ಅಡಿಕೆ ತೋಟಗಳಲ್ಲಿ ಹೂಗೊಂಚಲುಗಳು ಅರಳಿದರೂ ಕಾಯಿ ಕಟ್ಟದಿರುವುದಕ್ಕೆ ರೈತರು ಬಳಸುವ ಬೇವಿನ ಎಣ್ಣೆಯೇ ಪ್ರಮುಖ ಕಾರಣವಾಗಿರಬಹುದು. ಸಂಶೋಧನೆಯ ಪ್ರಕಾರ, ಹೂಗೊಂಚಲು ಅರಳುವ ಹಂತದಲ್ಲಿ ಎಣ್ಣೆ ಸಿಂಪಡಣೆ ಪರಾಗಸ್ಪರ್ಶವನ್ನು…