ಕಡಬ : ರಾಜ್ಯದಲ್ಲಿ ನೂತನ ತಾಲೂಕುಗಳ ಘೋಷಣೆ ಬಳಿಕ ಇದೀಗ ಗ್ರಾಮೀಣಾಭಿವೃದ್ದಿ ಹಾಗೂ ಗ್ರಾಮೀಣ ಸೇವೆಗಳು ಜನರಿಗೆ ಲಭ್ಯವಾಗುವ ನಿಟ್ಟಿನಲ್ಲಿ ಆಡಳಿತಾತ್ಮಕ ಕ್ರಮಕ್ಕಾಗಿ ನೂತನ ತಾಲೂಕು ಪಂಚಾಯತ್…