ಸಂಸ್ಕಾರದಿಂದ ಮೀಯದ ಮನಸ್ಸು, ತನ್ನ ಬಗ್ಗೆ ಯೋಚಿಸುವುದಿಲ್ಲ. ತನ್ನ ಭವಿಷ್ಯದತ್ತ ನೋಟ ಹರಿಸುವುದಿಲ್ಲ. ಧನಾತ್ಮಕ ವಿಚಾರಗಳನ್ನು ಹತ್ತಿರ ಸುಳಿಯಗೊಡದಿರುವುದು ಸ್ವ-ಭಾವ. ಅದಕ್ಕೆ ‘ಮತ್ತೊಬ್ಬರು’ ಬಲಿಯಾಗಬೇಕು ಅಷ್ಟೇ! ಕಿವಿ…
ಸಾಹಿತ್ಯ, ಕಲಾ ರಂಗದೊಳಗೆ ಒಮ್ಮೆ ಇಣುಕಿ. ಬಹುತೇಕರ ಹೆಸರಿನÀ ಹಿಂದೆ ಬಿರುದುಗಳು ಅಂಟಿಕೊಂಡಿದೆ. ಕೆಲವು ಅರ್ಹತೆಯಿಂದ ಪ್ರಾಪ್ತವಾದ ಬಿರುದುಗಳು. ಮತ್ತೆ ಕೆಲವು ಬಿರುದಿನ ಅರ್ಥವ್ಯಾಪ್ತಿ ಗೊತ್ತಿಲ್ಲದೆ ಅಂಟಿಸಿಕೊಂಡವುಗಳು.…
ಧರ್ಮನಿಷ್ಠರಾಗಿ ಹೇಗೆ ಬದುಕಬೇಕು, ಹೇಗೆ ಬದುಕಬಹುದು ಎಂದು ಜಗತ್ತಿಗೆ ಸಾರಿದ ಮಹಾಕಾವ್ಯ ರಾಮಾಯಣ. ಇದು ಕುಟುಂಬದ ಕತೆ. ಆದರ್ಶವನ್ನು ಹೊತ್ತ ಕಥನ. ಬದುಕಿನ ಕೈತಾಂಗು. ಅದರ ಪ್ರತಿಫಲನ…
ಬದುಕಿನ ಒಂದೊಂದು ಅಂಗವೂ ‘ಕಲಾತ್ಮಕ’. ಒದಗುವ ಸುಭಗತನವು ಅನುಭವವೇದ್ಯ. ಅಡುಗೆ ಮನೆಯು ಬರೇ ಬೇಯಿಸುವ ಕೋಣೆಯಾದರೆ ಆರೋಗ್ಯವು ಭಾಗ್ಯವಾಗದು. ಅದು ನಮಗೆ ಆರೋಗ್ಯ ನೀಡುವ ದೇವಾಲಯ. ಅಡುಗೆ…
ಬದುಕಿನ ದೀವಿಗೆ ಜ್ಞಾನ. ಅದು ಜ್ಞಾನ ದೀವಿಗೆ. ಜ್ಞಾನಕ್ಕೆ ಮುಪ್ಪಿಲ್ಲ, ಸಾವಿಲ್ಲ. ಅದು ಎರವಲು ಸಿಗುವುದಿಲ್ಲ. ಕಷ್ಟಪಟ್ಟು ಆರ್ಜಿಸಬೇಕಾದ ಸಂಪತ್ತು. ಬದುಕಿನ ಕೊನೆಯಲ್ಲಿ ಸ್ನೇಹಿತರು, ಬಂಧು, ಮಿತ್ರರು…
ಬರಿದಾಗದು, ಜ್ಞಾನದ ಅಕ್ಷಯ ಪಾತ್ರೆ. ಬದುಕಿನ ಕೊನೆಯ ವರೆಗೂ ಜತೆಯಲ್ಲಿರುವುದು ಜ್ಞಾನ ಮಾತ್ರ. ಬ್ಯಾಂಕಿನ ಪಾಸ್ ಪುಸ್ತಕದ ಭಾರವೇ ಬದುಕಿನ ಭಾರವೆಂದು ಭಾವಿಸಿ, ಅದರಂತೆ ಬದುಕುತ್ತಿರುವ ನಮಗೆ…
ಶನಿ ಅಂದಾಗ ನಮ್ಮ ಮನಸ್ಸು ಅಲರ್ಟ್ ಆಗುತ್ತದೆ. ಜ್ಯೋತಿಷ್ಯರ ನೆನಪಾಗುತ್ತದೆ. ಜಾತಕವನ್ನು ಹುಡುಕುತ್ತೇವೆ. ಶನಿದೋಷಕ್ಕೆ ಪರಿಹಾರದತ್ತ ವಾಲುತ್ತೇವೆ. ಇದು ಮನುಷ್ಯರ ಆಯುಷ್ಯದುದ್ದಕ್ಕೂ ಮಿಳಿತಗೊಂಡಿರುವ ಶನಿದೇವನ ಕುರಿತಾದ ಭಯ!…
ಮನುಷ್ಯನಿಗೆ ಆಹಾರ, ನಿದ್ರೆಗಳು ಸಹಜ. ವಯೋವೃದ್ಧರಿಗೆ ಬೋಜನದ ನಂತರದ ನಿದ್ರೆಯಿಂದ ಮೈಮನಗಳಿಗೆ ಸ್ಫೂರ್ತಿ. ಕಚೇರಿಗಳಲ್ಲಿ ಒಂದೈದು ನಿಮಿಷ ಕುಳಿತಲ್ಲೇ ಮಾಡುವ ‘ಕೋಳಿ ನಿದ್ದೆ’ ಚೇತೋಹಾರಿ. ಆದರೆ ಅಸಹಜವಾದ…