ಸುಳ್ಯ: ಸುಳ್ಯ ತಾಲೂಕು ಅಮರ ಮುಡ್ನೂರು ಗ್ರಾಮದ ಅಶ್ವಿತಾ ಮೋಹನ್ 2019ನೇ ಸಾಲಿನ ಸಿ.ಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುತ್ತಾರೆ. ಸುಳ್ಯದ ಹಾಸನಡ್ಕ ಮತ್ತು ಕುಕ್ಕುಜಡ್ಕ ಪ್ರಾಥಮಿಕ, ಕೆವಿಜಿ…