ದೇಹದಲ್ಲಿ ರಕ್ತದೊತ್ತಡ ಹೆಚ್ಚಾಗಿ ಬಿಟ್ಟರೆ ಅಂದರೆ ನಿಯಂತ್ರಣ ತಪ್ಪಿದರೆ ವಿವಿಧ ಸಮಸ್ಯೆ ಉಂಟಾಗುತ್ತದೆ. ಮನುಷ್ಯನ ರಕ್ತದೊತ್ತಡ ಯಾವಾಗಲೂ ಕೂಡ ಒಂದೇ ರೀತಿ ಇರಬೇಕು. ಅಂದರೆ ಲೋ ಬಿಪಿ…