ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಈಗ ಕನ್ನಡಿ ಒರೆಸಿಕೊಳ್ಳುವ ಸಮಯ. ಕುಚೋದ್ಯದ ಮಾತುಗಳಿಗೆ ವಯಲೆಂಟ್ ಆಗದೆ ಸೈಲೆಂಟಾಗಿ ಇದ್ದುದರಿಂದ ಅಂಟಿರುವ ಧೂಳನ್ನು ತೆಗೆಯದೆ ಬಿಂಬ ಸರಿಯಾಗಿ ಕಾಣದು.…
“ನಿಮ್ಮಲ್ಲಿ ಸ್ವಲ್ಪ ಮಾತಾಡೋದಿದೆ ಸರ್” ಎಂದು ಮೆಸೇಜ್ ಹಾಕಿ ನನ್ನ ಸಮಯ ಗೊತ್ತು ಮಾಡಿಕೊಂಡು ನನ್ನ ವಿದ್ಯಾರ್ಥಿಯಾಗಿದ್ದ ಸುಜಾತ ಬಂದಳು. ಆಕೆ M.S.W. ಪದವೀಧರೆಯಾಗಿದ್ದಳು. ಇನ್ನೂ ಕೆಲಸಕ್ಕೆ…
ನಮ್ಮ ಶಿಕ್ಷಕಿಯರು ರಜೆ ಇಲ್ಲದೆ ದಣಿಯುತ್ತಿದ್ದಾರೆ. ಬೆಳಗ್ಗೆ 6 ಗಂಟೆಗೆ ಮನೆ ಬಿಟ್ಟರೆ ಹಿಂದಿರುಗುವಾಗ ಸಂಜೆ 9 ಗಂಟೆ ಆಗುತ್ತದೆ. ಅವರ ಎಳೆಯ ಮಕ್ಕಳನ್ನು ನೋಡಿಕೊಳ್ಳಲು ಶಿಕ್ಷಕಿಯರ…
ಮಂತ್ರದಂಡದಿಂದ ಹಣ್ಣನ್ನು ಉದುರಿಸಲು ಯಾರಿಗೂ ಸಾಧ್ಯವಿಲ್ಲ. ಎಲ್ಲವನ್ನು ಕಾನೂನಿನ ಪ್ರಕಾರ ನಿರ್ವಹಿಸಬೇಕು. ಅಂತಹ ನಿರ್ಬಂಧಗಳ ನಡುವೆ ನೀಡಿದ ಭರವಸೆಗಳನ್ನು ಈಡೇರಿಸಲು ಯಾವ ದೇವರಿಗೂ ಸಾಧ್ಯವಿಲ್ಲ. ಈ ವಾಸ್ತವವನ್ನು…
ಇಂದಿನ ದಿನಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಪಾಪಪ್ರಜ್ಞೆ ಎಂಬುದು ಎಲ್ಲೋ ಕಳೆದು ಹೋಗಿದೆ ಎಂದೆನ್ನಿಸುತ್ತದೆ.
ಮಂಗಳೂರಿನಲ್ಲಿ 1951 ರಲ್ಲಿ ಸ್ಥಾಪನೆಯಾದ ಶ್ರೀ ರಾಮಕೃಷ್ಣಾಶ್ರಮವು ಈ ವರ್ಷ ತನ್ನ 75 ವರ್ಷಗಳ ಸಾಧನೆಗಳ ದ್ಯೋತಕವಾಗಿ ಅಮೃತಮಹೋತ್ಸವವನ್ನು ಆಚರಿಸಿತು. ಅದನ್ನು ಅರ್ಥಪೂರ್ಣಗೊಳಿಸಲು ತನ್ನ ಶಿಕ್ಷಣ ಸೇವೆಯ…
ಯಾವುದೇ ಕೆಲಸವು ಭಾರವಾಗುವುದಾಗಲೀ ಹಗುರ ಎನ್ನಿಸುವುದಾಗಲೀ ಆ ಕೆಲಸದ ಬಗ್ಗೆ ತೋರುವ ಆಸಕ್ತಿಯನ್ನು ಅವಲಂಬಿಸಿದೆ. ಮಕ್ಕಳಿಗೆ ತಾವು ಮಾಡುವ ಕೆಲಸದ ಶ್ರೇಯಸ್ಸು ಸಿಗುವುದಾದರೆ ಅಥವಾ ಅವರು ಸ್ವಯಂ…
ಮುಂದಿನ ಶಾಲೆಗಳು ಹೇಗಿರಬೇಕು? ಇಪ್ಪತ್ತು ವರ್ಷಗಳ ಹಿಂದೆ ಶಾಲೆಗಳಿದ್ದ ಹಾಗೆ ಈಗ ಇಲ್ಲ. ಈಗ ಎಲ್ಲವೂ ಇಂಗ್ಲಿಷ್ ಭಾಷಾ ಮಾಧ್ಯಮದ ಪ್ರತಿಷ್ಠೆಯಿಂದ ಮೌಲ್ಯ ಪಡೆಯುತ್ತಿವೆ. ಇನ್ನು ಮುಂದಿನ…
ನಿಮಗೆ ನಿಮ್ಮ ಆಸ್ತಿಯನ್ನು ಮಾರಬೇಕಾ? ಹಾಗಿದ್ದರೆ ಕಂದಾಯ ಇಲಾಖೆಯ ಕಂಪೂಟರ್‍ನಲ್ಲಿ ಪರಿಶೀಲಿಸಿ ನೋಡಿ. ಈ ಪರಿಶೀಲನೆ ನಿಮ್ಮಿಂದ ಸಾಧ್ಯವಾಗುವುದಿಲ್ಲ. ಏಕೆಂದರೆ ಅದನ್ನು ನೋಡಿ ಹೇಳುವ ಮಧ್ಯವರ್ತಿಗಳು ಇರುತ್ತಾರೆ.…
ಪ್ರಧಾನಿ ನರೇಂದ್ರ ಮೋದಿಯವರು, ವಿತ್ತ ಸಚಿವೆ ಶ್ರೀಮತಿ ನಿರ್ಮಲ ಸೀತಾರಾಮನ್, ಉದ್ಯಮಿ ಮುಖೇಶ್ ಅಂಬಾನಿ, ನಾರಾಯಣ ಮೂರ್ತಿ, ಅರ್ನಬ್ ಗೋಸ್ವಾಮಿ, ರಾಹುಲ್ ಗಾಂಧಿ ಅವರಂತಹ ಪ್ರಭಾವಶಾಲಿಗಳು ಗಟ್ಟಿ…