"ಶಾಲೆಗಳು ಅಂಕ ನೀಡುವ ಕೇಂದ್ರಗಳಾಗಿ, ಅಂಕಗಳು ಉದ್ಯೋಗಾರ್ಹತೆಯ ಮಾಪಕಗಳಾಗಿ, ಈ ಮಾಪನವು ಹೆಚ್ಚು ವೇತನದ ಉದ್ಯೋಗವನ್ನು ಪಡೆಯಲು ದಾರಿಯಾಗಿ ಪರಿವರ್ತಿತವಾದದ್ದು ಶಿಕ್ಷಣ ವ್ಯವಸ್ಥೆಯ ಲಕ್ಷಣವನ್ನೇ ಬದಲಿಸಿತು"
ಶಿಕ್ಷಣದ ಆಧುನೀಕರಣದ ಪ್ರಕ್ರಿಯೆಯು ಸಿದ್ಧ ಮಾಹಿತಿಗಳ ಯಾಂತ್ರಿಕ ಕಲಿಕೆಯತ್ತ ಮಕ್ಕಳನ್ನು ತಳ್ಳುತ್ತದೆ. ಬಾಯಿಪಾಠದ ಕಲಿಕೆಯನ್ನು ಟೀಕಿಸುತ್ತಲೇ ಅದಕ್ಕೇ ಮಕ್ಕಳು ಬಲಿ ಬೀಳುವಂತಹ ಉತ್ತರಗಳ ಜಾಲಕ್ಕೆ ಸೆಳೆಯುತ್ತದೆ. ಮಕ್ಕಳು…
ಎಂಭತ್ತು ವರ್ಷ ಕಳೆದು ಮುಂದಡಿ ಇಟ್ಟಿರುವ ಬದನಾಜೆ ಶಂಕರ ಭಟ್ಟರು ಕಳೆದ ನಲುವತ್ತು ವರ್ಷಗಳಿಂದ ಅಡಿಕೆಯ 'ಬಹುಪಯೋಗ ಯಜ್ಞ' ಮಾಡುತ್ತಿದ್ದಾರೆ. ಈಗ ವಯೋಸಹಜವಾಗಿ ಯಾಗಕ್ಕೆ ಆಹುತಿಗಳನ್ನು ಕೊಡುವುದು…
ದುಡ್ಡು ಕೊಡದೆ ಸಿಗುತ್ತದೆಂದಾದರೆ ತಾನೆಷ್ಟು ತೆಗೆದುಕೊಳ್ಳಬೇಕು? ತನಗೆಷ್ಟು ಬೇಕು? ಎಂಬುದರ ವಿವೇಚನೆ ಬೇಕು.
ಶಿಕ್ಷಣ ಮತ್ತು ಕೃಷಿಕ್ಷೇತ್ರಗಳಲ್ಲಿ ಸದ್ಯ ಕಾಣುತ್ತಿರುವ ನ್ಯೂನತೆಗಳನ್ನು ಪರಿಹರಿಸಿಕೊಳ್ಳದಿದ್ದರೆ ಇನ್ನೆರಡು ದಶಕಗಳಲ್ಲಿ ಪರಿತಪಿಸುವ ಸನ್ನಿವೇಶ ಉಂಟಾಗಲಿದೆ. ಅದನ್ನು ತಪ್ಪಿಸಿ ಭಾರತದ ಉನ್ನತಿಯನ್ನು ಚಿರಸ್ಥಾಯಿಗೊಳಿಸಬೇಕಿದೆ.
“ಈ ಹಳದಿ ರೋಗದಿಂದಾಗಿ ಬೆಳೆಯೇ ಇಲ್ಲದಿದ್ದ ಮೇಲೆ ಆಸ್ತಿ ಇಟ್ಟುಕೊಂಡು ಏನು ಮಾಡುವುದು? ಸರಿಯಾದ ಬೆಲೆ ಸಿಕ್ಕಿದರೆ ಮಾರಿಬಿಡುವುದು ಎಂತ ನಿರ್ಧರಿಸಿದ್ದೇವೆ” ಎನ್ನುವ ಚಿಂತನೆ ಹೆಚ್ಚಾಗಿದೆ ಇಂದು.
ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣದ ವ್ಯವಸ್ಥೆ ಸಾಧ್ಯವಿಲ್ಲವೆ? ವಿದ್ಯಾರ್ಥಿಗಳಲ್ಲಿ ಗುಣಮಟ್ಟದ ಕಲಿಕಾ ಕೌಶಲವನ್ನು ಬೆಳೆಸುವುದು ಶಾಲೆಗಳ ಗುರಿಯಾಗಿರಬೇಕಲ್ಲವೆ? ಕಲಿಯುವುದು ಹೇಗೆಂಬುದನ್ನು ಕಲಿಸುವ ಮೂಲಕ ಸ್ವಸಾಮರ್ಥ್ಯ ಬೆಳೆಸಿಕೊಳ್ಳುವಂತಹ…
ವಿಧ್ಯಾರ್ಥಿಯ ಆಲಿಸುವಿಕೆಯು ಅರಿವನ್ನು ಗಟ್ಟಿಗೊಳಿಸುವಲ್ಲಿ ಸಹಕಾರಿಯಾಗುತ್ತದೆ. ಮಗುವಿನಲ್ಲಿ ಸಂಭಾಷಣೆ ಮಾಡುವುದರಿಂದಾಗಿಯೇ ತಾಯಿ ಮೊದಲ ಗುರು ಎನ್ನಿಸುತ್ತಾಳೆ. ಶಾಲೆಯಲ್ಲಿ ಗುರುಗಳು ಮಕ್ಕಳೊಂದಿಗೆ ಸಂಭಾಷಣೆ ನಡೆಸಬೇಕು. ಆಗ ಅಲ್ಲಿ ಆಲಿಸುವಿಕೆಯೂ…
ಈ ವರ್ಷ ಅತಿವೃಷ್ಠಿಯಿಂದಾಗಿಯೇ ವೈನಾಡಿನಲ್ಲಿ ಪ್ರಕೃತಿ ವಿಕೋಪ ಸಂಭವಿಸಿತೆಂಬುದು ನಿಜ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಮಳೆ ಹಿಂದೆಯೂ ಸುರಿಯುತ್ತಿತ್ತು. ಆಗ ಹೀಗೆ ಗುಡ್ಡಗಳು ಜರಿದ ಕಥೆಗಳನ್ನು ಕೇಳಲಿಲ್ಲ.…
ಕಳೆದ 2023ರ ನವೆಂಬರ್ ಬಳಿಕ 2024ರ ಮೇ ತಿಂಗಳ ತನಕ ನಿರಂತರ ಆರು ತಿಂಗಳುಗಳ ಕಾಲ ಒಂದೇ ಒಂದು ಮಳೆ ಬಾರದ ಅನುಭವವು ಈ ಕ್ರೋಧಿ ಸಂವತ್ಸರದಲ್ಲಿ…