ಪ್ರಕೃತಿ ಪರಿಸರದಲ್ಲಿ ಮಳೆ ಬೀಳುತ್ತಿದ್ದಂತೆ ಈ ಸಸ್ಯಗಳು ಕೆಲವೇ ದಿನಗಳಲ್ಲಿ ಹೂಬಿಟ್ಟು ನಳನಳಿಸುತ್ತದೆ ಇದೊಂದು ಪರಾವಲಂಬಿ ಸಸ್ಯ ಇದನ್ನು ಸೀತಾ ಹೂ, ಸೀತೆ ದಂಡೆ ಹೂ, ಸೀತಾರಾಮ…