ಪ್ಲಾಸ್ಟಿಕ್ ನಿಷೇಧದ ಬಗ್ಗೆ ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ ಅಭಿಪ್ರಾಯ ನೀಡಿದ್ದಾರೆ, ಪ್ಲಾಸ್ಟಿಕ್ ತೊಟ್ಟೆ ಮಾತ್ರ ಪ್ಲಾಸ್ಟಿಕ್ ಅಲ್ಲ.ಜರ್ದಾ ಪ್ಯಾಕೆಟ್ಟುಗಳು,ಹಾಲಿನ ಪ್ಯಾಕೆಟ್ಟುಗಳು,ಕುರುಕುರೆಯಂತಹ ಬ್ರಾಂಡೆಡ್ ಕಂಪೆನಿ ತಿನಿಸುಗಳ ಪ್ಯಾಕೆಟ್ಟುಗಳು, ಟೂತ್…