ಪುತ್ತೂರಿನ ಸಮೃದ್ಧಿ ಗಿಡಗೆಳೆತನ ಸಂಘ ಹಾಗೂ ನಾಮಾಮಿ ಬಳಗವು 100 ವರ್ಷದ ಮಾವಿನ ತಳಿ ಸಂರಕ್ಷಣೆಯ ಕಾರ್ಯವನ್ನು ಮಾಡಿತು.
ಪುತ್ತೂರು: "ಸಮೃದ್ಧಿ" ಗಿಡ ಗೆಳೆತನ ಸಂಘದ ವತಿಯಿಂದ ಪುತ್ತೂರು ಮೈಸೂರು ಆಗ್ರೋ ಸಪ್ಲೈಸ್ ಸಹಯೋಗದಲ್ಲಿ ಆ.24ರಂದು ಅ.ಗಂ. 2.30 ರಿಂದ ಪುತ್ತೂರಿನ ಕಾನಾವು ಸ್ಕಿನ್ ಕ್ಲಿನಿಕ್ ಬಳಿ…