ಕೇರಳದ(Kerala) ವಯನಾಡು(Wayanad) ಈಗಾಗಲೇ ರಣ ಭೀಕರ ಭು ಕುಸಿತ ದುರಂತಕ್ಕೆ ಹೈರಾಣಾಗಿದೆ. ಮತ್ತೆ ಮರಳಿ ಅಲ್ಲಿ ಜೀವನ ಕಟ್ಟಿಕೊಳ್ಳುವುದು ಅಸಾಧ್ಯ ಅನ್ನುವ ಮಟ್ಟಕ್ಕೆ ದುರಂತ ಸಂಭವಿಸೆದೆ. ಮತ್ತೆ…
ಕಳೆದ ಹತ್ತು ದಿನಗಳಿಂದ ಭೂಕುಸಿತದ(Land slide) ಪರಿಣಾಮ ಸ್ಥಗಿತಗೊಂಡಿದ್ದ ಮಂಗಳೂರು- ಬೆಂಗಳೂರು 12 ರೈಲುಗಳು ಮತ್ತೆ ಸ್ಥಗಿತಗೊಂಡಿದೆ. ಹಾಸನ-ಮಂಗಳೂರು ( Hassana-Mangaluru) ರೈಲು ಮಾರ್ಗದಲ್ಲಿ ಮತ್ತೆ ಭೂಕುಸಿತ…
ಈ ವರ್ಷ ಅತಿವೃಷ್ಠಿಯಿಂದಾಗಿಯೇ ವೈನಾಡಿನಲ್ಲಿ ಪ್ರಕೃತಿ ವಿಕೋಪ ಸಂಭವಿಸಿತೆಂಬುದು ನಿಜ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಮಳೆ ಹಿಂದೆಯೂ ಸುರಿಯುತ್ತಿತ್ತು. ಆಗ ಹೀಗೆ ಗುಡ್ಡಗಳು ಜರಿದ ಕಥೆಗಳನ್ನು ಕೇಳಲಿಲ್ಲ.…
ಭೂಕುಸಿತಗಳ ಬಗ್ಗೆ 1982 ರಲ್ಲಿ ಮಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಬಿ ಆರ್ ಬಾದಾಮಿ ಮತ್ತು ಬಿ ಎಂ ರವೀಂದ್ರ ಅವರ ಲೇಖನವನ್ನು ಉದಯವಾಣಿ ಪತ್ರಿಕೆಯು…
ವಯನಾಡು ಜಿಲ್ಲೆಯ ಮಂಡಕ್ಕೈ ಪ್ರದೇಶದಲ್ಲಿ ಭಾರೀ ಮಳೆ ಹಾಗೂ ಭೂಕುಸಿತದ ಘಟನೆ ಈಗ ಚರ್ಚೆಯಾಗುತ್ತಿದೆ. ಹಲವು ಉಪಕ್ರಮಗಳ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಸರ್ಕಾರಗಳು ಹಲವು ಭರವಸೆಗಳನ್ನು ನೀಡುತ್ತಿವೆ.…
ಭಾರತದಾದ್ಯಂತ ಬೃಹತ್ ಜನಸಂಖ್ಯೆಯ ದೇಶದಲ್ಲಿ ಪ್ರವಾಸೋದ್ಯಮ(Tourism) ಒಂದು ದೊಡ್ಡ ಉದ್ಯಮವಾಗಬೇಕೆ ? ನಿರುದ್ಯೋಗ(Unemployment) ನಿವಾರಣೆಗೆ ಪ್ರವಾಸೋದ್ಯಮವು ಒಂದು ಉತ್ತಮ ಮಾರ್ಗವೇ ? ಕೇರಳದ(Kerala) ವೈನಾಡಿನ(Wayanad) ಮಂಡಕೈ ಭೂಕುಸಿತ(Land…
ಎರಡು ವರ್ಷದ ಹಿಂದೆ ಕಲ್ಮಕಾರು-ಕೊಲ್ಲಮೊಗ್ರ-ಸಂಪಾಜೆಯಲ್ಲಿ ಆ.1 ರಂದು ಸಂಭವಿಸಿದ ಭೂಕುಸಿತದ ನಂತರದ ಪರಿಸ್ಥಿತಿ ಏನಾಗಿದೆ ? ಅಂದು ನಡೆದ ಘಟನೆ ಏನು..? ಆ ದಿನ ಕೊಲ್ಲಮೊಗ್ರದಲ್ಲಿ 300…
ವಯನಾಡ್ ದುರಂತ ಪ್ರದೇಶದ ಉಪಗ್ರಹ ಚಿತ್ರವನ್ನು ಇಸ್ರೋ ಬಿಡುಗಡೆಗೊಳಿಸಿದೆ. ಈ ಪ್ರಕಾರ ಭೂಕುಸಿತದ ಪ್ರಭಾವವು ಸುಮಾರು 8 ಕಿಮೀ ಸಾಗಿದೆ.
ಕೇರಳದ ವಯನಾಡ್ ಜಿಲ್ಲೆಯ ಮುಂಡಕ್ಕೈ ಪ್ರದೇಶದಲ್ಲಿ ಉಂಟಾದ ಭೂಕುಸಿತದ ಪ್ರದೇಶದಲ್ಲಿ ಹೆಚ್ಚು ಹಾನಿಗೊಳಗಾದ ಪ್ರದೇಶವನ್ನು ಸಂಪರ್ಕಿಸಲು ಭಾರತೀಯ ಸೈನಿಕರು ಲೋಹದ ಸೇತುವೆಯನ್ನು ನಿರ್ಮಿಸಿದ್ದಾರೆ.
ವಯನಾಡ್ ಜಿಲ್ಲೆಯ ಚೂರಲ್ಮಲ ಮತ್ತು ಮುಂಡಕೈ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತಕ್ಕೆ ಬಲಿಯಾದವರ ಸಂಖ್ಯೆ 160 ಕ್ಕೆ ಏರಿಕೆಯಾಗಿದೆ.