ಡಾ.ಚಂದ್ರಶೇಖರ ದಾಮ್ಲೆ

ಮಕ್ಕಳ ಭ್ರಮೆ ಮತ್ತು ವಾಸ್ತವಮಕ್ಕಳ ಭ್ರಮೆ ಮತ್ತು ವಾಸ್ತವ

ಮಕ್ಕಳ ಭ್ರಮೆ ಮತ್ತು ವಾಸ್ತವ

ಮಣ್ಣಿನಲ್ಲಿ ಬಿದ್ದ ಬೀಜವು ಜೀವಂತಿಕೆಯಿಂದ ತನ್ನ ಬೇರುಗಳನ್ನು ಸಿಕ್ಕಿದ ಬಿರುಕುಗಳಲ್ಲಿ ಹಬ್ಬಿಸುತ್ತ ತೆವಳುತ್ತ ಸಾಗಿ ನೆಲದ ಮೇಲೆ ಕಾಣಿಸಿಕೊಳ್ಳುವ ಕಾಂಡವು ಮುಕ್ತವಾಗಿ ಬೆಳೆಯುವ ರೀತಿಯಲ್ಲೇ ನಮ್ಮ ಬದುಕು…

5 months ago
ಮುಂಜಾನೆ ಏಳಬೇಕು, ಬೇಗನೇ ಏಳಬೇಕುಮುಂಜಾನೆ ಏಳಬೇಕು, ಬೇಗನೇ ಏಳಬೇಕು

ಮುಂಜಾನೆ ಏಳಬೇಕು, ಬೇಗನೇ ಏಳಬೇಕು

ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ ಅದು ನಮಗೆ ಹರಟೆಯಾಗುವುದಿಲ್ಲ. ಅದು ಸಂಗೀತದಂತೆ ಹಿತವಾಗುತ್ತದೆ. ಅದೇ ಹೊತ್ತಿನಲ್ಲಿ ನಾವು ಓಂಕಾರವನ್ನು…

5 months ago
ಮುಂಜಾನೆಯ ಹಿತಾನುಭವ ನೀಡುವ ಧನು ಪೂಜೆಮುಂಜಾನೆಯ ಹಿತಾನುಭವ ನೀಡುವ ಧನು ಪೂಜೆ

ಮುಂಜಾನೆಯ ಹಿತಾನುಭವ ನೀಡುವ ಧನು ಪೂಜೆ

ಸ್ನೇಹ ಶಾಲೆಯ ಸೂರ್ಯಾಲಯದ ಮುಕ್ತಪರಿಸರದಲ್ಲಿ ಡಿಸೆಂಬರ್ 15 ರಿಂದ ನಿರಂತರವಾಗಿ ಬೆಳಿಗ್ಗೆ 5.30 ರಿಂದ ಧನು ಪೂಜೆ ನಡೆಯುತ್ತಿದೆ. ಇದು ಪತ್ರಂ, ಪುಷ್ಪಂ, ಫಲಂ ತೋಯಂ ಎಂಬ…

5 months ago
ಈಗ ದೈಹಿಕ ಕೆಲಸ ಅಂದರೆ ಅಲರ್ಜಿ, ಹಿಂದೆ ಇತ್ತು ಸಿನರ್ಜಿಈಗ ದೈಹಿಕ ಕೆಲಸ ಅಂದರೆ ಅಲರ್ಜಿ, ಹಿಂದೆ ಇತ್ತು ಸಿನರ್ಜಿ

ಈಗ ದೈಹಿಕ ಕೆಲಸ ಅಂದರೆ ಅಲರ್ಜಿ, ಹಿಂದೆ ಇತ್ತು ಸಿನರ್ಜಿ

ಸ್ವತಃ ದುಡಿಮೆಗಾರರೇ ತಮ್ಮ ಮಕ್ಕಳು ದೈಹಿಕ ದುಡಿಮೆಯ ವೃತ್ತಿಗೆ ಇಳಿಯಬಾರದೆಂದು ಬಯಸುತ್ತಾರೆ. ವಿದ್ಯೆಯ ಕ್ಷೇತ್ರದಲ್ಲಿ ದೊರಕುವ ಪದವಿಯಿಂದ ಜೀವನ ಸುಂದರವಾಗುತ್ತದೆಂದು ಅವರು ನಂಬಿದ್ದಾರೆ. ಆದರೆ ಅದೇ ಸತ್ಯವಲ್ಲ.…

5 months ago
ಮಕ್ಕಳ ಯಶಸ್ಸಿಗೆ ಕಲಿಯುವುದು ಹೇಗೆಂದು ತಿಳಿಯಬೇಕುಮಕ್ಕಳ ಯಶಸ್ಸಿಗೆ ಕಲಿಯುವುದು ಹೇಗೆಂದು ತಿಳಿಯಬೇಕು

ಮಕ್ಕಳ ಯಶಸ್ಸಿಗೆ ಕಲಿಯುವುದು ಹೇಗೆಂದು ತಿಳಿಯಬೇಕು

ಡಿಜಿಟಲ್ ಗೀಳು ಮಕ್ಕಳ ಬುದ್ಧಿಯನ್ನು ಹಾಳು ಮಾಡುವ ಒಂದು ಕಾಯಿಲೆ. ಮನೆಯಲ್ಲಿ ಕಲಿತು ಬನ್ನಿ ಅಥವಾ ಬರೆದು ತನ್ನಿ ಎಂಬ ಮನೆಗೆಲಸದ ಕಡೆಗೆ ಅವರು ನಿರ್ಲಕ್ಷ್ಯ ತಾಳುತ್ತಾರೆ.…

5 months ago
ಪತ್ರಿಕೆಯ ಮೂಲೆಯ ಸುದ್ದಿ ಮುಖಪುಟಕ್ಕೆ ಬಂದೀತುಪತ್ರಿಕೆಯ ಮೂಲೆಯ ಸುದ್ದಿ ಮುಖಪುಟಕ್ಕೆ ಬಂದೀತು

ಪತ್ರಿಕೆಯ ಮೂಲೆಯ ಸುದ್ದಿ ಮುಖಪುಟಕ್ಕೆ ಬಂದೀತು

ಬಾಂಗ್ಲಾವನ್ನು ಕಟ್ಟಿಹಾಕುವ ಎಲ್ಲಾ ಭೌಗೋಳಿಕ ಅನುಕೂಲಗಳಿದ್ದರೂ ಸರಕಾರವು ಅಂತಹ ಕ್ರಮಗಳಿಗೆ ಉದ್ಯುಕ್ತವಾಗಿಲ್ಲ. ಬಾಂಗ್ಲಾವನ್ನು ಕಟ್ಟಿಹಾಕದಿದ್ದರೆ ಪೂರ್ವದಲ್ಲೊಂದು ಪಾಕಿಸ್ಥಾನ ಬೆಳೆಯುವುದನ್ನು ತಪ್ಪಿಸಲಾಗದು.

6 months ago
ಜನರಿಗೆ ದುಡಿದು ತಿನ್ನಲು ಬಿಡಿ, ಬೇಡ ಸಬ್ಸಿಡಿಜನರಿಗೆ ದುಡಿದು ತಿನ್ನಲು ಬಿಡಿ, ಬೇಡ ಸಬ್ಸಿಡಿ

ಜನರಿಗೆ ದುಡಿದು ತಿನ್ನಲು ಬಿಡಿ, ಬೇಡ ಸಬ್ಸಿಡಿ

ತೀರಾ ಬಡವರಿಗೆ, ಆದಾಯ ತರುವ ವ್ಯಕ್ತಿಗಳಿಲ್ಲದ ಮನೆಯವರಿಗೆ, ತಾಯಿ ಮಕ್ಕಳು ಮಾತ್ರ ಇರುವ ಬಡ ಕುಟುಂಬದವರಿಗೆ ಹೀಗೆ ಆಹಾರದ ಲಭ್ಯತೆಯೇ ಇಲ್ಲದವರಿಗೆ ಉಚಿತ ಪಡಿತರ ನೀಡುವುದರಲ್ಲಿ ಅರ್ಥವಿದೆ.…

6 months ago
ನಾಚಿಕೆ ಏತಕೆ?ನಾಚಿಕೆ ಏತಕೆ?

ನಾಚಿಕೆ ಏತಕೆ?

ನಾಚಿಕೆ ಎಂದರೇನು? ಯಾವಾಗ? ಯಾವುದಕ್ಕೆ ನಾಚಿಕೆ ಆಗಬೇಕು?

6 months ago
ವಿಶ್ವಾಸದ ಗ್ಯಾರಂಟಿ ಇಲ್ಲದ ಪ್ರೇಮವಿಶ್ವಾಸದ ಗ್ಯಾರಂಟಿ ಇಲ್ಲದ ಪ್ರೇಮ

ವಿಶ್ವಾಸದ ಗ್ಯಾರಂಟಿ ಇಲ್ಲದ ಪ್ರೇಮ

ಲಿವ್-ಇನ್-ರಿಲೇಶನ್‍ಶಿಪ್ ಎಂಬುದು ಇಬ್ಬರದೇ ನಿರ್ಧಾರವಾದರೂ ಅದಕ್ಕೆ ಕಾನೂನಿನ ರಕ್ಷಣೆ ಇರಬೇಕು. ಅಂದರೆ ಅದನ್ನು ಕೂಡಾ ರಿಜಿಸ್ಟ್ರೇಶನ್ ಮಾಡುವ ವ್ಯವಸ್ಥೆ ಇರಬೇಕು.

6 months ago
ಕೊಲ್ಲುವುದಕ್ಕೆ ವ್ಯಕ್ತಿಗಳೆಂದರೆ ಶರೀರಗಳಷ್ಟೇಯಾ..? ಬಂಧುಗಳಲ್ಲವಾ?ಕೊಲ್ಲುವುದಕ್ಕೆ ವ್ಯಕ್ತಿಗಳೆಂದರೆ ಶರೀರಗಳಷ್ಟೇಯಾ..? ಬಂಧುಗಳಲ್ಲವಾ?

ಕೊಲ್ಲುವುದಕ್ಕೆ ವ್ಯಕ್ತಿಗಳೆಂದರೆ ಶರೀರಗಳಷ್ಟೇಯಾ..? ಬಂಧುಗಳಲ್ಲವಾ?

ಸಮಾಜದಲ್ಲಿ ಯಾಕೆ ಇಷ್ಟೊಂದು ಸಿಟ್ಟು? ಅತ್ಯಂತ ಗಂಭೀರವಾದ ಪ್ರಶ್ನೆಗೆ ಬಂದಿರುವ ಉತ್ತರ ಪ್ರತಿಕ್ರಿಯೆಗಳಲ್ಲಿ ಎಲ್ಲವೂ ಶಿಕ್ಷಣದ ವಿಫಲತೆಯತ್ತ ಬೊಟ್ಟು ಮಾಡಿವೆ. ಅಂದರೆ ಈಗ ಶಾಲೆಗಳಲ್ಲಿ ಶಿಕ್ಷೆ ಎಂಬುದೇ…

7 months ago