ಕರ್ನಾಟಕ ಮಳೆ

ಹವಾಮಾನ ವರದಿ | 07-10-2024 |ಮುಂದಿನ 10 ದಿನಗಳವರೆಗೂ ಗುಡುಗು ಸಹಿತ ಮಳೆ ಮುಂದುವರಿಯುವ ಲಕ್ಷಣ |ಹವಾಮಾನ ವರದಿ | 07-10-2024 |ಮುಂದಿನ 10 ದಿನಗಳವರೆಗೂ ಗುಡುಗು ಸಹಿತ ಮಳೆ ಮುಂದುವರಿಯುವ ಲಕ್ಷಣ |

ಹವಾಮಾನ ವರದಿ | 07-10-2024 |ಮುಂದಿನ 10 ದಿನಗಳವರೆಗೂ ಗುಡುಗು ಸಹಿತ ಮಳೆ ಮುಂದುವರಿಯುವ ಲಕ್ಷಣ |

ಅರಬ್ಬಿ ಸಮುದ್ರದ ಹಾಗೂ ಬಂಗಾಳಕೊಲ್ಲಿಯಲ್ಲಿ ಗಾಳಿಯ ಬೀಸುವಿಕೆ ನಿಧಾನ ಗತಿಯಲ್ಲಿದೆ ಮತ್ತು ಹೆಚ್ಚೇನ ಒತ್ತಡವೂ ಇಲ್ಲದಿರುವುದರಿಂದ ತಮಿಳುನಾಡು ಮೂಲಕ ರಾಜ್ಯಕ್ಕೆ ಪ್ರವೇಶಿಸುತ್ತಿರುವ ಗಾಳಿ ಅಥವಾ ಮಾರತಗಳ ಚಲನೆಯ…

7 months ago
ಹವಾಮಾನ ವರದಿ | 04-10-2024 | ಗುಡುಗು ಸಹಿತ ಮಳೆ ಮುಂದುವರಿಕೆ | ಹಿಂಗಾರು ಮತ್ತಷ್ಟು ವಿಳಂಬ |ಹವಾಮಾನ ವರದಿ | 04-10-2024 | ಗುಡುಗು ಸಹಿತ ಮಳೆ ಮುಂದುವರಿಕೆ | ಹಿಂಗಾರು ಮತ್ತಷ್ಟು ವಿಳಂಬ |

ಹವಾಮಾನ ವರದಿ | 04-10-2024 | ಗುಡುಗು ಸಹಿತ ಮಳೆ ಮುಂದುವರಿಕೆ | ಹಿಂಗಾರು ಮತ್ತಷ್ಟು ವಿಳಂಬ |

ಮಳೆಯು ವಾತಾವರಣದ ಅಧಿಕ ತಾಪಮಾನದಿಂದ ಸ್ಥಳೀಯವಾಗಿ ಉಂಟಾದ ಮೋಡಗಳಿಂದಾಗುತ್ತಿವೆ. ಹಿಂಗಾರು ಮಾರುತಗಳು ಮತ್ತಷ್ಟು ತಡವಾಗುವ ಸಾಧ್ಯತೆಗಳಿವೆ.

7 months ago
ಹವಾಮಾನ ವರದಿ | 30-09-2024 | ಗುಡುಗು ಸಹಿತ ಮಳೆ ಸಾಧ್ಯತೆ |ಹವಾಮಾನ ವರದಿ | 30-09-2024 | ಗುಡುಗು ಸಹಿತ ಮಳೆ ಸಾಧ್ಯತೆ |

ಹವಾಮಾನ ವರದಿ | 30-09-2024 | ಗುಡುಗು ಸಹಿತ ಮಳೆ ಸಾಧ್ಯತೆ |

ಶ್ರೀಲಂಕಾ ಕರಾವಳಿಯಲ್ಲಿ ಕಾಣಿಸಿಕೊಂಡಿರುವ ತಿರುವಿಕೆ ಪರಿಣಾಮದಿಂದ ಮುಂಗಾರು ಮಾರುತಗಳು ತಮಿಳುನಾಡು ಮೂಲಕ ರಾಜ್ಯಕ್ಕೆ ಪ್ರವೇಶಿಸುತ್ತಿರುವುದರಿಂದ ಈಗಿನ ಮಳೆಯ ವಾತಾವರಣ ಉಂಟಾಗಿದೆ. ಇದರಿಂದ ಹಿಂಗಾರು ಮಾರುತಗಳು ತಡವಾಗುವ ಸಾಧ್ಯತೆಗಳಿವೆ.

8 months ago
ಹವಾಮಾನ ವರದಿ | 27-09-2024 | ಸೆ. 29 ರಿಂದ ಗುಡುಗು ಸಹಿತ ಮಳೆ ನಿರೀಕ್ಷೆ |ಹವಾಮಾನ ವರದಿ | 27-09-2024 | ಸೆ. 29 ರಿಂದ ಗುಡುಗು ಸಹಿತ ಮಳೆ ನಿರೀಕ್ಷೆ |

ಹವಾಮಾನ ವರದಿ | 27-09-2024 | ಸೆ. 29 ರಿಂದ ಗುಡುಗು ಸಹಿತ ಮಳೆ ನಿರೀಕ್ಷೆ |

28.09.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ : ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಬಿಸಿಲು, ಮೋಡದ ವಾತಾವರಣದ ಮುನ್ಸೂಚನೆ…

8 months ago
ಹವಾಮಾನ ವರದಿ | 23-09-2014 | ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ಮುನ್ಸೂಚನೆಹವಾಮಾನ ವರದಿ | 23-09-2014 | ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ಮುನ್ಸೂಚನೆ

ಹವಾಮಾನ ವರದಿ | 23-09-2014 | ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ಮುನ್ಸೂಚನೆ

ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇದೆ.

8 months ago
ಹವಾಮಾನ ವರದಿ | 20-09-2024 | ಸೆ.23 ರಿಂದ ಕೆಲವು ಕಡೆ ಹೆಚ್ಚು ಮಳೆ ನಿರೀಕ್ಷೆ |ಹವಾಮಾನ ವರದಿ | 20-09-2024 | ಸೆ.23 ರಿಂದ ಕೆಲವು ಕಡೆ ಹೆಚ್ಚು ಮಳೆ ನಿರೀಕ್ಷೆ |

ಹವಾಮಾನ ವರದಿ | 20-09-2024 | ಸೆ.23 ರಿಂದ ಕೆಲವು ಕಡೆ ಹೆಚ್ಚು ಮಳೆ ನಿರೀಕ್ಷೆ |

ಸೆ.23 ರಿಂದ ರಾಜ್ಯದ ಕೆಲವು ಕಡೆ ಮಳೆ ಹೆಚ್ಚಾಗುವ ನಿರೀಕ್ಷೆ ಇದೆ.

8 months ago
ಹವಾಮಾನ ವರದಿ | 09-09-2024 | ರಾಜ್ಯದ ಹಲವು ಕಡೆ ಸಾಮಾನ್ಯ ಮಳೆ ಮುಂದುವರಿಕೆ | ಸೆ.10 ರಿಂದ ಮಳೆ ಪ್ರಮಾಣ ಕಡಿಮೆ ಸಾಧ್ಯತೆ |ಹವಾಮಾನ ವರದಿ | 09-09-2024 | ರಾಜ್ಯದ ಹಲವು ಕಡೆ ಸಾಮಾನ್ಯ ಮಳೆ ಮುಂದುವರಿಕೆ | ಸೆ.10 ರಿಂದ ಮಳೆ ಪ್ರಮಾಣ ಕಡಿಮೆ ಸಾಧ್ಯತೆ |

ಹವಾಮಾನ ವರದಿ | 09-09-2024 | ರಾಜ್ಯದ ಹಲವು ಕಡೆ ಸಾಮಾನ್ಯ ಮಳೆ ಮುಂದುವರಿಕೆ | ಸೆ.10 ರಿಂದ ಮಳೆ ಪ್ರಮಾಣ ಕಡಿಮೆ ಸಾಧ್ಯತೆ |

ಸೆಪ್ಟೆಂಬರ್ 10ರಿಂದ ಮಳೆಯ ಕಡಿಮೆಯಾಗಿ, ಸೆಪ್ಟೆಂಬರ್ 14ರಿಂದ ಬಿಸಿಲಿನ ವಾತಾವರಣದ ಅವಧಿ ಹೆಚ್ಚಿರಬಹುದು.

8 months ago
ಹವಾಮಾನ ವರದಿ | 25-08-2024 | ರಾಜ್ಯದ ಹಲವು ಕಡೆ ಸಾಮಾನ್ಯ ಮಳೆ | ಭಾರೀ ಮಳೆಯ ಲಕ್ಷಣಗಳು ಸದ್ಯಕ್ಕಿಲ್ಲ |ಹವಾಮಾನ ವರದಿ | 25-08-2024 | ರಾಜ್ಯದ ಹಲವು ಕಡೆ ಸಾಮಾನ್ಯ ಮಳೆ | ಭಾರೀ ಮಳೆಯ ಲಕ್ಷಣಗಳು ಸದ್ಯಕ್ಕಿಲ್ಲ |

ಹವಾಮಾನ ವರದಿ | 25-08-2024 | ರಾಜ್ಯದ ಹಲವು ಕಡೆ ಸಾಮಾನ್ಯ ಮಳೆ | ಭಾರೀ ಮಳೆಯ ಲಕ್ಷಣಗಳು ಸದ್ಯಕ್ಕಿಲ್ಲ |

ಉತ್ತರ ಭಾರತದಲ್ಲಿ ಉಂಟಾಗಿದ್ದ ವಾಯುಭಾರ ಕುಸಿತದಂತಹ ತಿರುವಿಕೆಯು ಮಧ್ಯಪ್ರದೇಶದಿಂದ ಪಶ್ಚಿಮಕ್ಕೆ ಚಲಿಸುತ್ತಿದ್ದು, ಆಗಸ್ಟ್ 28 ರಂದು ಉತ್ತರ ಗುಜರಾತ್ ಮೂಲಕ ಅರಬ್ಬಿ ಸಮುದ್ರ ಸೇರುವ ಲಕ್ಷಣಗಳಿವೆ.

9 months ago
ಹವಾಮಾನ ವರದಿ | 07-08-2024 | ರಾಜ್ಯದಲಿ ಕೆಲವು ಕಡೆ ಸಾಮಾನ್ಯ ಮಳೆ | ತಗ್ಗಿದ ಮಳೆಯ ಪ್ರಮಾಣ |ಹವಾಮಾನ ವರದಿ | 07-08-2024 | ರಾಜ್ಯದಲಿ ಕೆಲವು ಕಡೆ ಸಾಮಾನ್ಯ ಮಳೆ | ತಗ್ಗಿದ ಮಳೆಯ ಪ್ರಮಾಣ |

ಹವಾಮಾನ ವರದಿ | 07-08-2024 | ರಾಜ್ಯದಲಿ ಕೆಲವು ಕಡೆ ಸಾಮಾನ್ಯ ಮಳೆ | ತಗ್ಗಿದ ಮಳೆಯ ಪ್ರಮಾಣ |

ಮುಂಗಾರು ದುರ್ಬಲಗೊಳ್ಳುತ್ತಿದೆ. ಈಗಿನಂತೆ ಆಗಸ್ಟ್ 12 ಅಥವಾ 13ರ ಹೊತ್ತಿಗೆ ಭಾರತದ ಪಶ್ಚಿಮ ಕರಾವಳಿಯಾದ್ಯಂತ ಮುಂಗಾರು ದುರ್ಬಲಗೊಳ್ಳಲಿದೆ. ಆಗಸ್ಟ್ 8 ರಿಂದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ…

9 months ago
ಹವಾಮಾನ ವರದಿ | 02-08-2024 | ಆ.6 ವರೆಗೆ ಕರಾವಳಿ ಜಿಲ್ಲೆಯಲ್ಲಿ ನಿರಂತರವಾಗಿ ಸಾಮಾನ್ಯ ಮಳೆ |ಹವಾಮಾನ ವರದಿ | 02-08-2024 | ಆ.6 ವರೆಗೆ ಕರಾವಳಿ ಜಿಲ್ಲೆಯಲ್ಲಿ ನಿರಂತರವಾಗಿ ಸಾಮಾನ್ಯ ಮಳೆ |

ಹವಾಮಾನ ವರದಿ | 02-08-2024 | ಆ.6 ವರೆಗೆ ಕರಾವಳಿ ಜಿಲ್ಲೆಯಲ್ಲಿ ನಿರಂತರವಾಗಿ ಸಾಮಾನ್ಯ ಮಳೆ |

ಈಗಿನಂತೆ ಈ ಸಾಮಾನ್ಯ ಮಳೆಯು ಆಗಸ್ಟ್ 6ರ ವರೆಗೆ ಮುಂದುವರಿಯುವ ಮುನ್ಸೂಚನೆ ಇದೆ.

9 months ago