ಕೇಂದ್ರ ಸರಕಾರ

ಮೋದಿ 3.0 ಸರ್ಕಾರ ರಚನೆಗೆ ಸಿದ್ಧತೆ | ಖಾತೆ ಹಂಚಿಕೆ ಬಗ್ಗೆ ಚರ್ಚೆ |ಮೋದಿ 3.0 ಸರ್ಕಾರ ರಚನೆಗೆ ಸಿದ್ಧತೆ | ಖಾತೆ ಹಂಚಿಕೆ ಬಗ್ಗೆ ಚರ್ಚೆ |

ಮೋದಿ 3.0 ಸರ್ಕಾರ ರಚನೆಗೆ ಸಿದ್ಧತೆ | ಖಾತೆ ಹಂಚಿಕೆ ಬಗ್ಗೆ ಚರ್ಚೆ |

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA ಸರ್ಕಾರ ರಚನೆಯ ಪ್ರಯತ್ನಗಳಿಗೆ ಚಾಲನೆ ದೊರೆತಿದೆ. ಈ ನಡುವೆ ಖಾತೆ ಹಂಚಿಕೆ ಸೂತ್ರಗಳ ಬಗ್ಗೆಯೂ ಚರ್ಚೆ ನಡೆದಿದೆ ಎಂದು ವರದಿಯಾಗಿದೆ.…

11 months ago
ಕೇಂದ್ರ ಸರಕಾರದ PM ಸೂರ್ಯ ಘರ್ ಸೋಲಾರ್ ಸಬ್ಸಿಡಿ ಯೋಜನೆ ಪೂರ್ಣ ಮಾಹಿತಿಕೇಂದ್ರ ಸರಕಾರದ PM ಸೂರ್ಯ ಘರ್ ಸೋಲಾರ್ ಸಬ್ಸಿಡಿ ಯೋಜನೆ ಪೂರ್ಣ ಮಾಹಿತಿ

ಕೇಂದ್ರ ಸರಕಾರದ PM ಸೂರ್ಯ ಘರ್ ಸೋಲಾರ್ ಸಬ್ಸಿಡಿ ಯೋಜನೆ ಪೂರ್ಣ ಮಾಹಿತಿ

ತಾವು ಸೋಲಾರ್(Solar) ಅಳವಡಿಸಿ ಸಬ್ಸಿಡಿ(Subsidy) ಪಡೆಯಲು ಉತ್ಸುಕರಾಗಿದ್ದರೆ ಮೊದಲು ಕೆಲವೊಂದು ಮೂಲ ವಿಷಯಗಳನ್ನು ಅರಿಯಿರಿ. ಮೊದಲು ವಿದ್ಯುತ್ ಬಿಲ್(Electricity Bill) ನಲ್ಲಿ‌ ನಿಮ್ಮ ಮನೆಗೆ ಅಳವಡಿಸಿರುವ ಪೂರ್ಣ…

1 year ago
“ಅಡಿಕೆ ಆಮದು ನಿಲ್ಲಿಸದಿದ್ದರೆ ಪ್ರತಿಭಟನೆ ಅನಿವಾರ್ಯ” | ಎಲ್ಲಾ ರಾಜಕೀಯ ಪಕ್ಷಗಳು ಸಾಥ್‌ ನೀಡಿದರೆ ಒಳ್ಳೆಯದು“ಅಡಿಕೆ ಆಮದು ನಿಲ್ಲಿಸದಿದ್ದರೆ ಪ್ರತಿಭಟನೆ ಅನಿವಾರ್ಯ” | ಎಲ್ಲಾ ರಾಜಕೀಯ ಪಕ್ಷಗಳು ಸಾಥ್‌ ನೀಡಿದರೆ ಒಳ್ಳೆಯದು

“ಅಡಿಕೆ ಆಮದು ನಿಲ್ಲಿಸದಿದ್ದರೆ ಪ್ರತಿಭಟನೆ ಅನಿವಾರ್ಯ” | ಎಲ್ಲಾ ರಾಜಕೀಯ ಪಕ್ಷಗಳು ಸಾಥ್‌ ನೀಡಿದರೆ ಒಳ್ಳೆಯದು

ಅಡಿಕೆ ಆಮದು ತಡೆಯ ಬಗ್ಗೆ ಈಗಾಗಲೇ ಪ್ರತಿಧ್ವನಿಗಳು ಆರಂಭವಾಗಿದೆ. ಎಲ್ಲಾ ರಾಜಕೀಯ ಪಕ್ಷಗಳೂ ಧ್ವನಿಗೂಡಿಸಬೇಕು, ರೈತರ ಪರವಾಗಿ ಮಾತನಾಡಬೇಕು ಎಂದು ಕೃಷಿಕ, ಕೃಷಿ ಹೋರಾಟಗಾರ ಅರವಿಂದ ಅವರು…

1 year ago
ಮಕ್ಕಳಿಗೆ ಸದ್ಯಕ್ಕೆ ಕೊವ್ಯಾಕ್ಸಿನ್ ಮಾತ್ರ ನೀಡಲಾಗುವುದು ಎಂದ ಕೇಂದ್ರ ಸರಕಾರ |ಮಕ್ಕಳಿಗೆ ಸದ್ಯಕ್ಕೆ ಕೊವ್ಯಾಕ್ಸಿನ್ ಮಾತ್ರ ನೀಡಲಾಗುವುದು ಎಂದ ಕೇಂದ್ರ ಸರಕಾರ |

ಮಕ್ಕಳಿಗೆ ಸದ್ಯಕ್ಕೆ ಕೊವ್ಯಾಕ್ಸಿನ್ ಮಾತ್ರ ನೀಡಲಾಗುವುದು ಎಂದ ಕೇಂದ್ರ ಸರಕಾರ |

ದೇಶಾದ್ಯಂತ 15-18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಲು ಸಿದ್ಧತೆ ನಡೆಯುತ್ತಿದೆ. ಈ ವೇಳೆ ಮಕ್ಕಳಿಗೆ ಸದ್ಯದ ಮಟ್ಟಿಗೆ ಕೊವ್ಯಾಕ್ಸಿನ್ ಮಾತ್ರ ನೀಡಲಾಗುವುದೆಂದು ಕೇಂದ್ರ ಸರ್ಕಾರ ತಿಳಿಸಿದೆ. ಮಾತ್ರವಲ್ಲದೆ…

3 years ago

ಎನ್.ಆರ್.ಸಿ. ಮತ್ತು ಸಿ.ಎ.ಎ. ವಿರುದ್ಧ ಜ.2ರಂದು ಸುಳ್ಯದಲ್ಲಿ ಪ್ರತಿಭಟನಾ ಸಭೆ

ಸುಳ್ಯ: ಕೇಂದ್ರ ಸರಕಾರ ದೇಶಾದ್ಯಂತ ಜಾರಿಗೆ ತರಲು ಉದ್ದೇಶಿಸಿರುವ ಎನ್.ಆರ್.ಸಿ. ಮತ್ತು ಸಿ.ಎ.ಎ. ವಿರುದ್ಧ ಜನಾಂದೋಲನ ಮತ್ತು ಸಾರ್ವಜನಿಕ ಪ್ರತಿಭಟನಾ ಸಭೆಯು ಜ.2ರಂದು ಅಪರಾಹ್ನ 3ಕ್ಕೆ ಸುಳ್ಯದ…

5 years ago