ಗೋವಿನಕುಡುಗೆ ಗೋವಿಂದರಾಮ ಭಟ್ರ ಹಿರಿಯ ಪುತ್ರ ಗೋಪಾಲ ಭಟ್ಟರು ಹೆಸರಿಗೆ ತಕ್ಕಂತೆ "ಗೋ" ಪಾಲ ರೇ.. ಗೋವೆಂದರೆ ಗೋಪಾಲ ಭಟ್ರು. ಗೋವು ಅಂದರೆ ಕಮರ್ಷಿಯಲ್ ಗೋವು ಅಲ್ಲ...…