ಆರೋಗ್ಯಕರ ಹಸಿರನ್ನು ಬೆಳೆಸುವುದು(Healthy Greenery) ಸಸ್ಯಗಳ(Plants) ಪ್ರತಿಯೊಂದು ಸ್ಥೂಲ ಮತ್ತು ಸೂಕ್ಷ್ಮ ಪೋಷಕಾಂಶಗಳ(Nutrition) ಲಭ್ಯತೆಯನ್ನು ಖಾತ್ರಿಪಡಿಸುವುದು ಅಗತ್ಯವಾಗಿದೆ. ರೈತರು(Framers) ಕೆಲವೊಂದು ರಾಸಾಯನಿಕ ವಿಧಾನಗಳನ್ನು(Chemical method) ಬಳಸಿಕೊಂಡು ಮಣ್ಣು(Soil)…