ಚೊಕ್ಕಾಡಿ: ಗರುಡ ಯುವಕ ಮಂಡಲ ಚೊಕ್ಕಾಡಿ ವತಿಯಿಂದ ಕುಕ್ಕುಜಡ್ಕ ಸ ಹಿ ಪ್ರಾ ಶಾಲೆಗೆ ಫ್ಯಾನ್ ಕೊಡುಗೆಯಾಗಿ ನೀಡಲಾಯಿತು. ಶಾಲೆಯ ಎಸ್. ಡಿ.ಯಂ.ಸಿ.ಅಧ್ಯಕ್ಷರು ಮತ್ತು ಶಿಕ್ಷಕಿಯರು ಸ್ವೀಕರಿಸಿದರು.…