ಶಿಕ್ಷಣ

ಗುಣಮಟ್ಟದ ಶಿಕ್ಷಣ ಬೇಕೆಂಬ ಆಸೆ, ಕಾಸಿಲ್ಲದೆ ನಿರಾಸೆಗುಣಮಟ್ಟದ ಶಿಕ್ಷಣ ಬೇಕೆಂಬ ಆಸೆ, ಕಾಸಿಲ್ಲದೆ ನಿರಾಸೆ

ಗುಣಮಟ್ಟದ ಶಿಕ್ಷಣ ಬೇಕೆಂಬ ಆಸೆ, ಕಾಸಿಲ್ಲದೆ ನಿರಾಸೆ

ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣದ ವ್ಯವಸ್ಥೆ ಸಾಧ್ಯವಿಲ್ಲವೆ? ವಿದ್ಯಾರ್ಥಿಗಳಲ್ಲಿ ಗುಣಮಟ್ಟದ ಕಲಿಕಾ ಕೌಶಲವನ್ನು ಬೆಳೆಸುವುದು ಶಾಲೆಗಳ ಗುರಿಯಾಗಿರಬೇಕಲ್ಲವೆ? ಕಲಿಯುವುದು ಹೇಗೆಂಬುದನ್ನು ಕಲಿಸುವ ಮೂಲಕ ಸ್ವಸಾಮರ್ಥ್ಯ ಬೆಳೆಸಿಕೊಳ್ಳುವಂತಹ…

11 months ago
ಶಿಕ್ಷಣದಲ್ಲಿ ಸಂಭಾಷಣೆ ಬಹಳ ಮುಖ್ಯಶಿಕ್ಷಣದಲ್ಲಿ ಸಂಭಾಷಣೆ ಬಹಳ ಮುಖ್ಯ

ಶಿಕ್ಷಣದಲ್ಲಿ ಸಂಭಾಷಣೆ ಬಹಳ ಮುಖ್ಯ

ವಿಧ್ಯಾರ್ಥಿಯ ಆಲಿಸುವಿಕೆಯು ಅರಿವನ್ನು ಗಟ್ಟಿಗೊಳಿಸುವಲ್ಲಿ ಸಹಕಾರಿಯಾಗುತ್ತದೆ. ಮಗುವಿನಲ್ಲಿ ಸಂಭಾಷಣೆ ಮಾಡುವುದರಿಂದಾಗಿಯೇ ತಾಯಿ ಮೊದಲ ಗುರು ಎನ್ನಿಸುತ್ತಾಳೆ. ಶಾಲೆಯಲ್ಲಿ ಗುರುಗಳು ಮಕ್ಕಳೊಂದಿಗೆ ಸಂಭಾಷಣೆ ನಡೆಸಬೇಕು. ಆಗ ಅಲ್ಲಿ ಆಲಿಸುವಿಕೆಯೂ…

11 months ago
“ನನ್ನಿಂದಾಗೋಲ್ಲ” ಎನ್ನದೇ ಇರುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸಿ“ನನ್ನಿಂದಾಗೋಲ್ಲ” ಎನ್ನದೇ ಇರುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸಿ

“ನನ್ನಿಂದಾಗೋಲ್ಲ” ಎನ್ನದೇ ಇರುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸಿ

ಓದಿ ಕಲಿಯುವ ಕುತೂಹಲದ ಗುಣ ಮಕ್ಕಳಲ್ಲಿ ಬೆಳೆಯಬೇಕು. knowledge ಎಂಬ power pack ಗೆ ಓದುವಿಕೆಯೇ recharger. ಮಕ್ಕಳು ಓದಬೇಕಾದರೆ ಹಿರಿಯರೂ ಓದಬೇಕು. ತಾವು ಓದಿದ್ದನ್ನು ಮಕ್ಕಳೊಂದಿಗೆ…

12 months ago
ಮಕ್ಕಳಿಗೆ ಹೆತ್ತವರೇ ಪರಿವೀಕ್ಷಕರುಮಕ್ಕಳಿಗೆ ಹೆತ್ತವರೇ ಪರಿವೀಕ್ಷಕರು

ಮಕ್ಕಳಿಗೆ ಹೆತ್ತವರೇ ಪರಿವೀಕ್ಷಕರು

ಮಗುವಿನ ಮೆದುಳಿನ ಬೆಳವಣಿಗೆಯಲ್ಲಿ ತಾಯಿಯ ಸಾಮೀಪ್ಯ, ದೇಹದ ಕಾವು, ಧ್ವನಿಯ ಮಾರ್ದವತೆ, ಅಪ್ಪಿಕೊಳ್ಳುವ ಬಿಗಿ, ಭಾವನೆಗಳ ಸ್ಪಂದನೆ, ಮಾತಿನ ಕಲಿಕೆ ಇಂತಹ ಕ್ರಿಯೆಗಳು ಮೆದುಳಿನ ಬೆಳವಣಿಗೆಗೆ ಅಗತ್ಯ.…

12 months ago
ಗ್ರಾಮೀಣ ಶಾಲೆಗಳಿಗೆ “ಸೇವೆ” | ವೈದ್ಯರ ತಂಡದ “ಸಂಕಲ್ಪ” | ಬಾಳಿಲ ಶಾಲೆಗೆ ಕಲಿಕಾ ಸಾಮಾಗ್ರಿಗಳ ಹಸ್ತಾಂತರ |ಗ್ರಾಮೀಣ ಶಾಲೆಗಳಿಗೆ “ಸೇವೆ” | ವೈದ್ಯರ ತಂಡದ “ಸಂಕಲ್ಪ” | ಬಾಳಿಲ ಶಾಲೆಗೆ ಕಲಿಕಾ ಸಾಮಾಗ್ರಿಗಳ ಹಸ್ತಾಂತರ |

ಗ್ರಾಮೀಣ ಶಾಲೆಗಳಿಗೆ “ಸೇವೆ” | ವೈದ್ಯರ ತಂಡದ “ಸಂಕಲ್ಪ” | ಬಾಳಿಲ ಶಾಲೆಗೆ ಕಲಿಕಾ ಸಾಮಾಗ್ರಿಗಳ ಹಸ್ತಾಂತರ |

ಗ್ರಾಮೀಣ ಭಾಗದ ಶಿಕ್ಷಣ ಸಂಸ್ಥೆಗಳಿಗೆ ಈ ಮಾದರಿಯ ಕೊಡುಗೆಗಳು ಲಭ್ಯವಾದರೆ ಉತ್ತಮ ಶಿಕ್ಷಣವನ್ನು ಗ್ರಾಮೀಣ ಭಾಗದಲ್ಲೂ ಕೂಡಾ ನೀಡಲು ಸಾಧ್ಯವಿದೆ. ಶಿಕ್ಷಣದ ಮೂಲಕ ಗ್ರಾಮೀಣ ಸುಧಾರಣೆ ಸಾಧ್ಯವಿದೆ.

1 year ago
ಮಕ್ಕಳಿಗೆ ಬೇಕು ಮುಂಜಾನೆಯ ಬೆಳಕುಮಕ್ಕಳಿಗೆ ಬೇಕು ಮುಂಜಾನೆಯ ಬೆಳಕು

ಮಕ್ಕಳಿಗೆ ಬೇಕು ಮುಂಜಾನೆಯ ಬೆಳಕು

ನಮ್ಮ ಋಷಿ ಪರಂಪರೆಯಲ್ಲಿ ಸೂರ್ಯನನ್ನು ನಿತ್ಯ ಬರುವ ಅತಿಥಿ ಎನ್ನಲಾಗಿದೆ. ನಾವು ಆತನ ಸ್ವಾಗತಕ್ಕೆ ಸಿದ್ಧರಾಗಬೇಕು. ಮುಂಜಾನೆ ಬೇಗ ಎದ್ದು ಅತಿಥಿಯನ್ನು ಬರಮಾಡಿಕೊಳ್ಳಬೇಕು. ಆಗಮಿಸುವ ಸೂರ್ಯನನ್ನು ನಾವು…

1 year ago
NCERT ಪಠ್ಯದಿಂದ ಬಾಬರಿ, ರಾಮರಥ ಯಾತ್ರೆ ವಿಷಯಗಳು ಹೊರಕ್ಕೆ | ದ್ವೇಷ ಮತ್ತು ಹಿಂಸಾಚಾರ ಶಿಕ್ಷಣದ ವಿಷಯಗಳಲ್ಲ | ಈ ಬಗ್ಗೆ ಮಕ್ಕಳಿಗೆ ಏಕೆ ಕಲಿಸಬೇಕು – NCERT ನಿರ್ದೇಶಕNCERT ಪಠ್ಯದಿಂದ ಬಾಬರಿ, ರಾಮರಥ ಯಾತ್ರೆ ವಿಷಯಗಳು ಹೊರಕ್ಕೆ | ದ್ವೇಷ ಮತ್ತು ಹಿಂಸಾಚಾರ ಶಿಕ್ಷಣದ ವಿಷಯಗಳಲ್ಲ | ಈ ಬಗ್ಗೆ ಮಕ್ಕಳಿಗೆ ಏಕೆ ಕಲಿಸಬೇಕು – NCERT ನಿರ್ದೇಶಕ

NCERT ಪಠ್ಯದಿಂದ ಬಾಬರಿ, ರಾಮರಥ ಯಾತ್ರೆ ವಿಷಯಗಳು ಹೊರಕ್ಕೆ | ದ್ವೇಷ ಮತ್ತು ಹಿಂಸಾಚಾರ ಶಿಕ್ಷಣದ ವಿಷಯಗಳಲ್ಲ | ಈ ಬಗ್ಗೆ ಮಕ್ಕಳಿಗೆ ಏಕೆ ಕಲಿಸಬೇಕು – NCERT ನಿರ್ದೇಶಕ

ಇಂದಿನ ಮಕ್ಕಳೇ(Children) ಮುಂದಿನ ಪ್ರಜೆಗಳು. ಹಾಗಾಗಿ ನಮ್ಮ ದೇಶದ ಇತಿಹಾಸದ(Country History) ಬಗ್ಗೆ ನಮ್ಮ ಮಕ್ಕಳಿಗೆ ಗೊತ್ತಿರಬೇಕು ಅನ್ನೋದು ಕೆಲವು ಶಿಕ್ಷಣ ತಜ್ಞರ(Educational experts) ವಾದವಾದರೆ ದ್ವೇಷ…

1 year ago
ಗ್ರಾಮೀಣ ಭಾಗದ ಶಿಕ್ಷಣದ ಸೇತು ಹೇಗೆ ಮಾಡಬಹುದು ..? | ಸುಳ್ಯದ ಸ್ನೇಹ ಶಾಲೆಯದ್ದೇ ಮಾದರಿ ಯಾಕಾಗಬಾರದು..?ಗ್ರಾಮೀಣ ಭಾಗದ ಶಿಕ್ಷಣದ ಸೇತು ಹೇಗೆ ಮಾಡಬಹುದು ..? | ಸುಳ್ಯದ ಸ್ನೇಹ ಶಾಲೆಯದ್ದೇ ಮಾದರಿ ಯಾಕಾಗಬಾರದು..?

ಗ್ರಾಮೀಣ ಭಾಗದ ಶಿಕ್ಷಣದ ಸೇತು ಹೇಗೆ ಮಾಡಬಹುದು ..? | ಸುಳ್ಯದ ಸ್ನೇಹ ಶಾಲೆಯದ್ದೇ ಮಾದರಿ ಯಾಕಾಗಬಾರದು..?

ಗ್ರಾಮೀಣ ಭಾಗದ ಶಿಕ್ಷಣ ವ್ಯವಸ್ಥೆಗಳೂ ಸುಧಾರಣೆಯಾಗಬೇಕು. ಶಿಕ್ಷಕರ ಕೊರತೆ ಎಂಬುದೇ ಇರಬಾರದು. ಇದಕ್ಕಾಗಿ ಸ್ಮಾರ್ಟ್‌ ಕ್ಲಾಸ್‌ ಪ್ರಯತ್ನವನ್ನು ಮಾಡಬಹುದಾಗಿದೆ. ಸುಳ್ಯದ ಸ್ನೇಹ ಶಾಲೆಯು ಇದಕ್ಕೆ ಮಾದರಿಯಾಗಿದೆ.

1 year ago
ಆತ್ಮವಂಚನೆಯ SSLC ಫಲಿತಾಂಶ |ಆತ್ಮವಂಚನೆಯ SSLC ಫಲಿತಾಂಶ |

ಆತ್ಮವಂಚನೆಯ SSLC ಫಲಿತಾಂಶ |

ಶಿಕ್ಷಣವು ವಿದ್ಯಾರ್ಥಿಗಳಲ್ಲಿ ಆತ್ಮನಿರ್ಭರತೆ, ಸ್ವಾವಲಂಬನೆಯನ್ನು ಹೆಚ್ಚಿಸಬೇಕಿದೆ.

1 year ago
ಛಾತಿ ಇಲ್ಲದ ನಾಗರಿಕರನ್ನು ರೂಪಿಸುತ್ತಿರುವ ಶಿಕ್ಷಣಛಾತಿ ಇಲ್ಲದ ನಾಗರಿಕರನ್ನು ರೂಪಿಸುತ್ತಿರುವ ಶಿಕ್ಷಣ

ಛಾತಿ ಇಲ್ಲದ ನಾಗರಿಕರನ್ನು ರೂಪಿಸುತ್ತಿರುವ ಶಿಕ್ಷಣ

ನಮ್ಮ ಮುಂದಿನ ಮಕ್ಕಳನ್ನು ಸ್ವಾವಲಂಬಿಗಳಾಗಿ ಮಾಡಬೇಕೇ ಹೊರತು ಪರಾವಲಂಬಿಗಳಾಗಿ ಮಾಡಬಾರದು. ಜನರು ಆತ್ಮಾಭಿಮಾನದಿಂದ ಬದುಕನ್ನು ಕಟ್ಟಿಕೊಳ್ಳಬೇಕು. ಉಚಿತ ಹಂಚಿಕೆಗಳಿಗೆ ಕೈ ಚಾಚುವವರಾಗಬಾರದು. ಅದನ್ನು ಬೇಡ ಎನ್ನುವವರಾಗಬೇಕು. ಅಂತಹ…

1 year ago