Advertisement

ಕಾರ್ಟೂನ್

ಕುಕ್ಕುವಳ್ಳಿ ಕಾರ್ಟೂನ್ ಕಾರ್ನರ್

"ಕುಟುಂಬ ರಾಜಕಾರಣಕ್ಕಿಂತ ರಾಷ್ಟ್ರದ ಹಿತ ರಕ್ಷಣೆ ಮುಖ್ಯ...!!!"

5 years ago

ಕುಕ್ಕುವಳ್ಳಿ ಕಾರ್ಟೂನ್ ಕಾರ್ನರ್

ಒಂದು ವೇಳೆ ಏನಾದ್ರೂ ವ್ಯತ್ಯಾಸ ವಾದ್ರೂ ಚಿಂತೆ ಮಾಡೋಲ್ಲ... ಐದು ವರ್ಷ ದಿಲ್ಲಿ ಯಲ್ಲಿರ್ತೇನೆ...ಇಲ್ಲ ಇಲ್ಲಿ ನಿಮ್ಜೊತೆ ಇರ್ತೇನೆ..ಹ್ಹಿಹ್ಹಿಹ್ಹಿ.  

5 years ago

ಕುಕ್ಕುವಳ್ಳಿ ಕಾರ್ಟೂನ್ ಕಾರ್ನರ್

"ಮಂತ್ರಿ ಗಳೇ...ಮೇ 23ರಿಂದ ನಮ್ಮ ಇಡೀ ಸಾಮ್ರಾಜ್ಯ ಬದಲಾವಣೆ ಕಾಣಲಿದೆ.. ಎಂದು ಡಂಗುರ ಸಾರಿಸಿ..‌ಇದು ರಾಜಾಜ್ಙೆ.‌.!!!"

5 years ago

ಕುಕ್ಕುವಳ್ಳಿ ಕಾರ್ಟೂನ್ ಕಾರ್ನರ್

"ಈ ಬಾರಿ ಗೆಲುವು ಯಾರದ್ದೇ ಆಗಿರಲಿ ನಮ್ಮ ಬೇಡಿಕೆ ಒಂದೇ 'ಸಮ ಬಾಳು..ಸಮ ಪಾಲು'. ನಮಗೂ ಶೇ.50ರ ಮೀಸಲಾತಿ ಸಿಗಲೇ ಬೇಕು...ಏನಂತೀರಾ...??

5 years ago

ಕುಕ್ಕುವಳ್ಳಿ ಕಾರ್ಟೂನ್ ಕಾರ್ನರ್

"ನೋಡೀಂದ್ರೆ... ಚುನಾವಣೆ ಇನ್ನೂ ಮುಗಿದಿಲ್ಲ.. ಕನಸು ಕಾಣ್ಬೇಡಿ...ಇನ್ನೂ ಹತ್ತು-ಹನ್ನೆರಡು ದಿನ ಕಾಯ್ಬೇಕು...ಎಂಥಾ ಜನಾರಿ ನೀವು...!!!"

5 years ago

ಕುಕ್ಕುವಳ್ಳಿ ಕಾರ್ಟೂನ್ ಕಾರ್ನರ್

ನಿವೃತ್ತ ಶಿಕ್ಷಕ, ಕಲಾವಿದ ನಾರಾಯಣ ರೈ ಕುಕ್ಕುವಳ್ಳಿ ಅವರ  ಕಾರ್ಟೂನ್ ...

5 years ago