಾರ ರಾತ್ರಿ ನಡೆದಿದೆ. ಮಂಗಳೂರಿನಿಂದ ಬರುತ್ತಿರುವ ವೇಳೆ ಅಡ್ಕಾರ್ ತಿರುವಿನಲ್ಲಿ…

5 years ago