ಬದುಕು ಪುರಾಣ

ಬದುಕು ಪುರಾಣ | ಹೊಸೆದ ಬಿರುದುಗಳು ನಾಚುತ್ತಿವೆ!ಬದುಕು ಪುರಾಣ | ಹೊಸೆದ ಬಿರುದುಗಳು ನಾಚುತ್ತಿವೆ!

ಬದುಕು ಪುರಾಣ | ಹೊಸೆದ ಬಿರುದುಗಳು ನಾಚುತ್ತಿವೆ!

ಸಾಹಿತ್ಯ, ಕಲಾ ರಂಗದೊಳಗೆ ಒಮ್ಮೆ ಇಣುಕಿ. ಬಹುತೇಕರ ಹೆಸರಿನÀ ಹಿಂದೆ ಬಿರುದುಗಳು ಅಂಟಿಕೊಂಡಿದೆ. ಕೆಲವು ಅರ್ಹತೆಯಿಂದ ಪ್ರಾಪ್ತವಾದ ಬಿರುದುಗಳು. ಮತ್ತೆ ಕೆಲವು ಬಿರುದಿನ ಅರ್ಥವ್ಯಾಪ್ತಿ ಗೊತ್ತಿಲ್ಲದೆ ಅಂಟಿಸಿಕೊಂಡವುಗಳು.…

2 months ago
ಬದುಕು ಪುರಾಣ | ಅದು ‘ಎಚ್ಚರ’ದ ರೇಖೆ!ಬದುಕು ಪುರಾಣ | ಅದು ‘ಎಚ್ಚರ’ದ ರೇಖೆ!

ಬದುಕು ಪುರಾಣ | ಅದು ‘ಎಚ್ಚರ’ದ ರೇಖೆ!

ಬದುಕಿನ ಯಾನಕ್ಕೆ ಪಾಲಕರು ರೇಖೆಯನ್ನು ಎಳೆದು ತೋರಿಸುತ್ತಾರೆ. ಅದು ಭವಿಷ್ಯದ ಕೈತಾಂಗು. ರಕ್ಷಣೆ ಕೊಡುವ ದೀವಿಗೆ. ಪಥ ದರ್ಶನಕ್ಕೆ ಪೂರಕವಾದ ಮಾನಸಿಕ ದೃಢತೆಯನ್ನು ತಂದೀವ ಕ್ಯಾಪ್ಸೂಲ್. ರೇಖೆಯಲ್ಲಿ…

3 months ago
ಬದುಕು ಪುರಾಣ | ‘ಅಲ್ಲಿ ತುಂಬಾ ರಾಮಾಯಣವಿದೆ !?’ಬದುಕು ಪುರಾಣ | ‘ಅಲ್ಲಿ ತುಂಬಾ ರಾಮಾಯಣವಿದೆ !?’

ಬದುಕು ಪುರಾಣ | ‘ಅಲ್ಲಿ ತುಂಬಾ ರಾಮಾಯಣವಿದೆ !?’

ಧರ್ಮನಿಷ್ಠರಾಗಿ ಹೇಗೆ ಬದುಕಬೇಕು, ಹೇಗೆ ಬದುಕಬಹುದು ಎಂದು ಜಗತ್ತಿಗೆ ಸಾರಿದ ಮಹಾಕಾವ್ಯ ರಾಮಾಯಣ. ಇದು ಕುಟುಂಬದ ಕತೆ. ಆದರ್ಶವನ್ನು ಹೊತ್ತ ಕಥನ. ಬದುಕಿನ ಕೈತಾಂಗು. ಅದರ ಪ್ರತಿಫಲನ…

3 months ago
ಅಡುಗೆ ಮನೆ ‘ಬೇಯಿಸುವ ಕೋಣೆ’ಯಲ್ಲ!ಅಡುಗೆ ಮನೆ ‘ಬೇಯಿಸುವ ಕೋಣೆ’ಯಲ್ಲ!

ಅಡುಗೆ ಮನೆ ‘ಬೇಯಿಸುವ ಕೋಣೆ’ಯಲ್ಲ!

ಬದುಕಿನ ಒಂದೊಂದು ಅಂಗವೂ ‘ಕಲಾತ್ಮಕ’. ಒದಗುವ ಸುಭಗತನವು ಅನುಭವವೇದ್ಯ. ಅಡುಗೆ ಮನೆಯು ಬರೇ ಬೇಯಿಸುವ ಕೋಣೆಯಾದರೆ ಆರೋಗ್ಯವು ಭಾಗ್ಯವಾಗದು. ಅದು ನಮಗೆ ಆರೋಗ್ಯ ನೀಡುವ ದೇವಾಲಯ.  ಅಡುಗೆ…

3 months ago
ಬೃಹಸ್ಪತಿ ಅಂದರೆ ಜ್ಞಾನವಂತಬೃಹಸ್ಪತಿ ಅಂದರೆ ಜ್ಞಾನವಂತ

ಬೃಹಸ್ಪತಿ ಅಂದರೆ ಜ್ಞಾನವಂತ

ಬದುಕಿನ ದೀವಿಗೆ ಜ್ಞಾನ. ಅದು ಜ್ಞಾನ ದೀವಿಗೆ. ಜ್ಞಾನಕ್ಕೆ ಮುಪ್ಪಿಲ್ಲ, ಸಾವಿಲ್ಲ. ಅದು ಎರವಲು ಸಿಗುವುದಿಲ್ಲ. ಕಷ್ಟಪಟ್ಟು ಆರ್ಜಿಸಬೇಕಾದ ಸಂಪತ್ತು. ಬದುಕಿನ ಕೊನೆಯಲ್ಲಿ ಸ್ನೇಹಿತರು, ಬಂಧು, ಮಿತ್ರರು…

3 months ago
ಈ ಪಾತ್ರೆಗೆ ಕ್ಷಯವಿಲ್ಲ!ಈ ಪಾತ್ರೆಗೆ ಕ್ಷಯವಿಲ್ಲ!

ಈ ಪಾತ್ರೆಗೆ ಕ್ಷಯವಿಲ್ಲ!

ಬರಿದಾಗದು, ಜ್ಞಾನದ ಅಕ್ಷಯ ಪಾತ್ರೆ. ಬದುಕಿನ ಕೊನೆಯ ವರೆಗೂ ಜತೆಯಲ್ಲಿರುವುದು ಜ್ಞಾನ ಮಾತ್ರ. ಬ್ಯಾಂಕಿನ ಪಾಸ್ ಪುಸ್ತಕದ ಭಾರವೇ ಬದುಕಿನ ಭಾರವೆಂದು ಭಾವಿಸಿ, ಅದರಂತೆ ಬದುಕುತ್ತಿರುವ ನಮಗೆ…

4 months ago
ಬದುಕು ಪುರಾಣ | ‘ಏನು ಶನಿ ಕಾಟವಪ್ಪಾ’!ಬದುಕು ಪುರಾಣ | ‘ಏನು ಶನಿ ಕಾಟವಪ್ಪಾ’!

ಬದುಕು ಪುರಾಣ | ‘ಏನು ಶನಿ ಕಾಟವಪ್ಪಾ’!

ಶನಿ ಅಂದಾಗ ನಮ್ಮ ಮನಸ್ಸು ಅಲರ್ಟ್ ಆಗುತ್ತದೆ. ಜ್ಯೋತಿಷ್ಯರ ನೆನಪಾಗುತ್ತದೆ. ಜಾತಕವನ್ನು ಹುಡುಕುತ್ತೇವೆ. ಶನಿದೋಷಕ್ಕೆ ಪರಿಹಾರದತ್ತ ವಾಲುತ್ತೇವೆ. ಇದು ಮನುಷ್ಯರ ಆಯುಷ್ಯದುದ್ದಕ್ಕೂ ಮಿಳಿತಗೊಂಡಿರುವ ಶನಿದೇವನ ಕುರಿತಾದ ಭಯ!…

4 months ago
ಬದುಕು ಪುರಾಣ | ಎಲ್ಲರೊಳಗೂ ‘ಕುಂಭಕರ್ಣ’ನಿದ್ದಾನೆ!ಬದುಕು ಪುರಾಣ | ಎಲ್ಲರೊಳಗೂ ‘ಕುಂಭಕರ್ಣ’ನಿದ್ದಾನೆ!

ಬದುಕು ಪುರಾಣ | ಎಲ್ಲರೊಳಗೂ ‘ಕುಂಭಕರ್ಣ’ನಿದ್ದಾನೆ!

ಮನುಷ್ಯನಿಗೆ ಆಹಾರ, ನಿದ್ರೆಗಳು ಸಹಜ. ವಯೋವೃದ್ಧರಿಗೆ ಬೋಜನದ ನಂತರದ ನಿದ್ರೆಯಿಂದ ಮೈಮನಗಳಿಗೆ ಸ್ಫೂರ್ತಿ. ಕಚೇರಿಗಳಲ್ಲಿ ಒಂದೈದು ನಿಮಿಷ ಕುಳಿತಲ್ಲೇ ಮಾಡುವ ‘ಕೋಳಿ ನಿದ್ದೆ’ ಚೇತೋಹಾರಿ. ಆದರೆ ಅಸಹಜವಾದ…

4 months ago
ತಣ್ಣೀರನ್ನು ತಣಿಸಿ ಕುಡಿವ ಅಜಾತಶತ್ರುತಣ್ಣೀರನ್ನು ತಣಿಸಿ ಕುಡಿವ ಅಜಾತಶತ್ರು

ತಣ್ಣೀರನ್ನು ತಣಿಸಿ ಕುಡಿವ ಅಜಾತಶತ್ರು

ತಮ್ಮಂದಿರಿಗೆ ಅಣ್ಣನಾಗಿ, ಪ್ರಜೆಗಳಿಗೆ ರಾಜನಾಗಿ, ಧರ್ಮದ ಪ್ರತಿನಿಧಿಯಾಗಿ, ಪ್ರಾಮಾಣಿಕತೆಗೆ ಕನ್ನಡಿಯಾಗಿ, ಶುದ್ಧ ಚಾರಿತ್ರ್ಯವಂತನಾಗಿ, ಧಾರ್ಮಿಕಾನುಷ್ಠಾನವಂತನಾಗಿ ಮತ್ತು ಉತ್ತಮ ಮನುಷ್ಯನಾಗಿ ಬಾಳಲು  ಧರ್ಮರಾಯನ ಬದುಕು ತೆರೆದ ಪುಸ್ತಕ. 

4 months ago