ರಾಜ್ಯದ ಕೆಲವು ಕಡೆ ತುಂತುರು ಮಳೆ, ಹಲವು ಕಡೆ ಮೋಡದ ವಾತಾವರಣ ಇರಬಹುದು.
ರಾಜ್ಯದೆಲ್ಲೆಡೆ ಒಣ ಹವೆ ಮುಂದುವರಿಕೆ. ಮಾ.13-14 ರಂದು ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಉ ಸುಬ್ರಹ್ಮಣ್ಯ ಸೇರಿದಂತೆ ಕೆಲವು ಕಡೆ ತುಂತುರು ಮಳೆ ನಿರೀಕ್ಷೆ ಇದೆ.
ಕರ್ನಾಟಕ ಹವಾಮಾನ ವರದಿ. ಸದ್ಯಕ್ಕೆ ಮಳೆ ಇಲ್ಲ, ಮೋಡದ ವಾತಾವರಣ- ಒಣ ಹವೆ ಮುಂದುವರಿಕೆ.
ರಾಜ್ಯದ ಎಲ್ಲೆಡೆ ಮೋಡದ ವಾತಾವರಣ. ಮುಂದಿನ 10 ದಿನಗಳವರೆಗೆ ಮಳೆಯ ಲಕ್ಷಣಗಳಿಲ್ಲ.
02.03.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರ ಮೋಡದ ವಾತಾವರಣದ ಮುನ್ಸೂಚನೆ ಇದೆ. ಮಳೆಯ…
ಹವಾಮಾನ ವರದಿ | ರಾಜ್ಯದಲ್ಲಿ ಮಳೆ ಇಲ್ಲ | ಉತ್ತರ ಭಾರತದಲ್ಲಿ ಮಳೆ ನಿರೀಕ್ಷೆ |
25.02.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಾದ್ಯಂತ ಬಿಸಿಲು ಹಾಗೂ ಒಣ ಹವೆ ಮುಂದುವರಿಯಲಿದೆ. ಸಣ್ಣ ಪ್ರಮಾಣದ…
ಸದ್ಯಕ್ಕೆ ಮಳೆಯ ಮುನ್ಸೂಚನೆ ಇಲ್ಲ. ಒಣ ಹವೆ ಮುಂದುವರಿಯುತ್ತದೆ. ಫೆಬ್ರವರಿ 17ರಿಂದ ಉತ್ತರ ಭಾರತದ ಹಲವು ಕಡೆ ಮಳೆ ಸಾಧ್ಯತೆ ಇದೆ.
ಅರಬ್ಬಿ ಸಮುದ್ರದಲ್ಲಿ ಗಾಳಿಯ ಚಲನೆಯು ಒಂದು ಹಂತಕ್ಕೆ ಸಮರ್ಪಕವಾಗುತ್ತಲಿದ್ದು, ಮಳೆಯ ಸಾಧ್ಯತೆ ಕಡಿಮೆಯಾಗುತ್ತಿದೆ. ಆದರೂ ಜನವರಿ 24ರ ತನಕ ಕರಾವಳಿ ಜಿಲ್ಲೆಗಳಲ್ಲಿ ಹಗುರ ಮೋಡದ ವಾತಾವರಣ ಮುಂದುವರಿಯುವ…
ಹಿಂಗಾರು ಸಂಪೂರ್ಣ ಹಿಂದೆ ಸರಿದಿದ್ದು, ಅರಬ್ಬಿ ಸಮುದ್ರದಲ್ಲಿನ ಗಾಳಿಯ ಅಸಮರ್ಪಕ ಚಲನೆಯಿಂದಾಗಿ ಛಳಿಯ ವಾತಾವರಣವು ಕಡಿಮೆಯಾಗಿ ಹಗುರ ಮೋಡದ ವಾತಾವರಣ ನಿರ್ಮಾಣವಾಗಿದೆ