ಗೂರ್ಖಾ ರೈಫಲ್ಸ್ ರೆಜಿಮೆಂಟ್‌ನ ಸೇನಾ ಜವನರೊಬ್ಬರು ಹರಿತವಾದ ಚಾಕು ಹಿಡಿದುಕೊಂಡು ವಿಶೇಷ ನೃತ್ಯದ ವಿಡಿಯೊವೊಂದು ಸಾಮಾಜಿಕ ಜಾಲದಲ್ಲಿ ಭಾರೀ ವೈರಲ್ ಆಗುತ್ತಿದೆ. ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ…
74 ನೇ ಸೇನಾ ದಿನಾಚರಣೆಯ ಅಂಗವಾಗಿ, ಖಾದಿಯಿಂದ ತಯಾರಿಸಿದ ವಿಶ್ವದ ಅತಿದೊಡ್ಡ ರಾಷ್ಟ್ರೀಯ ಧ್ವಜವನ್ನು ಶನಿವಾರ ರಾಜಸ್ಥಾನದ ಲಾಂಗೆವಾಲಾದ ಭಾರತ-ಪಾಕಿಸ್ತಾನ ಗಡಿಯಲ್ಲಿ ಪ್ರದರ್ಶಿಸಲಾಗಿದೆ. ದಕ್ಷಿಣ ಕಮಾಂಡ್ ಜೈಸಲ್ಮೇರ್…
ಚಳಿಗಾಲದ ಈ ಸಮಯದಲ್ಲಿ ಜನರು ಬೆಳಿಗ್ಗೆ ಎದ್ದೇಳಲು ತುಂಬಾ ಅಲಸ್ಯವಾಗಿರುತ್ತಾರೆ. ಮಾತ್ರವಲ್ಲ ಕೆಲವರು ಕುಳಿತು ಬಿಸಿಬಿಸಿ ಒಂದು ಕಪ್ ಚಾ ಅಥವಾ ಕಾಫಿಯನ್ನು ಕುಡಿಯಲು ಇಷ್ಟಪಡುತ್ತಾರೆ. ಆದರೆ…
ಉತ್ತರ ಕಾಶ್ಮೀರದ ಕುಪ್ಪಾರ ಜಿಲ್ಲೆಯ ತಂಗ್‌ಧಾರ್ ಸೆಕ್ಟರ್‌ನ ಹಿಮದಿಂದ ಆವೃತವಾದ ಶ್ರೇಣಿಗಳಲ್ಲಿ ಭಾರತೀಯ ಸೇನೆಯ ಪಡೆಗಳ ಸೈನಿಕರು ಖುಕುರಿ ನೃತ್ಯ ಪ್ರದರ್ಶಿಸಿದ್ದಾರೆ. ಈ ಖುಕುರಿ ನೃತ್ಯ ವಿಡೀಯೋ…
ಶುಕ್ರವಾರ ತಡ ರಾತ್ರಿ 8.30ರ ಸುಮಾರಿಗೆ ಐಎಎಫ್ ಮಿಗ್-21 ವಿಮಾನವು ರಾಜಸ್ಥಾನದ ಜೈಸಲ್ಮೇರ್‌ನ ಇಂಡೋ-ಪಾಕ್ ಗಡಿ ಸಮೀಪದಲ್ಲಿ ಪತನಗೊಂಡಿದ್ದು ವಿಂಗ್ ಕಮಾಂಡರ್ ಹರ್ಷಿತ್ ಸಿನ್ಹಾ ಮೃತಪಟ್ಟಿರುವುದಾಗಿ ತಿಳಿದು…