Advertisement

ಹವಾಮಾನ ವರದಿ

Weather Mirror | ಹಿಂದೆ ಸರಿಯುತ್ತಿದೆ ಮುಂಗಾರು |

ಳೆ ದೂರವಾಗುವ ಲಕ್ಷಣಗಳು ಗೋಚರಿಸಿದೆ. ಮುಂಗಾರು  ಹಿಂದೆ ಸರಿಯುತ್ತಿದೆ. ನಿನ್ನೆ ದಿನ ಮಧ್ಯಾಹ್ನ ಕೆಲವು ಕಡೆ ಅಲ್ಪ ಸ್ವಲ್ಪ ಮಳೆಯಾಗಿದೆ. ಸಂಜೆಯ ವೇಳೆಗೆ ಗುಡುಗು ಸಹಿತ ಮೋಡ…

6 years ago

ನೈರುತ್ಯ ಮುಂಗಾರು ಹಿಂದೆ ಸರಿಯುವಿಕೆ ಆರಂಭ

ಗಳುಗಳ ಪ್ರವಾಹ, ಭೂಕುಸಿತ, ಸಿಡಿಲು ಗುಡುಗು, ವ್ಯಾಪಕ ಹಾನಿಯ ಬಳಿಕ ಇದೀಗ ನೈರುತ್ಯ ಮುಂಗಾರು ಮಾರುತ ದೇಶದ ರಾಜಸ್ಥಾನ ಭಾಗದಿಂದ ನಿಧಾನವಾಗಿ,ನಿನ್ನೆ  ಹಿಂದೆ ಸರಿಯಲು ಆರಂಭಿಸಿದೆ ಎಂದು…

6 years ago

Weather Mirror | ಮುಂದಿನ 24 ಗಂಟೆ ಹವಾಮಾನ ಹೇಗಿರುತ್ತದೆ..?

ದಿನ 24  ಗಂಟೆಗಳ ಕಾಲ ನಮ್ಮಲ್ಲಿನ ಹವಾಮಾನ ಹೇಗಿರುತ್ತದೆ ...? 30.9.20ರ ಬೆಳಿಗ್ಗೆ 8 ಗಂಟೆವರೆಗಿನ ಮುನ್ಸೂಚನೆ :

6 years ago

Weather Mirror | ಮಳೆ ಮಾಹಿತಿ

ಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಆಸುಪಾಸಿನ ಕೃಷಿಕರು ಸಂಗ್ರಹಿಸಿದ ಮಳೆ ಮಾಹಿತಿ ಸೋಮವಾರ ಸಂಜೆಯ ವೇಳೆಗೆ ಅಲ್ಲಲ್ಲಿ ತುಂತುರು ಮಳೆಯಾಗಿದೆ. ಬೆಳ್ತಂಗಡಿ ತಾಲೂಕಿನ ಇಳಂತಿಲ-ಕೈಲಾರು 16 ಹಾಗೂ…

6 years ago

Weather Mirror : ಇಂದಿನ ವೆದರ್ ಹೇಗಿದೆ…?

ನಮ್ಮೂರಿನ‌ ಹವಾಮಾನ‌ ಹೇಗಿದೆ... 29.9.20ರ ಬೆಳಿಗ್ಗೆ 8 ಗಂಟೆವರೆಗಿನ ಮುನ್ಸೂಚೆನೆ : ಕಾಸರಗೋಡು, ದ. ಕ. ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೋಡ ಮತ್ತು ಬಿಸಿಲಿನ…

6 years ago

Weather Mirror | ಹೇಗಿದೆ ಮುಂದಿನ 24 ಗಂಟೆ ನಮ್ಮೂರಿನ ವೆದರ್‌ ? ಎಲ್ಲೆಲ್ಲಾ ಮಳೆ ಇದೆ ?

ನಮ್ಮೂರಿನ ಮುಂದಿನ 24 ಗಂಟೆಗಳ ಕಾಲದ ಹವಾಮಾನ ವರದಿ ಹೀಗಿದೆ.. ಶನಿವಾರ ಕಾಸರಗೋಡು, ದ. ಕ. ಹಾಗೂ ಉಡುಪಿ ಭಾಗಗಳಲ್ಲಿ ಉತ್ತರ ಕರ್ನಾಟಕದ ಭಾರಿ ಮಳೆಯಿಂದ ಉಂಟಾದ…

6 years ago

Weather Mirror | ದೇಶದ ವಾಯುವ್ಯ ಭಾಗದಿಂದ ನೈರುತ್ಯ ಮುಂಗಾರು ಮಾರುತ ಹಿಂದೆ ಸರಿಯುವ ಸಮಯ ಸನ್ನಿಹಿತ

ಕ್ಷಿಣ ಕನ್ನಡ ಜಿಲ್ಲೆಯಲ್ಲಿ  ನಿನ್ನೆ ಸುರಿದ ಮಳೆ ಮಾಹಿತಿ ಹೀಗಿದೆ. ಶನಿವಾರ ಮಧ್ಯಾಹ್ನ ನಂತರ ಅನೇಕ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಈ ದಿನ ಬೆಳಗ್ಗೆ ದಾಖಲಾದ ಕಳೆದ…

6 years ago

Weather Mirror | ಹವಾಮಾನ ಮುನ್ಸೂಚನೆ ಹೀಗಿದೆ

ದಿನ 24 ಗಂಟೆಗಳ ಕಾಲದ ಹವಾಮಾನದ ವರದಿ ಹೀಗಿದೆ.... 27.9.20 ರ ಬೆಳಿಗ್ಗೆ 8 ಗಂಟೆವರೆಗಿನ ಮುನ್ಸೂಚನೆ : ಕಾಸರಗೋಡು, ಮಂಜೇಶ್ವರ, ಮಡಿಕೇರಿ ಭಾಗಗಳಲ್ಲಿ ತುಂತುರು ಮಳೆಯ…

6 years ago

Weather Mirror | ಉತ್ತರಾ ನಕ್ಷತ್ರದ ಕೊನೆಯ ದಿನ ಒಣಹವೆ

ತ್ತರಾ ನಕ್ಷತ್ರದ ಕೊನೆಯ ದಿನ ಹೆಚ್ಚಿನ ಕಡೆಗಳಲ್ಲಿ ಒಣಹವೆಯ ವಾತಾವರಣ. ಈ ದಿನ ಬೆಳಗ್ಗೆ ಅಂತ್ಯಗೊಂಡಂತೆ ಅದರ ಹಿಂದಿನ 24 ಗಂಟೆಗಳಲ್ಲಿ ಬಂಟ್ವಾಳ ತಾಲೂಕಿನ ಕೆಲಿಂಜ 09,…

6 years ago

ಕೃಷಿಕರೇ ಸಂಗ್ರಹಿಸುವ ಮಳೆ ಮಾಹಿತಿ – ರೂರಲ್‌ ಮಿರರ್‌ ನಲ್ಲಿ…

ಗ ಸುಳ್ಯ ತಾಲೂಕಿನ 16 ಮಂದಿ ಕೃಷಿಕರು ತಮ್ಮ ಜಮೀನಿನಲ್ಲಿ ಸುರಿದ ಮಳೆಯನ್ನು ಅಳತೆ ಮಾಡಿ ದಾಖಲಿಸುವ ಹವ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಪ್ರತಿ ದಿನ ಬೆಳಗ್ಗೆ ಹಿಂದಿನ 24 …

6 years ago