ಆಗ್ನೇಯ ಬ್ರೆಜಿಲ್ನಲ್ಲಿ ಶನಿವಾರಂದು ಜಲಪಾತದ ಕೆಳಗೆ ಬಂಡೆಯ ಗೋಡೆಯೊಂದು ವಾಟಾರ್ಬೋಟ್ಗಳ ಮೇಲೆ ಕುಸಿದು ಬಿದ್ದು ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು ಒಂಬತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. …