ಕೆಆರ್‍ಎಸ್

ಕಾಲುವೆಗಳಿಗೆ ಹರಿದ ಕಾವೇರಿ ನೀರು | ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿದ ಸರ್ಕಾರಕಾಲುವೆಗಳಿಗೆ ಹರಿದ ಕಾವೇರಿ ನೀರು | ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿದ ಸರ್ಕಾರ

ಕಾಲುವೆಗಳಿಗೆ ಹರಿದ ಕಾವೇರಿ ನೀರು | ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿದ ಸರ್ಕಾರ

ಪ್ರಾಧಿಕಾರದ ಆದೇಶದ ಪ್ರಕಾರ ಸೆಪ್ಟೆಂಬರ್ 11 ರವರೆಗೂ ನಿತ್ಯ 5 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಬೇಕಿತ್ತು. ಆದರೆ ಡ್ಯಾಂ ಕೆಳ ಭಾಗದಲ್ಲಿ ಮಳೆ ಆಗುತ್ತಿರುವ ಕಾರಣ…

2 years ago
#KRSDAM | ಕೆಆರ್‌ಎಸ್‌ ಡ್ಯಾಂನಿಂದ ರೈತರ ಬೆಳೆಗಳಿಗೆ ಬಿಡುತ್ತಿದ್ದ ನೀರು ಸ್ಥಗಿತ | ತಮಿಳುನಾಡಿಗೆ ನೀರು ಬಿಡುಗಡೆ |#KRSDAM | ಕೆಆರ್‌ಎಸ್‌ ಡ್ಯಾಂನಿಂದ ರೈತರ ಬೆಳೆಗಳಿಗೆ ಬಿಡುತ್ತಿದ್ದ ನೀರು ಸ್ಥಗಿತ | ತಮಿಳುನಾಡಿಗೆ ನೀರು ಬಿಡುಗಡೆ |

#KRSDAM | ಕೆಆರ್‌ಎಸ್‌ ಡ್ಯಾಂನಿಂದ ರೈತರ ಬೆಳೆಗಳಿಗೆ ಬಿಡುತ್ತಿದ್ದ ನೀರು ಸ್ಥಗಿತ | ತಮಿಳುನಾಡಿಗೆ ನೀರು ಬಿಡುಗಡೆ |

ಮಂಡ್ಯ ಜಿಲ್ಲೆಯ ನಾಲೆಗಳಿಗೆ ಬಿಡುತ್ತಿದ್ದ ನೀರನ್ನು ಸ್ಥಗಿತಗೊಳಿಸಲಾಗಿದೆ. ತಮಿಳುನಾಡಿಗೆ ಬಿಡಬೇಕಾದ ಖೋಟಾ ನೀರನ್ನು ಬಿಡುಗಡೆ ಮಾಡಲಾಗಿದೆ. ರೈತರ ಬೆಳೆಗಳಿಗೆ ನೀರು ಬಿಡುಗಡೆಯ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು…

2 years ago
100 ಅಡಿಗೆ ತಲುಪಿದ KRS ಡ್ಯಾಂ ನೀರಿನ ಮಟ್ಟ | ಭಾರಿ ಪ್ರಮಾಣದಲ್ಲಿ ಹರಿದು ಬರುತ್ತಿರುವ ನೀರು |100 ಅಡಿಗೆ ತಲುಪಿದ KRS ಡ್ಯಾಂ ನೀರಿನ ಮಟ್ಟ | ಭಾರಿ ಪ್ರಮಾಣದಲ್ಲಿ ಹರಿದು ಬರುತ್ತಿರುವ ನೀರು |

100 ಅಡಿಗೆ ತಲುಪಿದ KRS ಡ್ಯಾಂ ನೀರಿನ ಮಟ್ಟ | ಭಾರಿ ಪ್ರಮಾಣದಲ್ಲಿ ಹರಿದು ಬರುತ್ತಿರುವ ನೀರು |

124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಕೆಆರ್‌ಎಸ್ ಜಲಾಶಯ 100 ಅಡಿ ನೀರು ತುಂಬಿದ್ದು, ಡ್ಯಾಂ ಭರ್ತಿಯತ್ತ ಸಾಗಿದೆ. ಇದರಿಂದ ರೈತರು ಹರ್ಷಗೊಂಡಿದ್ದಾರೆ.

2 years ago
ಭಾರಿ ಮಳೆ ಹಿನ್ನೆಲೆ | ರಾಜ್ಯದ ಅಣೆಕಟ್ಟುಗಳಿಗೆ ಜೀವಕಳೆ |ಭಾರಿ ಮಳೆ ಹಿನ್ನೆಲೆ | ರಾಜ್ಯದ ಅಣೆಕಟ್ಟುಗಳಿಗೆ ಜೀವಕಳೆ |

ಭಾರಿ ಮಳೆ ಹಿನ್ನೆಲೆ | ರಾಜ್ಯದ ಅಣೆಕಟ್ಟುಗಳಿಗೆ ಜೀವಕಳೆ |

ಕೆಲ ದಿನಗಳ ಹಿಂದೆ ಬಣಗುತ್ತಿದ್ದ ಕೆಆರ್‌ಎಸ್ ಡ್ಯಾಂಗೆ ಉತ್ತಮ ಮಳೆಯಿಂದಾಗಿ ಹೆಚ್ಚಿನ ಪ್ರಮಾಣದ ನೀರು ಹರಿದುಬರುತ್ತಿದೆ. ಕಳೆದ 12 ಗಂಟೆಗಳ ಅವಧಿಯಲ್ಲಿ 2 ಟಿಎಂಸಿ ನೀರು ಹರಿದು…

2 years ago