Advertisement

ನಗರ ಪಂಚಾಯತ್ ಚುನಾವಣೆ

ನ ಪಂ ಚುನಾವಣೆ : ಜೆ ಡಿ ಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ

ಸುಳ್ಯ : ನಗರ ಪಂಚಾಯತ್ 17ನೇ ವಾರ್ಡ್ ಬೋರುಗುಡ್ಡೆ ಯಿಂದ ಜೆಡಿಎಸ್ ಅಭ್ಯರ್ಥಿಯಾಗಿ ಅಬ್ದುಲ್ ರಹೀಂ  ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಪಕ್ಷದ ಪ್ರಮುಖರಾದ ಜ್ಯೋತಿ ಪ್ರೇಮಾನಂದ ಸಹಿತ…

6 years ago

ನ ಪಂ ಚುನಾವಣೆ : ಆಮ್ ಆದ್ಮಿ ಪಕ್ಷ ಬೆಂಬಲಿತ ಅಭ್ಯರ್ಥಿ ನಾಮಪತ್ರ ಸಲ್ಲಿಕೆ

ಸುಳ್ಯ : ನಗರ ಪಂಚಾಯತ್ 17 ನೇ ವಾರ್ಡ್ ಬೋರುಗುಡ್ಡೆ ಯಲ್ಲಿ ಆಮ್ ಆದ್ಮಿ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ರಶೀದ್ ಜಟ್ಟಿಪಳ್ಳ ನಾಮಪತ್ರ ಸಲ್ಲಿಸಿದರು.

6 years ago

ನ ಪಂ ಚುನಾವಣೆ : ಪಕ್ಷೇತರ ಅಭ್ಯರ್ಥಿಯಾಗಿ ಕೆ.ಎಸ್. ಉಮ್ಮರ್ ನಾಮಪತ್ರ

ಸುಳ್ಯ: ನಗರ ಪಂಚಾಯತ್ 17ನೇ ವಾರ್ಡ್ ಬೋರುಗುಡ್ಡೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕೆ.ಎಸ್.ಉಮ್ಮರ್ ನಾಮಪತ್ರ ಸಲ್ಲಿಸಿದ್ದಾರೆ. ಕಳೆದ ನ.ಪಂ. ಆಡಳಿತ ಮಂಡಳಿಯಲ್ಲಿ ಎಸ್.ಡಿ.ಪಿ‌.ಐ ಸದಸ್ಯರಾಗಿದ್ದ ಉಮ್ಮರ್ ಈ ಬಾರಿ…

6 years ago

ನ ಪಂ ಚುನಾವಣೆ BREAKING : ಆರ್.ಕೆ.ಮಹಮ್ಮದ್ ಪಕ್ಷೇತರನಾಗಿ ನಾಮಪತ್ರ

ಸುಳ್ಯ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಆರ್.ಕೆ.ಮಹಮ್ಮದ್ ಅವರಿಗೆ  ಟಿಕೆಟ್ ನಿರಾಕರಣೆಯ ಹಿನ್ನಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ  ಬೋರುಗುಡ್ಡೆ 17 ನೇ ವಾರ್ಡ್ ನಲ್ಲಿ  ಅವರು ನಾಮಪತ್ರ ಸಲ್ಲಿಸಿದ್ದಾರೆ. ಬೋರುಗುಡ್ಡೆ…

6 years ago

ನ ಪಂ ಚುನಾವಣೆ BREAKING : ಬಿಜೆಪಿ ಟಿಕೆಟ್ ಆಕಾಂಕ್ಷಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ

ಸುಳ್ಯ: ಕಾನತ್ತಿಲ 20ನೇ ವಾರ್ಡ್ ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಜಯಂತಿ ಆರ್.ರೈ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯ ಮಾಜಿ ಸದಸ್ಯ ರಮಾನಂದ ರೈ ಅವರ ಪತ್ನಿ ಜಯಂತಿ ರೈ ಅವರ…

6 years ago

ನ ಪಂ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಗಳಾಗಿ ಕೆ ಎಂ ಮುಸ್ತಫಾ ಸಹಿತ ಮೂವರು ನಾಮಪತ್ರ ಸಲ್ಲಿಕೆ

ಸುಳ್ಯ : ನಗರ ಪಂಚಾಯತ್ ಚುನಾವಣೆಗೆ ಬೋರುಗುಡ್ಡೆ 17ನೇ ವಾರ್ಡ್ ನಿಂದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ.ಮುಸ್ತಫಾ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ರೈ, ಕೆಪಿಸಿಸಿ…

6 years ago

ನ ಪಂ ಚುನಾವಣೆ : ಭಸ್ಮಡ್ಕ ಹಾಗೂ ನಾವೂರು ವಾರ್ಡ್ ನಿಂದ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ

ಸುಳ್ಯ : ಕುರುಂಜಿಗುಡ್ಡೆ-ಭಸ್ಮಡ್ಕ 9ನೇ ವಾರ್ಡ್ ನಿಂದ ಬಿಜೆಪಿ ಅಭ್ಯರ್ಥಿಯಾಗಿ ಪೂಜಿತಾ ಶಿವಪ್ರಸಾದ್ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಪಕ್ಷದ ಅಭ್ಯಕ್ಷ ವೆಂಕಟ್ ವಳಲಂಬೆ , ಪ್ರಮುಖರಾದ…

6 years ago

ನ ಪಂ ಚುನಾವಣೆ : ಬಿಜೆಪಿ ನಗರ ಶಕ್ತಿ ಕೇಂದ್ರದ ಅಧ್ಯಕ್ಷರಿಂದ ಕೇರ್ಪಳ ವಾರ್ಡ್ ಗೆ ನಾಮಪತ್ರ ಸಲ್ಲಿಕೆ

ಸುಳ್ಯ: ಸುಳ್ಯ ನಗರ ಪಂಚಾಯತ್ ಚುನಾವಣೆಗೆ ಪುರಭವನ-ಕೇರ್ಪಳ 10ನೇ ವಾರ್ಡ್ ನಿಂದ ಬಿಜೆಪಿ ಅಭ್ಯರ್ಥಿಯಾಗಿ ಬಿಜೆಪಿ ನಗರ ಶಕ್ತಿ ಕೇಂದ್ರದ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ನಾಮಪತ್ರ ಸಲ್ಲಿಸಿದರು.…

6 years ago

ನ ಪಂ ಚುನಾವಣೆ BREAKING : ಬಿಜೆಪಿ ಟಿಕೆಟ್ ಆಕಾಂಕ್ಷಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ

ಸುಳ್ಯ : ಸುಳ್ಯ ನಗರ ಪಂಚಾಯತ್ ಚುನಾವಣೆ ನಾಮಪತ್ರ ಸಲ್ಲಿಕೆ ಕಾವು ಪಡೆಯುತ್ತಿದೆ. ಇದಿಗ ಬಿಜೆಪಿ ಟಿಕೆಟ್ ಆಕಾಂಕ್ಷಿ ಪಕ್ಷದ ಹಿರಿಯ ನಾಯಕರ ಜೊತೆ ಪಕ್ಷೇತರ ಅಭ್ಯರ್ಥಿಯಾಗಿ…

6 years ago

ನ ಪಂ ಚುನಾವಣೆ : ನಾವೂರು ವಾರ್ಡ್ ನಿಂದ ಕಾಂಗ್ರೆಸ್ ಅಭ್ಯರ್ಥಿ ಶರೀಫ್ ಕಂಠಿ ನಾಮಪತ್ರ ಸಲ್ಲಿಕೆ

ಸುಳ್ಯ : ನಗರ ಪಂಚಾಯತ್ ಚುನಾವಣೆಯಲ್ಲಿ 15ನೇ ವಾರ್ಡ್ ನಾವೂರಿನಿಂದ ಕಾಂಗ್ರೆಸ್ ಅಭ್ಯರ್ಥಿ ಯಾಗಿ ಮಹಮ್ಮದ್ ಶರೀಫ್ ಕಂಠಿ ನಾಮಪತ್ರ ಸಲ್ಲಿಕೆ. ಈ ಸಂದರ್ಭ ಪಕ್ಷದ ಅಧ್ಯಕ್ಷ ಜಯಪ್ರಕಾಶ್…

6 years ago