ಜೀವನವೆಂದರೆ ಕೇವಲ ಉಸಿರಾಟವಲ್ಲ; ಅದು ಅನುಭವಗಳ ಹೂಗುಚ್ಛ, ಭಾವನೆಗಳ ಹಬ್ಬ, ತತ್ತ್ವದ ಹಾದಿ. “ಇನ್ನೊಬ್ಬರಿಗೆ ತೊಂದರೆಯಾಗದಂತೆ ನಮ್ಮಿಷ್ಟದಂತೆ ಬದುಕುವುದು” ಎನ್ನುವ ಸರಳ ಮಾತು, ಶಾಶ್ವತ ಶಾಸ್ತ್ರವಾಣಿಯೂ ಆಗಿ,…
ಮಕ್ಕಳನ್ನು ಸಾಮಾಜಿಕವಾಗಿ ಬೆಳೆಸಬೇಕೆಂದರೆ ಹೆತ್ತವರು ಸಾಮಾಜಿಕವಾಗಿ ಹೆಚ್ಚು ಕಾರ್ಯೋನ್ಮುಖರಾಗಬೇಕು. ಹೀಗೆ ನಾನಾ ಕ್ಷೇತ್ರಗಳತ್ತ ನಾವು ಮುಖ ಮಾಡುತ್ತಲೇ ನಮ್ಮ ಮಕ್ಕಳನ್ನು ತೊಡಗಿಸಿಕೊಳ್ಳಬೇಕು.
ಮನಸ್ಸಿನ ಪ್ರಶಾಂತತೆಯಿಂದ ಸಂತಾನ ಬಲ ಬಹುಬೇಗನೆ ಈಡೇರುವುದಂತೆ. ಮನಸ್ಸೇ ಎಲ್ಲದಕ್ಕೂ ಕಾರಣವಾಗಿರುವುದರಿಂದ ಒಂದೊಳ್ಳೆಯ ಸಂತಾನ ಪಡೆಯುವಲ್ಲಿ ಭಗವಂತನ ಕೃಪೆಯು ನಮ್ಮ ಮೇಲಿರಬೇಕಲ್ಲವೇ? ಸತ್ ಸಂತಾನ ಪಡೆಯಲು ಶ್ರೀಕೃಷ್ಣನ…
ಮಕ್ಕಳಲ್ಲಿ ಮೌನವನ್ನು ಮುರಿದು ಮಾತನಾಡುವ ಹಂಬಲ ಪ್ರಾರಂಭವಾಗುವುದೇ ಮೂರು ತಿಂಗಳಿನ ನಂತರ. ಅಲ್ಲಿಯ ವರೆಗೆ ನಗುವಿನ ಮೂಲಕ ಹಾಗೂ ಕೈ ಕಾಲುಗಳನ್ನು ಕುಣಿಸುವುದರೊಂದಿಗೆ ಸ್ಪಂದಿಸುತ್ತಾರೆ. ಹಾಗೆಂದ ಮಾತ್ರಕ್ಕೆ…