Advertisement

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್

ಪಿಎಂ ಕಿಸಾನ್ ಯೋಜನೆ |15 ನೇ ಕಂತಿನ ಹಣ ಬಿಡುಗಡೆ | 18,000 ಕೋಟಿ ರೈತರ ಖಾತೆಗೆ |

ಪ್ರಧಾನಿ ನರೇಂದ್ರ ಮೋದಿ ಅವರು ಜಾರ್ಖಂಡ್ ನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 15 ನೇ ಕಂತನ್ನು ಬಿಡುಗಡೆ ಮಾಡಿದರು.

1 year ago