Advertisement

ಚಿಂತನ

ಚಿಂತನ

“..ಯಾರಾದರೂ ನಿಮ್ಮ ವಿರುದ್ಧ ಮಾತನಾಡಿದಾಗ ಏನೂ ಪ್ರತಿಕ್ರಿಯೆ ನೀಡದೆ ಸಹನೆ ತಾಳುವುದು ನಿಮ್ಮ ಶಕ್ತಿಯ ಸಂಕೇತ. ನಿಮ್ಮ ಸಿಟ್ಟು ಪ್ರದರ್ಶನ ದೌರ್ಬಲ್ಯದ ಸಂಕೇತ. ಆಗ ನಿಮ್ಮ ವಿರುದ್ಧ…

5 years ago

ಚಿಂತನ

“ನೇರ ನಿಂತ ಕೋಲು ಮುರಿದುಹೋಗುವ ಸಂಭವವೇ ಹೆಚ್ಚು. ಅದಕ್ಕಿಂತ ಕೊಂಚ ಬಾಗಿಸಿದರೆ ಮುರಿಯದು. ಈ ಸ್ಥಿತಿ ಒಳ್ಳೆಯದಲ್ಲವೇ? ಯಾವತ್ತೂ ಬದುಕಿನಲ್ಲಿ ಸಣ್ಣದೊಂದು ಬಾಗುವಿಕೆಯ ರಾಜಿಸೂತ್ರವಿರಲಿ. ಸಂಬಂಧ ಮುರಿಯದಿರುವುದಕ್ಕಾಗಿ..” 

5 years ago

ಚಿಂತನ

ಜೀವನವೆಂಬುದು ಕಠಿಣ ಸತ್ಯ. ಧೈರ್ಯವಾಗಿ ಅದನ್ನು ಎದುರಿಸಿ. ನಿಮ್ಮ ಮಾರ್ಗದಲ್ಲಿ ಮುಂದುವರೆಯಿರಿ. ಅದು ಅಭೇದ್ಯವಾಗಿರಬಹುದು. ಆದರೆ ಆತ್ಮ ಅದಕ್ಕಿಂತ ಬಲಯುತವಾದುದು. - ಸ್ವಾಮಿ ವಿವೇಕಾನಂದ

5 years ago

ಚಿಂತನ

ಬರೆದ ಬರಹ ತಪ್ಪಾದರೆ ತಿದ್ದಬಹುದು   ಆದರೆ, ಬದುಕೇ ತಪ್ಪಾದರೆ ತಿದ್ದುವುದು ಕಷ್ಟ   ಹೀಗಾಗಿ ಬದುಕು ತಪ್ಪಾಗದಂತೆ ಎಚ್ಚರ ವಹಿಸಬೇಕು 

5 years ago

ಚಿಂತನ

ನಮ್ಮಶಕ್ತಿಯಲ್ಲಿ ನಂಬಿಕೆ ಇಡಬೇಕು. ಹಾಗೆಯೇ ಇತರರ ಶಕ್ತಿಯನ್ನು ಗೌರವಿಸಬೇಕು. ಅದಕ್ಕೆ ಭಯ ಪಡಬಾರದು.ಜೀವನದಲ್ಲಿ ಯಶಸ್ವಿಯಾಗ ಬೇಕೆಂದು ಇಷ್ಟಪಡುವುದಾದರೆ, ಪ್ರಯತ್ನವನ್ನು ಮಿತ್ರನನ್ನಾಗಿ ಮಾಡಿಕೊಳ್ಳಬೇಕು. - ಶುಭನುಡಿ

5 years ago

ಚಿಂತನ

ಜಗತ್ತಿನಲ್ಲಿ ತುಂಬಾ ಸುಲಭದ ಮತ್ತು  ಕಷ್ಟದ ಸಂಗತಿ ಎಂದರೆ "ತಪ್ಪು " ;  ಇನ್ನೊಬ್ಬರು ಮಾಡಿದರೆ ಗಮನಿಸುವುದು ಸುಲಭ, ನಾವೇ ಮಾಡಿದರೆ ಒಪ್ಪುವುದು  ಕಷ್ಟ

5 years ago

ಚಿಂತನ

ನಿಂತ ನೀರಿನಲ್ಲಿ ಕ್ರಿಮಿಗಳು ಹುಟ್ಟುತ್ತವೆ ಕೆಲಸವಿಲ್ಲದ ಮನುಷ್ಯನಲ್ಲಿ ಕೆಟ್ಟ ಯೋಚನೆ ಹುಟ್ಟುತ್ತದೆ  -ಶುಭ ನುಡಿ

5 years ago

ಚಿಂತನ

ಮಾತಿನ ದಾಟಿ ಹೇಳುತ್ತದೆ ಮನುಷ್ಯ ಹೇಗೆ ಎಂದು, ವಾದಿಸುವ ದಾಟಿ ಹೇಳುತ್ತದೆ ಅವನ ಜ್ಞಾನ ಎಷ್ಟು ಎಂದು , ಅಹಂಕಾರ ಹೇಳುತ್ತದೆ ಅವನ ಬಳಿ ಇರುವ ಹಣ…

5 years ago

ಚಿಂತನ

ಜ್ಞಾನಿ ಶತ್ರುವಾದರೂ ಸ್ನೇಹ ಮಾಡು..... ಅಜ್ಞಾನಿಯ ಸ್ನೇಹ ಬಲು ಕೇಡು....,  ಸ್ನೇಹವೆಂದರೆ ಅದು ಒಂದೇ,  ಸ್ನೇಹಕ್ಕಿಲ್ಲ ಎಂದೂ ಒಂಟಿತನ.... -  ನೀತಿ ಮಾತು

5 years ago

ಚಿಂತನ

ಯಾವುದೇ ಹೊಸ ಕೆಲಸ ಯಶಸ್ವಿಯಾಗುವುದು ಅಥವಾ ವಿಫಲವಾಗುವುದು ಎರಡೂ ನಿಮ್ಮ ನಾಲಿಗೆಯ ಮೇಲಿನ ಹಿಡಿತವನ್ನು ಅವಲಂಬಿಸಿದೆ. ಗ್ರಾಹಕರೊಂದಿಗೆ ಉತ್ತಮವಾಗಿ ಮಾತನಾಡಿ ವಿಶ್ವಾಸ ಗಳಿಸುವ ಮೂಲಕ ಹೊಸ ಕೆಲಸ…

5 years ago