ಮತ್ತೆ ಮಳೆಯಬ್ಬರ ಹೆಚ್ಚಾಗಿದೆ. ಸುಳ್ಯ ತಾಲೂಕಿನ ಕಲ್ಲಾಜೆ ಸೇರಿದಂತೆ ಹರಿಹರ, ಕೊಲ್ಲಮೊಗ್ರ, ಗುತ್ತಿಗಾರು ಸೇರಿದಂತೆ ವಿವಿದೆಡೆ ಮಳೆಯಾಗುತ್ತಿದೆ. ಕಲ್ಲಾಜೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಉಳಿದಂತೆ ಮುರುಳ್ಯ, ಎಣ್ಮೂರು, ಸುಬ್ರಹ್ಮಣ್ಯ,…