ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಮಹೇಶ್ ಪುಚ್ಚಪ್ಪಾಡಿ ಅವರ ನೇತೃತ್ವದಲ್ಲಿ ನಡೆಯುವ ಈ ಡಿಜಿಟಲ್ ಮಾಧ್ಯಮವು ಗ್ರಾಮೀಣ ಭಾರತದ ಕಡೆಗೆ ಲಕ್ಷ್ಯ ನೀಡುತ್ತಿದೆ. ಕೃಷಿ,ಗ್ರಾಮೀಣ ಹಾಗೂ ಪರಿಸರವು ನಮ್ಮ ಆದ್ಯತೆ. ನಮ್ಮ ಹಳ್ಳಿ-ನಮ್ಮ ರೈತರು ನಮ್ಮ ಆದ್ಯತೆ.
ಗ್ರಾಮೀಣ ಭಾರತವನ್ನು ಸಂಪರ್ಕಿಸುವ ರಚನಾತ್ಮಕ ಮಾಧ್ಯಮದ ಉದ್ದೇಶವನ್ನು ಹೊಂದಲಾಗಿದೆ. ಸಂಕ್ಷಿಪ್ತ ಸುದ್ದಿಗಳು , ರಚನಾತ್ಮಕ ಸಂಗತಿಗಳು, ವಿಶೇಷ ವರದಿಗಳು. ಅಂಕಣಗಳ ಮೂಲಕ ನಿಮ್ಮ ಮುಂದೆ ದಿ ರೂರಲ್ ಮಿರರ್.ಕಾಂ.
ಸಂಪರ್ಕ/ವ್ಯಾಟ್ಸಪ್ ಸಂಖ್ಯೆ : 9449125447
The Rural Mirror.com is a leading digital media platform operated by Rural Mirror Publication, under the leadership of Journalist Mahesh Puchchappady. Our focus is on rural India, with a priority on agriculture, rural issues, and the environment. Our main priority is “our village and our farmers”. Our goal is to provide a Constructive medium to connect with rural India, offering brief news, constructive facts, and special reports. Join us at The Rural Mirror.com for inspirational columns.
Contact/Whats App Number: 09449125447
ಮಹೇಶ್ ಪುಚ್ಚಪ್ಪಾಡಿ ಅವರು 15 ವರ್ಷಗಳಿಂದಲೂ ಹೆಚ್ಚು ಕಾಲ ವಿವಿಧ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ಕೃಷಿ-ಗ್ರಾಮೀಣ ಹಾಗೂ ಪರಿಸರ ಅವರ ಆಸಕ್ತಿಯ ವಿಷಯವಾಗಿದೆ. ಕೃಷಿಯ ಜೊತೆಗೆ ತಮ್ಮ ಈ ಆಸಕ್ತಿಯ ಕ್ಷೇತ್ರದಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ಮೂಲಸೌಕರ್ಯದ ಬಗ್ಗೆ ಕಾಳಜಿ ಹೊಂದಿರುವ ಅವರು ತಮ್ಮ ಊರಿನಲ್ಲಿ ಜನರೊಂದಿಗೆ ಸೇರಿ “ಗ್ರಾಮಸೇತು” ಎನ್ನುವ ಸೇತುವೆ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಗ್ರಾಮೀಣ ಭಾಗದ ನೆಟ್ವರ್ಕ್ ಸಮಸ್ಯೆಯ ಬಗ್ಗೆ ಅವರು ತೆಗೆದಿರುವ ಫೋಟೋ ರಾಷ್ಟ್ರದಾದ್ಯಂತ ಸುದ್ದಿಯಾಗಿತ್ತು. ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾಗಿ ಅಡಿಕೆ ಬೆಳೆಯ ಸಮಸ್ಯೆಗಳ ಬಗ್ಗೆಯೂ ರಚನಾತ್ಮಕವಾಗಿ ಧ್ವನಿ ಎತ್ತುತ್ತಿದ್ದಾರೆ. ಪರಿಸರ ಪರವಾಗಿಯೂ ಕೆಲಸ ಮಾಡುವ ಮಹೇಶ್ ಅವರು ಎತ್ತಿನಹೊಳೆ ಯೋಜನೆ ಸೇರಿದಂತೆ ವಿದ್ಯುತ್ ಯೋಜನೆಗಳ ಬಗ್ಗೆ ಸಾಕಷ್ಟು ಬರಹಗಳನ್ನು ಬರೆದಿದ್ದಾರೆ.
Journalist Mahesh Puchchappady has over 15 years of experience working in various media fields. His areas of interest include agriculture, rural development, and the environment. In addition to agriculture, he is also actively involved in pursuing his passion for these fields. He played a crucial role in building a bridge named “Gramasethu” in his village, which underscores his commitment to improving rural infrastructure. A photo he took that showcases the connectivity issues in rural areas received widespread national attention.In his role as President of the Arecanut Growers Association, he is actively advocating for the issues facing Arecanut crop and growers. Mahesh Puchhappady, who is also involved in environmental work, has extensively written about power projects such as the Ettinhole project.
You cannot copy content of this page - Copyright -The Rural Mirror
WhatsApp us