ಸತ್ಯಕ್ಕೆ ಯಾವಾಗಲೂ ಜಯ ಇದ್ದೇ ಇದೆ. ನಿಮ್ಮ ಬಾಯಿಯಿಂದ ಮಾತನಾಡಿದ ನಂತರ ಬದಲಾಯಿಸಲು ಸಾಧ್ಯವಿಲ್ಲ. ಸಣ್ಣ ಸುಳ್ಳನ್ನು ನಿಭಾಯಿಸಲು ನೂರಾರು ಸುಳ್ಳು ಪೋಣಿಸಬೇಕಾಗುತ್ತದೆ. ಸತ್ಯಕ್ಕೆ ಯಾವುದೇ ಆಧಾರ…