ಭಾರತದ 150 ಪ್ರಾಥಮಿಕ ಜಲಾಶಯಗಳಲ್ಲಿ ಜಲ ಸಂಗ್ರಹಣಾ ಒಟ್ಟು ಸಾಮರ್ಥ್ಯದ ಶೇಕಡಾ 36 ರಷ್ಟು ಮಾತ್ರಾ ನೀರು ಇದೆ.
ಬರಗಾಲದ(Drought) ಹಿನ್ನೆಲೆ ಈ ಬಾರಿ ರಾಜ್ಯದ ಬಹುತೇಕ ಅಣೆಕಟ್ಟುಗಳಲ್ಲಿ ನೀರು(Dam water) ಪಾತಾಳಕ್ಕೆ ಇಳಿದಿದೆ. ಇನ್ನು ಬೆಂಗಳೂರು(Bengaluru) ನಗರದ ಜೀವಜಲವಾಗಿರುವ ಕೆಆರ್‌ಎಸ್ ಡ್ಯಾಂನ(KRS Dam) ನೀರು ಈಗಾಗಲೇ…