ಮೆಸ್ಕಾಂ

ಇಲಾಖೆಗಳು ಸಮಸ್ಯೆ ಸೃಷ್ಠಿಸಬೇಡಿ – ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಶಾಸಕ ಅಂಗಾರ ಗರಂಇಲಾಖೆಗಳು ಸಮಸ್ಯೆ ಸೃಷ್ಠಿಸಬೇಡಿ – ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಶಾಸಕ ಅಂಗಾರ ಗರಂ

ಇಲಾಖೆಗಳು ಸಮಸ್ಯೆ ಸೃಷ್ಠಿಸಬೇಡಿ – ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಶಾಸಕ ಅಂಗಾರ ಗರಂ

ಸುಳ್ಯ: ಜನರಿಗೆ ಸೌಲಭ್ಯವನ್ನು ಒದಗಿಸುವ ಬದಲು ಸಮಸ್ಯೆ ಮತ್ತು ಗೊಂದಲವನ್ನು ಸೃಷ್ಠಿಸಿ ಜನರಿಗೆ ತೊಂದರೆ ಕೊಡಬೇಡಿ ಎಂದು ಶಾಸಕ ಎಸ್.ಅಂಗಾರ ಮೆಸ್ಕಾಂ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.…

6 years ago
ಸೆ.12 , ಸೆ.14 ರಂದೂ ಕರೆಂಟಿಲ್ಲಸೆ.12 , ಸೆ.14 ರಂದೂ ಕರೆಂಟಿಲ್ಲ

ಸೆ.12 , ಸೆ.14 ರಂದೂ ಕರೆಂಟಿಲ್ಲ

ಸುಳ್ಯ: 33 ಕೆವಿ ಪುತ್ತೂರು-ಕಡಬ ವಿದ್ಯುತ್ ಮಾರ್ಗವನ್ನು ದ್ವಿಮಾರ್ಗಗೊಳಿಸುವ ಕಾಮಗಾರಿ ಪ್ರಗತಿಯಲ್ಲಿರುವುದಿಂದ ಸೆ.12 ಹಾಗೂ 14 ರಂದು ಬೆಳಗ್ಗೆ 10 ರಿಂದ 5 ಗಂಟೆಯವರೆಗೆ ವಿದ್ಯುತ್ ನಿಲುಗಡೆ…

6 years ago
ರೆಂಜಾಳ : ಮೆಸ್ಕಾಂ ಸಿಬ್ಬಂದಿಗಳಿಗೆ ಸನ್ಮಾನರೆಂಜಾಳ : ಮೆಸ್ಕಾಂ ಸಿಬ್ಬಂದಿಗಳಿಗೆ ಸನ್ಮಾನ

ರೆಂಜಾಳ : ಮೆಸ್ಕಾಂ ಸಿಬ್ಬಂದಿಗಳಿಗೆ ಸನ್ಮಾನ

ಸುಳ್ಯ:ರೆಂಜಾಳ ಶ್ರೀ ಶಾಸ್ತಾವು ಯುವಕ ಮಂಡಲ ಇದರ ಪದಗ್ರಹಣ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಆ.೨೫ ರಂದು ನಡೆಯಿತು. ಈ ಸಂದರ್ಭದಲ್ಲಿ ಮೆಸ್ಕಾಂ ನ ಅರಂತೋಡು…

6 years ago
ಆ.25 : ವಿದ್ಯುತ್ ಲೈನ್ ಕಾಮಗಾರಿ ನಿಮಿತ್ತ ವಿದ್ಯುತ್ ನಿಲುಗಡೆಆ.25 : ವಿದ್ಯುತ್ ಲೈನ್ ಕಾಮಗಾರಿ ನಿಮಿತ್ತ ವಿದ್ಯುತ್ ನಿಲುಗಡೆ

ಆ.25 : ವಿದ್ಯುತ್ ಲೈನ್ ಕಾಮಗಾರಿ ನಿಮಿತ್ತ ವಿದ್ಯುತ್ ನಿಲುಗಡೆ

ಸುಳ್ಯ: ನೆಟ್ಲಮುಡ್ನೂರು ಹಾಗೂ ಮಾಡಾವು ನಡುವಿನ 220/110 ಕೆವಿ ವಿದ್ಯುತ್ ಮಾರ್ಗದಲ್ಲಿ ಕಬಕ ರೈಲ್ವೇ ಕ್ರಾಸಿಂಗ್ ಬಳಿ 110 ಕೆವಿ  ವಿದ್ಯುತ್ ಲೈನ್ ಕಾಮಗಾರಿ ನಿಮಿತ್ತ ಆ.25…

6 years ago
ಆ.22: ಸುಳ್ಯ, ಸುಬ್ರಹ್ಮಣ್ಯ, ಕಡಬ, ಪುತ್ತೂರಲ್ಲಿ ವಿದ್ಯುತ್ ನಿಲುಗಡೆಆ.22: ಸುಳ್ಯ, ಸುಬ್ರಹ್ಮಣ್ಯ, ಕಡಬ, ಪುತ್ತೂರಲ್ಲಿ ವಿದ್ಯುತ್ ನಿಲುಗಡೆ

ಆ.22: ಸುಳ್ಯ, ಸುಬ್ರಹ್ಮಣ್ಯ, ಕಡಬ, ಪುತ್ತೂರಲ್ಲಿ ವಿದ್ಯುತ್ ನಿಲುಗಡೆ

ಸುಳ್ಯ: ನೆಟ್ಲಮುಡ್ನೂರು ಹಾಗೂ ಮಾಡಾವು ನಡುವಿನ 220/110 ಕೆವಿ ವಿದ್ಯುತ್ ಮಾರ್ಗದಲ್ಲಿ ಕಬಕ ರೈಲ್ವೇ ಕ್ರಾಸಿಂಗ್ ಬಳಿ 110 ಕೆವಿ  ವಿದ್ಯುತ್ ಲೈನ್ ಕಾಮಗಾರಿ ನಿಮಿತ್ತ ಆ.22…

6 years ago
ಮೆಸ್ಕಾಂ ಜನಸಂಪರ್ಕ ಸಭೆ ಮುಂದೂಡಿಕೆಮೆಸ್ಕಾಂ ಜನಸಂಪರ್ಕ ಸಭೆ ಮುಂದೂಡಿಕೆ

ಮೆಸ್ಕಾಂ ಜನಸಂಪರ್ಕ ಸಭೆ ಮುಂದೂಡಿಕೆ

ಸುಳ್ಯ: ಜು.18 ಕ್ಕೆ ನಿಗದಿಯಾಗಿದ್ದ ಮೆಸ್ಕಾಂ ಸುಳ್ಯ ಮತ್ತು ಸುಬ್ರಹ್ಮಣ್ಯ ಉಪವಿಭಾಗ ಮಟ್ಟದ ಗ್ರಾಹಕರುಗಳ ಜನಸಂಪರ್ಕ ಸಭೆಯನ್ನು ಕಾರಣಾಂತರಗಳಿಂದ ಮುಂದೂಡಲಾಗಿದ್ದು . ದಿನಪತ್ರಿಕೆಗಳ ಮುಖಾಂತರ ಸಭೆ ನಡೆಯಲಿರುವ…

6 years ago
ಜು.9 ರಂದು ನಿಗದಿಯಾಗಿದ್ದ ಮೆಸ್ಕಾಂ ಸಭೆ ಮುಂದೂಡಿಕೆಜು.9 ರಂದು ನಿಗದಿಯಾಗಿದ್ದ ಮೆಸ್ಕಾಂ ಸಭೆ ಮುಂದೂಡಿಕೆ

ಜು.9 ರಂದು ನಿಗದಿಯಾಗಿದ್ದ ಮೆಸ್ಕಾಂ ಸಭೆ ಮುಂದೂಡಿಕೆ

ಸುಳ್ಯ: ಮೆಸ್ಕಾಂ ಸುಳ್ಯ ಮತ್ತು ಸುಬ್ರಹ್ಮಣ್ಯ ಉಪವಿಭಾಗ ಮಟ್ಟದ ಗ್ರಾಹಕರ ಸಭೆಯನ್ನು ಜು.9 ರಂದು ಸುಳ್ಯ ತಾ.ಪಂ.ಸಭಾಂಗಣದಲ್ಲಿ ಸಭೆ ‌ ನಿಗದಿ ಮಾಡಲಾಗಿತ್ತು. ಈ ಬಗ್ಗೆ ಪತ್ರಿಕಾ…

6 years ago
ವಿದ್ಯುತ್ ಬಳಕೆದಾರರ ಮನವಿಗೆ ಸ್ಪಂದಿಸಿದ ಮೆಸ್ಕಾಂ : ಅಲೆಕ್ಕಾಡಿಯಲ್ಲಿ 2 ದಿನ ಬಿಲ್ ಪಾವತಿಗೆ ಅವಕಾಶವಿದ್ಯುತ್ ಬಳಕೆದಾರರ ಮನವಿಗೆ ಸ್ಪಂದಿಸಿದ ಮೆಸ್ಕಾಂ : ಅಲೆಕ್ಕಾಡಿಯಲ್ಲಿ 2 ದಿನ ಬಿಲ್ ಪಾವತಿಗೆ ಅವಕಾಶ

ವಿದ್ಯುತ್ ಬಳಕೆದಾರರ ಮನವಿಗೆ ಸ್ಪಂದಿಸಿದ ಮೆಸ್ಕಾಂ : ಅಲೆಕ್ಕಾಡಿಯಲ್ಲಿ 2 ದಿನ ಬಿಲ್ ಪಾವತಿಗೆ ಅವಕಾಶ

ನಿಂತಿಕಲ್ಲು: ಕಳೆದ ಕೆಲವು ವರ್ಷಗಳಿಂದ ಅಲೆಕ್ಕಾಡಿ, ಮುರುಳ್ಯ, ಎಣ್ಮೂರು ಮತ್ತು ಎಡಮಂಗಲ ಗ್ರಾಮಸ್ಥರು ಪ್ರತೀ ತಿಂಗಳ 27 ರಂದು  ಅಲೆಕ್ಕಾಡಿಯಲ್ಲಿ ವಿದ್ಯುತ್ ಬಿಲ್ ಪಾವತಿಸುತ್ತಿದ್ದರು. ತಿಂಗಳಿಗೆ ಒಂದು…

6 years ago
ಪ್ರಸಿದ್ಧ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಡೀ ದಿನ ಕೈಕೊಟ್ಟ ವಿದ್ಯುತ್ – ಬಿ ಎಸ್ ಎನ್ ಎಲ್…!, ಮೌನ ಮುರಿಯದ ಜನಪ್ರತಿನಿಧಿಗಳು…!ಪ್ರಸಿದ್ಧ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಡೀ ದಿನ ಕೈಕೊಟ್ಟ ವಿದ್ಯುತ್ – ಬಿ ಎಸ್ ಎನ್ ಎಲ್…!, ಮೌನ ಮುರಿಯದ ಜನಪ್ರತಿನಿಧಿಗಳು…!

ಪ್ರಸಿದ್ಧ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಡೀ ದಿನ ಕೈಕೊಟ್ಟ ವಿದ್ಯುತ್ – ಬಿ ಎಸ್ ಎನ್ ಎಲ್…!, ಮೌನ ಮುರಿಯದ ಜನಪ್ರತಿನಿಧಿಗಳು…!

ಸುಬ್ರಹ್ಮಣ್ಯ: ದೇಶದ ಪ್ರಸಿದ್ಧ ನಾಗಾರಾಧನೆಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ. ವಿವಿದೆಡೆಯಿಂದ ಭಕ್ತರು ಆಗಮಿಸುತ್ತಾರೆ. ಆದರೆ ಕಳೆದ ಕೆಲವು ದಿನಗಳಿಂದ ದೇಶದ ಪ್ರಮುಖ ಸೇವಾ ಸಂಸ್ಥೆ, ಸರಕಾರಿ ಸ್ವಾಮ್ಯದ…

6 years ago

ಮೆಸ್ಕಾಂಗೆ ಜನರಿಗೆ ಸೇವೆ ನೀಡಲು ಕಾಳಜಿ ಎಷ್ಟಿದೆ ಗೊತ್ತಾ…?

ಸುಳ್ಯ: ಕಳೆದ ಕೆಲವು ಸಮಯಗಳಿಂದ ಸುಳ್ಯ ತಾಲೂಕಿನಲ್ಲಿ ವಿದ್ಯುತ್ ಬಗ್ಗೆ ಚರ್ಚೆಯಾಗುತ್ತಿದೆ. ಗುಣಮಟ್ಟದ ವಿದ್ಯುತ್ ಬೇಕು ಎಂದು ಒಂದು ಕಡೆಯಾದರೆ ನಿರಂತರ ವಿದ್ಯುತ್ ಬೇಕು ಎಂದು ಮತ್ತೊಂದು…

6 years ago