ರಾಜ್ಯದ ಕೆಲವು ಕಡೆ ಸಂಜೆ ಗುಡುಗು ಸಹಿತ ಮಳೆಯಾಗಲಿದೆ. ಹಿಂಗಾರು ಚುರುಕಾಗುತ್ತಿದೆ, ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಕಂಡುಬರುತ್ತಿಲ್ಲ.
ರಾಜ್ಯಾದ್ಯಂತ ಒಣ ಹವೆ ಮುಂದುವರಿಯಲಿದೆ. ಹಿಂಗಾರು ಚಲನೆ ಆರಂಭವಾಗಿದ್ದು, ಅ.28 ರಿಂದ ಮಳೆ ಸಾಧ್ಯತೆ ಇದೆ.