ಕೇಂದ್ರ ಸರ್ಕಾರ

ಬೇಕಾಬಿಟ್ಟಿ ಸಿಮ್‌ ಕಾರ್ಡ್‌ ಖರೀದಿಸಿದರೆ ಜೈಲು ಶಿಕ್ಷೆ ಪಕ್ಕಾ | ಡಿ.1ರಿಂದ ಕಠಿಣ ನಿಯಮಗಳು ಜಾರಿ | ಹಾಗಾದರೆ ಏನು ಮಾಡಬೇಕು..?ಬೇಕಾಬಿಟ್ಟಿ ಸಿಮ್‌ ಕಾರ್ಡ್‌ ಖರೀದಿಸಿದರೆ ಜೈಲು ಶಿಕ್ಷೆ ಪಕ್ಕಾ | ಡಿ.1ರಿಂದ ಕಠಿಣ ನಿಯಮಗಳು ಜಾರಿ | ಹಾಗಾದರೆ ಏನು ಮಾಡಬೇಕು..?

ಬೇಕಾಬಿಟ್ಟಿ ಸಿಮ್‌ ಕಾರ್ಡ್‌ ಖರೀದಿಸಿದರೆ ಜೈಲು ಶಿಕ್ಷೆ ಪಕ್ಕಾ | ಡಿ.1ರಿಂದ ಕಠಿಣ ನಿಯಮಗಳು ಜಾರಿ | ಹಾಗಾದರೆ ಏನು ಮಾಡಬೇಕು..?

ನಕಲಿ ದಾಖಲೆ ಮೂಲಕ ಸಿಮ್‌ ಕಾರ್ಡ್‌ ಪಡೆಯುವುದಕ್ಕೆ ಕಡಿವಾಣ ಹಾಕಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಕಟ್ಟುನಿಟ್ಟಿನ ನಿಯಮ ಜಾರಿಗೆ ಬರುತ್ತಿದೆ.

2 years ago
ಕೇಂದ್ರ ಸರಕಾರದ ನೀತಿ ವಿರೋಧಿಸಿ ನ.26ಕ್ಕೆ ಪ್ರತಿಭಟನೆ | ಕಿಸಾನ್ ಮೋರ್ಚಾ ಹಾಗೂ ಕೇಂದ್ರ ಕಾರ್ಮಿಕ ಸಂಘಟನೆಗಳ ನಿರ್ಧಾರಕೇಂದ್ರ ಸರಕಾರದ ನೀತಿ ವಿರೋಧಿಸಿ ನ.26ಕ್ಕೆ ಪ್ರತಿಭಟನೆ | ಕಿಸಾನ್ ಮೋರ್ಚಾ ಹಾಗೂ ಕೇಂದ್ರ ಕಾರ್ಮಿಕ ಸಂಘಟನೆಗಳ ನಿರ್ಧಾರ

ಕೇಂದ್ರ ಸರಕಾರದ ನೀತಿ ವಿರೋಧಿಸಿ ನ.26ಕ್ಕೆ ಪ್ರತಿಭಟನೆ | ಕಿಸಾನ್ ಮೋರ್ಚಾ ಹಾಗೂ ಕೇಂದ್ರ ಕಾರ್ಮಿಕ ಸಂಘಟನೆಗಳ ನಿರ್ಧಾರ

ಕಿಸಾನ್ ಮೋರ್ಚಾ(Kisan morcha) ಹಾಗೂ ಕೇಂದ್ರ ಕಾರ್ಮಿಕ ಸಂಘಟನೆಗಳ(central workers Union) ಜಂಟಿ ಸಮಿತಿ ಸಂಯುಕ್ತಾಶ್ರಯದಲ್ಲಿ ಕೇಂದ್ರ ಸರ್ಕಾರದ(central govt) ಜನವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು ಹಾಗೂ ರಾಜ್ಯ…

2 years ago
ಮಳೆ ಕೊರತೆ, ಬೆಳೆ ನಷ್ಟ ಹಿನ್ನೆಲೆ | ಅಕ್ಕಿ ರಫ್ತಿನ ಮೇಲೆ ಕೇಂದ್ರ ಸರ್ಕಾರದಿಂದ ನಿಷೇಧ ಹೇರಿಕೆ..? | ಇದರ ಪರಿಣಾಮಗಳೇನು..?ಮಳೆ ಕೊರತೆ, ಬೆಳೆ ನಷ್ಟ ಹಿನ್ನೆಲೆ | ಅಕ್ಕಿ ರಫ್ತಿನ ಮೇಲೆ ಕೇಂದ್ರ ಸರ್ಕಾರದಿಂದ ನಿಷೇಧ ಹೇರಿಕೆ..? | ಇದರ ಪರಿಣಾಮಗಳೇನು..?

ಮಳೆ ಕೊರತೆ, ಬೆಳೆ ನಷ್ಟ ಹಿನ್ನೆಲೆ | ಅಕ್ಕಿ ರಫ್ತಿನ ಮೇಲೆ ಕೇಂದ್ರ ಸರ್ಕಾರದಿಂದ ನಿಷೇಧ ಹೇರಿಕೆ..? | ಇದರ ಪರಿಣಾಮಗಳೇನು..?

ಹವಾಮಾನದ ಕಾರಣದಿಂದ ಭಾರತದಲ್ಲಿ ಈ ಬಾರಿ ಅಕ್ಕಿ ಉತ್ಪಾದನೆ ಭಾರಿ ಕುಂಠಿತಗೊಂಡಿದೆ. ಇದರಿಂದ ಕೇಂದ್ರದ ದಾಸ್ತಾನಿನಲ್ಲಿ ಕಡಿಮೆ ಪ್ರಮಾಣದಲ್ಲಿ ಅಕ್ಕಿ ಸಂಗ್ರಹವಾಗಿದೆ.

2 years ago
ಕಾಫಿಮಂಡಳಿ ನೂತನ ಅಧ್ಯಕ್ಷರಾಗಿ ಕಾಫಿ ಬೆಳೆಗಾರ ಎಂ.ಜೆ.ದಿನೇಶ್ ದೇವರುಂದ ಆಯ್ಕೆ | ಕಾಫಿ ಉದ್ದಿಮೆಗೆ, ಕಾಫಿ ಮಂಡಳಿಗೆ ನವಚೈತನ್ಯ ಸಿಗುವ ಭರವಸೆ |ಕಾಫಿಮಂಡಳಿ ನೂತನ ಅಧ್ಯಕ್ಷರಾಗಿ ಕಾಫಿ ಬೆಳೆಗಾರ ಎಂ.ಜೆ.ದಿನೇಶ್ ದೇವರುಂದ ಆಯ್ಕೆ | ಕಾಫಿ ಉದ್ದಿಮೆಗೆ, ಕಾಫಿ ಮಂಡಳಿಗೆ ನವಚೈತನ್ಯ ಸಿಗುವ ಭರವಸೆ |

ಕಾಫಿಮಂಡಳಿ ನೂತನ ಅಧ್ಯಕ್ಷರಾಗಿ ಕಾಫಿ ಬೆಳೆಗಾರ ಎಂ.ಜೆ.ದಿನೇಶ್ ದೇವರುಂದ ಆಯ್ಕೆ | ಕಾಫಿ ಉದ್ದಿಮೆಗೆ, ಕಾಫಿ ಮಂಡಳಿಗೆ ನವಚೈತನ್ಯ ಸಿಗುವ ಭರವಸೆ |

ಕಾಫಿಮಂಡಳಿ ನೂತನ ಅಧ್ಯಕ್ಷರಾಗಿ(President of Coffee Board)ಕೃಷಿಕ ಪತ್ರಿಕೆ ಪ್ರಕಾಶಕ, ಕಾಫಿ ಬೆಳೆಗಾರ ಎಂ.ಜೆ.ದಿನೇಶ್ ದೇವರುಂದ(M.J.Dinesh Devarunda)ಇವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಹಲವು ಸಮಯದಿಂದ ಕಾಫಿ…

2 years ago
ರಾಜ್ಯದ ಸಾರಿಗೆ ಅಭಿವೃದ್ಧಿಗೆ ಕೇಂದ್ರದಿಂದ ಕೊಡುಗೆ : ಮೈಸೂರಿಗೆ ಮೆಟ್ರೋ ವಿಸ್ತರಣೆ, ರಾಜ್ಯಕ್ಕೆ 1200 ಎಲೆಕ್ಟ್ರಿಕ್ ಬಸ್: ಮೋದಿ ಭರವಸೆರಾಜ್ಯದ ಸಾರಿಗೆ ಅಭಿವೃದ್ಧಿಗೆ ಕೇಂದ್ರದಿಂದ ಕೊಡುಗೆ : ಮೈಸೂರಿಗೆ ಮೆಟ್ರೋ ವಿಸ್ತರಣೆ, ರಾಜ್ಯಕ್ಕೆ 1200 ಎಲೆಕ್ಟ್ರಿಕ್ ಬಸ್: ಮೋದಿ ಭರವಸೆ

ರಾಜ್ಯದ ಸಾರಿಗೆ ಅಭಿವೃದ್ಧಿಗೆ ಕೇಂದ್ರದಿಂದ ಕೊಡುಗೆ : ಮೈಸೂರಿಗೆ ಮೆಟ್ರೋ ವಿಸ್ತರಣೆ, ರಾಜ್ಯಕ್ಕೆ 1200 ಎಲೆಕ್ಟ್ರಿಕ್ ಬಸ್: ಮೋದಿ ಭರವಸೆ

ರಾಜ್ಯಗಳು ಅಭಿವೃದ್ಧಿಯಾದರೆ ದೇಶ ಉದ್ಧಾರವಾದಂತೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ನೀಡುತ್ತಲೇ ಬಂದಿದೆ. ಇದೀಗ  ಕರ್ನಾಟಕದ ಸಾರಿಗೆ ಸಂಪರ್ಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು…

2 years ago
#SpecialSession | ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಚಾಲನೆ | ಹೊಸ ಕಟ್ಟಡದಲ್ಲಿ ಗಣೇಶಹಬ್ಬದಂದು ನಡೆಯಲಿದೆ ಕಾರ್ಯಕಲಾಪ |#SpecialSession | ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಚಾಲನೆ | ಹೊಸ ಕಟ್ಟಡದಲ್ಲಿ ಗಣೇಶಹಬ್ಬದಂದು ನಡೆಯಲಿದೆ ಕಾರ್ಯಕಲಾಪ |

#SpecialSession | ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಚಾಲನೆ | ಹೊಸ ಕಟ್ಟಡದಲ್ಲಿ ಗಣೇಶಹಬ್ಬದಂದು ನಡೆಯಲಿದೆ ಕಾರ್ಯಕಲಾಪ |

“ಭಾರತದ ಸಂಸತ್ತಿನ ಶ್ರೀಮಂತ ಪರಂಪರೆಯನ್ನು ಸ್ಮರಿಸುವ ಮತ್ತು 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸಂಕಲ್ಪ” ಕಾರ್ಯಕ್ರಮಕ್ಕಾಗಿ ಮಂಗಳವಾರ ಬೆಳಿಗ್ಗೆ 11 ಗಂಟೆಗೆ,…

2 years ago
ParliamentSpecialSession | ಸಂಸತ್ತಿನ ವಿಶೇಷ ಅಧಿವೇಶನ | ಮಂಡಿನೆಯಾಗಲಿದೆ 4 ಮಸೂದೆ | ಅಜೆಂಡಾ ಬಹಿರಂಗಗೊಳಿಸಿದ ಕೇಂದ್ರ ಸರ್ಕಾರParliamentSpecialSession | ಸಂಸತ್ತಿನ ವಿಶೇಷ ಅಧಿವೇಶನ | ಮಂಡಿನೆಯಾಗಲಿದೆ 4 ಮಸೂದೆ | ಅಜೆಂಡಾ ಬಹಿರಂಗಗೊಳಿಸಿದ ಕೇಂದ್ರ ಸರ್ಕಾರ

ParliamentSpecialSession | ಸಂಸತ್ತಿನ ವಿಶೇಷ ಅಧಿವೇಶನ | ಮಂಡಿನೆಯಾಗಲಿದೆ 4 ಮಸೂದೆ | ಅಜೆಂಡಾ ಬಹಿರಂಗಗೊಳಿಸಿದ ಕೇಂದ್ರ ಸರ್ಕಾರ

ಸೆ.18 ರಿಂದ ಆರಂಭವಾಗುವ ಸಂಸತ್ತಿನ ವಿಶೇಷ ಐದು ದಿನಗಳ ಅಧಿವೇಶನದ ಕಾರ್ಯಸೂಚಿಯನ್ನು ಕೇಂದ್ರ ಸರಕಾರ ಬಿಡುಗಡೆಗೊಳಿಸಿದೆ. ಅಧಿವೇಶನದಲ್ಲಿ ಸಂಸತ್ತಿನ 75 ವರ್ಷಗಳ ಇತಿಹಾಸದ ಕುರಿತು ಚರ್ಚೆ ನಡೆಯಲಿದೆ…

2 years ago
#RiceExport | ಅಕ್ಕಿ ರಫ್ತು ನಿಷೇಧ ಸಡಿಲಿಸಿದ ಭಾರತ | ಸಿಂಗಾಪುರಕ್ಕೆ ಅಕ್ಕಿ ರಫ್ತು ಮಾಡಲು ಅವಕಾಶ |#RiceExport | ಅಕ್ಕಿ ರಫ್ತು ನಿಷೇಧ ಸಡಿಲಿಸಿದ ಭಾರತ | ಸಿಂಗಾಪುರಕ್ಕೆ ಅಕ್ಕಿ ರಫ್ತು ಮಾಡಲು ಅವಕಾಶ |

#RiceExport | ಅಕ್ಕಿ ರಫ್ತು ನಿಷೇಧ ಸಡಿಲಿಸಿದ ಭಾರತ | ಸಿಂಗಾಪುರಕ್ಕೆ ಅಕ್ಕಿ ರಫ್ತು ಮಾಡಲು ಅವಕಾಶ |

ಭಾರತದೊಂದಿಗೆ ವಿಶೇಷ ಸಂಬಂಧ ಹೊಂದಿರುವ ಕಾರಣಕ್ಕೆ ಸಿಂಗಾಪುರಕ್ಕೆ ಅಕ್ಕಿ ರಫ್ತು ಮಾಡಲು ಭಾರತ ಅವಕಾಶ ಮಾಡಿಕೊಡಲಿದೆ. ಸಿಂಗಾಪುರದ ಆಹಾರ ಭದ್ರತಾ ಅವಶ್ಯಕತೆಗಳನ್ನು ಪೂರೈಸಲು ಸಹಾಯವಾಗಿ ಭಾರತ ಈ…

2 years ago
ಪ್ಲಾಸ್ಟಿಕ್‌ಮಯ ಪರಿಸರ | ಪ್ಲಾಸ್ಟಿಕ್‌ನಲ್ಲೇ ಮುಳುಗಲಿದೆ ಪ್ರಪಂಚ | ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಸರ್ವನಾಶ |ಪ್ಲಾಸ್ಟಿಕ್‌ಮಯ ಪರಿಸರ | ಪ್ಲಾಸ್ಟಿಕ್‌ನಲ್ಲೇ ಮುಳುಗಲಿದೆ ಪ್ರಪಂಚ | ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಸರ್ವನಾಶ |

ಪ್ಲಾಸ್ಟಿಕ್‌ಮಯ ಪರಿಸರ | ಪ್ಲಾಸ್ಟಿಕ್‌ನಲ್ಲೇ ಮುಳುಗಲಿದೆ ಪ್ರಪಂಚ | ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಸರ್ವನಾಶ |

ಪ್ರತಿದಿನವೂ ಉತ್ಪಾದನೆಯಾಗುತ್ತಿರುವ ಪ್ಲಾಸ್ಟಿಕ್‌ ಪ್ರಮಾಣವನ್ನು ನೋಡಿದರೆ ಭಯ ಹುಟ್ಟಿಸುವಂತಿದೆ. ಇದೇ ರೀತಿ ಮುಂದುವರಿದರೆ, ಭೂಖಂಡಗಳ ಜತೆಗೆ ಜಲಗೋಳ, ವಾಯುಗೋಳವೂ ಪ್ಲಾಸ್ಟಿಕ್‌ಮಯವಾಗುವುದರಲ್ಲಿ ಆಶ್ಚರ್ಯವಿಲ್ಲ. ಇದಕ್ಕಾಗಿ ಈಗಲೇ ಎಚ್ಚರಿಕೆ ಅಗತ್ಯ…

2 years ago