ಎಬಿವಿಪಿ

ಸುಳ್ಯ | ಅ.ಭಾ.ವಿ.ಪ ವತಿಯಿಂದ ರಾಷ್ಟ್ರೀಯ ವಿದ್ಯಾರ್ಥಿ ದಿವಸ್ ಕಾರ್ಯಕ್ರಮ |ಸುಳ್ಯ | ಅ.ಭಾ.ವಿ.ಪ ವತಿಯಿಂದ ರಾಷ್ಟ್ರೀಯ ವಿದ್ಯಾರ್ಥಿ ದಿವಸ್ ಕಾರ್ಯಕ್ರಮ |

ಸುಳ್ಯ | ಅ.ಭಾ.ವಿ.ಪ ವತಿಯಿಂದ ರಾಷ್ಟ್ರೀಯ ವಿದ್ಯಾರ್ಥಿ ದಿವಸ್ ಕಾರ್ಯಕ್ರಮ |

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ನಗರ ವತಿಯಿಂದ  ಸುಳ್ಯ ತಾಲೂಕಿನ ಅಡ್ಕಾರ್ ವನವಾಸಿ ಕೇಂದ್ರದಲ್ಲಿ ರಾಷ್ಟ್ರೀಯ ವಿದ್ಯಾರ್ಥಿ ದಿವಸ್ ಆಚರಿಸಲಾಯಿತು. ಮುಖ್ಯ ಭಾಷಣವನ್ನು ಭಾನುಪ್ರಕಾಶ್ ನಿರ್ವಹಿಸಿದರು.…

3 years ago
ಸುಳ್ಯ : ಕ್ಯಾಂಪಸ್ ಫ್ರಂಟ್‌ ಕಾರ್ಯಕರ್ತರ ವರ್ತನೆಗೆ ಎಬಿವಿಪಿ ಖಂಡನೆಸುಳ್ಯ : ಕ್ಯಾಂಪಸ್ ಫ್ರಂಟ್‌ ಕಾರ್ಯಕರ್ತರ ವರ್ತನೆಗೆ ಎಬಿವಿಪಿ ಖಂಡನೆ

ಸುಳ್ಯ : ಕ್ಯಾಂಪಸ್ ಫ್ರಂಟ್‌ ಕಾರ್ಯಕರ್ತರ ವರ್ತನೆಗೆ ಎಬಿವಿಪಿ ಖಂಡನೆ

ಕೆ.ವಿ.ಜಿ. ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿನಿಯೊಬ್ಬಳು ಕಾಲೇಜಿನ ನಿಯಮ ಉಲ್ಲಂಘಿಸಿದ ಬಗ್ಗೆ ಧಾರ್ಮಿಕ ವಿಚಾರ ಮುಂದಿಟ್ಟು ಕ್ಯಾಂಪಸ್ ಫ್ರಂಟ್‌ ಕಾರ್ಯಕರ್ತರ ವರ್ತನೆಯನ್ನು ಎಬಿವಿಪಿ ಖಂಡಿಸಿದೆ. ಕಾಲೇಜು ಆವರಣದಲ್ಲಿ ಗೊಂದಲವನ್ನು…

4 years ago
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಅಭ್ಯಾಸ ವರ್ಗಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಅಭ್ಯಾಸ ವರ್ಗ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಅಭ್ಯಾಸ ವರ್ಗ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ಇದರ  ಅಭ್ಯಾಸ ವರ್ಗ ಸುಳ್ಯದಲ್ಲಿ  ನಡೆಯಿತು. ಅಭ್ಯಾಸ ವರ್ಗವನ್ನು  ಸುಳ್ಯ ಎಪಿಎಂಸಿ  ಅಧ್ಯಕ್ಷರಾದ ವಿನಯ್ ಕುಮಾರ್ ಮುಳುಗಾಡು ಇವರು ಉದ್ಘಾಟಿಸಿದರು…

5 years ago
ಹೆಚ್ಚುವರಿ ಬಸ್ಸು ವ್ಯವಸ್ಥೆ ಮಾಡಿ – ಸುಳ್ಯ ಶಾಸಕರಿಗೆ ಎಬಿವಿಪಿ ಮನವಿಹೆಚ್ಚುವರಿ ಬಸ್ಸು ವ್ಯವಸ್ಥೆ ಮಾಡಿ – ಸುಳ್ಯ ಶಾಸಕರಿಗೆ ಎಬಿವಿಪಿ ಮನವಿ

ಹೆಚ್ಚುವರಿ ಬಸ್ಸು ವ್ಯವಸ್ಥೆ ಮಾಡಿ – ಸುಳ್ಯ ಶಾಸಕರಿಗೆ ಎಬಿವಿಪಿ ಮನವಿ

ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಒಳಪಟ್ಟ ಎಲ್ಲಾ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಆರಂಭವಾಗುತ್ತಿದೆ. ಕೊರೋನಾ ಕಾರಣದಿಂದ ಈಗಾಗಲೇ ಸಾರಿಗೆ ವ್ಯವಸ್ಥೆ ಕಷ್ಟವಾಗಿದೆ.  ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಕಷ್ಟವಾಗಿದೆ.…

5 years ago
ಡ್ರಗ್ ಮಾಫಿಯಾ ತಡೆ‌ಗೆ ಸೂಕ್ತ ಕಾನೂನು ರಚನೆಗೆ ಎಬಿವಿಪಿ ಒತ್ತಾಯಡ್ರಗ್ ಮಾಫಿಯಾ ತಡೆ‌ಗೆ ಸೂಕ್ತ ಕಾನೂನು ರಚನೆಗೆ ಎಬಿವಿಪಿ ಒತ್ತಾಯ

ಡ್ರಗ್ ಮಾಫಿಯಾ ತಡೆ‌ಗೆ ಸೂಕ್ತ ಕಾನೂನು ರಚನೆಗೆ ಎಬಿವಿಪಿ ಒತ್ತಾಯ

ಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆ ಸುಬ್ರಹ್ಮಣ್ಯ ಘಟಕದ ವತಿಯಿಂದ  ಡ್ರಗ್ಸ್ ಮಾಫಿಯಾವನ್ನು ತಡೆಗಟ್ಟಲು ಸೂಕ್ತ ಕಾನೂನು ರೂಪಿಸಲು ಒತ್ತಾಯಿಸಿ  ಸುಬ್ರಹ್ಮಣ್ಯ ದ ಅಂಚೆ ಕಛೇರಿ ಬಳಿ…

5 years ago
ಎಬಿವಿಪಿ ಸುಳ್ಯ ನಗರ ಅಧ್ಯಕ್ಷರಾಗಿ ಕುಲದೀಪ್ ಪೆಲ್ತಡ್ಕಎಬಿವಿಪಿ ಸುಳ್ಯ ನಗರ ಅಧ್ಯಕ್ಷರಾಗಿ ಕುಲದೀಪ್ ಪೆಲ್ತಡ್ಕ

ಎಬಿವಿಪಿ ಸುಳ್ಯ ನಗರ ಅಧ್ಯಕ್ಷರಾಗಿ ಕುಲದೀಪ್ ಪೆಲ್ತಡ್ಕ

ಸುಳ್ಯ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ನಗರ ಇದರ 2019-20ನೇ ಸಾಲಿನ ನೂತನ ಕಾರ್ಯಕಾರಣಿ ಜವಾಬ್ದಾರಿಯನ್ನು ಎ.ಪಿ.ಎಂ.ಸಿ ಸಭಾಂಗಣದಲ್ಲಿ ನಡೆದ ನಗರ ಅಭ್ಯಾಸ ವರ್ಗದಲ್ಲಿ ಮಂಗಳೂರು ವಿಭಾಗದ…

6 years ago
ಸುಳ್ಯದಲ್ಲಿ ಎಬಿವಿಪಿ ಅಭ್ಯಾಸ ವರ್ಗಸುಳ್ಯದಲ್ಲಿ ಎಬಿವಿಪಿ ಅಭ್ಯಾಸ ವರ್ಗ

ಸುಳ್ಯದಲ್ಲಿ ಎಬಿವಿಪಿ ಅಭ್ಯಾಸ ವರ್ಗ

ಸುಳ್ಯ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ಇದರ ನಗರ ಅಭ್ಯಾಸ ವರ್ಗವು ಸುಳ್ಯ ಎ. ಪಿ. ಎಂ. ಸಿ ಸಭಾಂಗಣದಲ್ಲಿ ನಡೆಯಿತು. ಅಭ್ಯಾಸವರ್ಗವನ್ನು ಅಮರ ಜ್ಯೋತಿ ಪದವಿ…

6 years ago

ಸುಬ್ರಹ್ಮಣ್ಯ ಸಂಪುಟ ಶ್ರೀ ನರಸಿಂಹ ಮಠದ ಗೋಶಾಲೆಯಲ್ಲಿ ಕರುವಿಗೆ ಆಶ್ರಯ

ಸುಬ್ರಹ್ಮಣ್ಯ :ಸುಬ್ರಹ್ಮಣ್ಯ ಸಮೀಪದ ಮಲೆಯಾಳ ಬಳಿ  ಕಾಲಿಗೆ ಗಾಯಗೊಂಡು ಅನಾಥವಾಗಿ ಕಂಡು ಬಂದ ಹೋರಿ ಕರುವನ್ನು ರಕ್ಷಿಸಿದ ಸುಬ್ರಹ್ಮಣ್ಯ ಕೆಎಸ್‍ಎಸ್ ಕಾಲೇಜಿನ ಎಬಿವಿಪಿ ವಿದ್ಯಾರ್ಥಿಗಳು ಕರುವನ್ನು ಸಂಪುಟ…

6 years ago

ಪೊಲೀಸರಿಗೆ ರಾಖಿ ಕಟ್ಟಿದ ವಿದ್ಯಾರ್ಥಿಗಳು

ಸುಳ್ಯ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇದರ ವತಿಯಿಂದ ರಕ್ಷಾ ಬಂಧನ ಉತ್ಸವ ನಡೆಯಿತು. ದಿನದ ಇಪತ್ತನಾಲ್ಕು ಗಂಟೆ ವಾರದ ಏಳು ದಿನ ಕಾನೂನು ಸುವ್ಯವಸ್ಥೆ ಕಾಪಾಡುವ ಆರಕ್ಷಕರಿಗೆ…

6 years ago
ಎಬಿವಿಪಿ ಸುಬ್ರಹ್ಮಣ್ಯ ನಗರ ಕಾರ್ಯದರ್ಶಿಯಾಗಿ ಹಿತೇಶ್ ಕಟ್ರಮನೆಎಬಿವಿಪಿ ಸುಬ್ರಹ್ಮಣ್ಯ ನಗರ ಕಾರ್ಯದರ್ಶಿಯಾಗಿ ಹಿತೇಶ್ ಕಟ್ರಮನೆ

ಎಬಿವಿಪಿ ಸುಬ್ರಹ್ಮಣ್ಯ ನಗರ ಕಾರ್ಯದರ್ಶಿಯಾಗಿ ಹಿತೇಶ್ ಕಟ್ರಮನೆ

ಸುಬ್ರಹ್ಮಣ್ಯ: ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್ ಕುಕ್ಕೆ ಸುಬ್ರಹ್ಮಣ್ಯ ಘಟಕದ ನೂತನ ನಗರ ಕಾರ್ಯದರ್ಶಿಯಾಗಿ  ಹಿತೇಶ್ ಕಟ್ರಮನೆ ಆಯ್ಕೆಯಾಗಿದ್ದಾರೆ.  

6 years ago