ಅದೊಂದು ಕಾಲ ಇತ್ತು. ಮಾಂಸಹಾರಿಗಳ(Non-vegetarian) ಮನೆ ತುಂಬೆಲ್ಲಾ ಕೋಳಿ ಸಾಕುವುದು(Poultry) ಮಾಮೂಲು. ಆದರೆ ಈಗ ಅದು ಇಲ್ಲ. ಒಂದು ಗಲೀಜು ಮಾಡುತ್ತವೆ. ಎರಡನೆಯದು ಮನೆ ಮುಂದಿನ ಸುಂದರ…
ಕೋಳಿ ಸಾಕಾಣಿಕೆಯ ಬಣ್ಣ ಬಣ್ಣದ ಮಾತುಗಳು ಹಾಗೂ ವಾಸ್ತವ ಸಂಗತಿಯ ಬಗ್ಗೆ ಕೃಷಿಕ ಸತೀಶ್ ಡಿ ಶೆಟ್ಟಿ ಇಲ್ಲಿ ಬರೆದಿದ್ದಾರೆ.