ಪಂಜ ದೇವಸ್ಥಾನ

ಪಂಜ ದೇವಸ್ಥಾನ | ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪುನ: ಪ್ರತಿಷ್ಠಾ ಬ್ರಹ್ಮಕಲಶ |ಪಂಜ ದೇವಸ್ಥಾನ | ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪುನ: ಪ್ರತಿಷ್ಠಾ ಬ್ರಹ್ಮಕಲಶ |

ಪಂಜ ದೇವಸ್ಥಾನ | ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪುನ: ಪ್ರತಿಷ್ಠಾ ಬ್ರಹ್ಮಕಲಶ |

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ  ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಪುನ: ಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವ ಭಾನುವಾರ ನಡೆಯಿತು. ಕ್ಷೇತ್ರದ ತಂತ್ರಿಗಳಾದ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ…

3 years ago
ಪಂಜ ದೇವಸ್ಥಾನದಲ್ಲಿ ಪ್ರಕೃತಿ ಆರಾಧನೆ…! | ಪ್ರತೀ ವರ್ಷ ನಡೆಯುವ ವಿಶೇಷ ಆಚರಣೆ ಇದು..! |ಪಂಜ ದೇವಸ್ಥಾನದಲ್ಲಿ ಪ್ರಕೃತಿ ಆರಾಧನೆ…! | ಪ್ರತೀ ವರ್ಷ ನಡೆಯುವ ವಿಶೇಷ ಆಚರಣೆ ಇದು..! |

ಪಂಜ ದೇವಸ್ಥಾನದಲ್ಲಿ ಪ್ರಕೃತಿ ಆರಾಧನೆ…! | ಪ್ರತೀ ವರ್ಷ ನಡೆಯುವ ವಿಶೇಷ ಆಚರಣೆ ಇದು..! |

ಪ್ರಕೃತಿ ಎಂದರೇ ದೇವರು. ಪ್ರಕೃತಿ ಮುನಿದರೆ ದೇವನು ಮುನಿದಂತೆಯೇ. ಹೀಗಾಗಿ ಪ್ರಕೃತಿ ಆರಾಧನೆಗೆ ಹಿಂದಿನಿಂದಲೂ ಮಹತ್ವ  ಇದೆ. ಅಂತಹದ್ದೇ ಕಾರ್ಯವೊಂದು ಇತಿಹಾಸ ಪ್ರಸಿದ್ಧ , ಪಂಜ ಸೀಮೆಯ…

3 years ago

ಪಂಜ ದೇವಸ್ಥಾನ : ಗಣಪತಿ ದೇವರ ವಿಗ್ರಹಕ್ಕೆ ಬೆಳ್ಳಿ ಕವಚ, ಪ್ರಭಾವಳಿ ಸಮರ್ಪಣೆ

ಪಂಜ: ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ಗಣಪತಿ ದೇವರಿಗೆ ಬೆಳ್ಳಿಯ ಕವಚ ಹಾಗೂ ಬೆಳ್ಳಿಯ ಪ್ರಭಾವಳಿಯನ್ನು ಪಂಜ ಪುತ್ಯ ಸಿ ಪಿ ನರಸಿಂಹ ಶಾಸ್ತ್ರಿ ಹಾಗೂ ಸಿ…

6 years ago

ಬೆಳ್ಳಿಯ ತೀರ್ಥ ಪಾತ್ರೆ ಕೊಡುಗೆ

ಪಂಜ: ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ತೀರ್ಥ ಕೊಡುವ ಬೆಳ್ಳಿಯ ಪಾತ್ರೆಯನ್ನು ಬಿಳಿಮಲೆ ರತ್ನಾವತಿ ಬಾಲಕೃಷ್ಣ ಗೌಡರ ಪುತ್ರಿ ಧನ್ಯ ಬಿಳಿಮಲೆಯವರು ಒಪ್ಪಿಸಿದರು. ದೇಗುಲದ ಆಡಳಿತಾಧಿಕಾರಿ…

6 years ago
ಪಂಜ : ದೇವಸ್ಥಾನಕ್ಕೆ ಸಮರ್ಪಣೆಪಂಜ : ದೇವಸ್ಥಾನಕ್ಕೆ ಸಮರ್ಪಣೆ

ಪಂಜ : ದೇವಸ್ಥಾನಕ್ಕೆ ಸಮರ್ಪಣೆ

ಪಂಜ: ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಿಗೆ ನವರಾತ್ರಿ ಪ್ರಾರಂಭದ ದಿನ ಹೊಸ ಪೀಠ ಪ್ರಭಾವಳಿ ಹಾಗೂ  ಸೀರೆಗಳನ್ನು ಪಂಜದ ಸೌಧಾಮಿನಿ ವೀಣಾ ಮತ್ತು…

6 years ago
ಪಂಜ ದೇವಸ್ಥಾನಕ್ಕೆ ಗ್ರೈಂಡರ್ ಕೊಡುಗೆಪಂಜ ದೇವಸ್ಥಾನಕ್ಕೆ ಗ್ರೈಂಡರ್ ಕೊಡುಗೆ

ಪಂಜ ದೇವಸ್ಥಾನಕ್ಕೆ ಗ್ರೈಂಡರ್ ಕೊಡುಗೆ

ಪಂಜ: ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಶ್ರೀಸಂಪುಟ ನರಸಿಂಹ ಸ್ವಾಮಿ  ಮಠ, ಸುಬ್ರಹ್ಮಣ್ಯದಿಂದ ಗ್ರೈಂಡರ್ ಕೊಡುಗೆ ನೀಡಲಾಯಿತು. ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಆಡಳಿತಾಧಿಕಾರಿ …

6 years ago
ಪಂಜ ದೇವಸ್ಥಾನದಲ್ಲಿ ಒಡಿಯೂರು ಗ್ರಾಮ ವಿಕಾಸ ಯೋಜನೆ ಸದಸ್ಯರಿಂದ ಸ್ವಚ್ಛತಾ ಕಾರ್ಯಕ್ರಮಪಂಜ ದೇವಸ್ಥಾನದಲ್ಲಿ ಒಡಿಯೂರು ಗ್ರಾಮ ವಿಕಾಸ ಯೋಜನೆ ಸದಸ್ಯರಿಂದ ಸ್ವಚ್ಛತಾ ಕಾರ್ಯಕ್ರಮ

ಪಂಜ ದೇವಸ್ಥಾನದಲ್ಲಿ ಒಡಿಯೂರು ಗ್ರಾಮ ವಿಕಾಸ ಯೋಜನೆ ಸದಸ್ಯರಿಂದ ಸ್ವಚ್ಛತಾ ಕಾರ್ಯಕ್ರಮ

ಪಂಜ :ಒಡಿಯೂರು ಗ್ರಾಮ ವಿಕಾಸ ಯೋಜನೆಯ ಪಂಜ ವಲಯದ ಸದಸ್ಯರಿಂದ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ ಭಾನುವಾರ  ನಡೆಯಿತು.…

6 years ago
ಪಂಜ ಪರಿವಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಪ್ರಿಂಟರ್ ಮತ್ತು ಬಿಲ್ಲಿಂಗ್ ಸಾಫ್ಟ್ ವೇರ್ ಕೊಡುಗೆಪಂಜ ಪರಿವಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಪ್ರಿಂಟರ್ ಮತ್ತು ಬಿಲ್ಲಿಂಗ್ ಸಾಫ್ಟ್ ವೇರ್ ಕೊಡುಗೆ

ಪಂಜ ಪರಿವಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಪ್ರಿಂಟರ್ ಮತ್ತು ಬಿಲ್ಲಿಂಗ್ ಸಾಫ್ಟ್ ವೇರ್ ಕೊಡುಗೆ

ಪಂಜ: ಜೇಸಿಐ ಪಂಜ ಪಂಚಶ್ರೀ ಇದರ ವತಿಯಿಂದ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಸುಮಾರು 25 ಸಾವಿರ ಮೌಲ್ಯದ ಪ್ರಿಂಟರ್ ಮತ್ತು ಹೊಸ ಸಾಪ್ಟ್‌ವೇರ್‌ನ್ನು ಜೇಸಿಐ ವಲಯ…

6 years ago

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಭಾಷಣ ಪೀಠ ಕೊಡುಗೆ

ಪಂಜ: ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಸ್ಟೀಲಿನ ಭಾಷಣ ಪೀಠವನ್ನು ಮಿಲ್ಕ್ ಮಾಸ್ಟರ್ ರಾಘವ ಗೌಡ ಪಲ್ಲತಡ್ಕ ಅವರು ಕೊಡುಗೆಯಾಗಿ ನೀಡಿದ್ದಾರೆ.ದೇವಸ್ಥಾನದ ಆಡಳಿತಾಧಿಕಾರಿ ಡಾ. ದೇವಿಪ್ರಸಾದ್ ಕಾನತ್ತೂರುರವರಿಗೆ…

6 years ago
ಪಂಜ ದೇವಸ್ಥಾನದ ಆಡಳಿತಾಧಿಕಾರಿಯಾಗಿ ಡಾ.ದೇವಿಪ್ರಸಾದ್ ಕಾನತ್ತೂರುಪಂಜ ದೇವಸ್ಥಾನದ ಆಡಳಿತಾಧಿಕಾರಿಯಾಗಿ ಡಾ.ದೇವಿಪ್ರಸಾದ್ ಕಾನತ್ತೂರು

ಪಂಜ ದೇವಸ್ಥಾನದ ಆಡಳಿತಾಧಿಕಾರಿಯಾಗಿ ಡಾ.ದೇವಿಪ್ರಸಾದ್ ಕಾನತ್ತೂರು

ಪಂಜ :  ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧಿಕಾರಾವಧಿ ಕೊನೆಗೊಂಡಿರುವ ಹಿನ್ನೆಲೆಯಲ್ಲಿ  ದೇವಸ್ಥಾನದ ಆಡಳಿತಾಧಿಕಾರಿಯಾಗಿ ಜಾನುವಾರು ಅಭಿವೃದ್ಧಿ ಅಧಿಕಾರಿ ಮತ್ತು ಪಶುವೈದ್ಯ ಡಾ.ದೇವಿಪ್ರಸಾದ್…

6 years ago