Advertisement

ಯುವಕರ ಅಪಘಾತ

ಹಿರಿಯರ ಪರಿಶ್ರಮದ ಫಲ ಮಕ್ಕಳಿಗೆ ಪರವಾನಗಿ ಆಗಬಾರದು

ಇತ್ತೀಚೆಗೆ (13.02.2026) ಬೆಂಗಳೂರಿನ ಆರು ಮಂದಿ ಎಳೆಯ ಗೆಳೆಯರು (ಎಲ್ಲರೂ 16 ರಿಂದ  18 ವರ್ಷ ವಯಸ್ಸಿನವರು) ಬೆಳ್ಳಂಬೆಳಗ್ಗೆ ಒಟ್ಟಾಗಿ ಸುಮಾರು ಮೂರು ಗಂಟೆಗೆ ಮನೆಯಲ್ಲಿದ್ದ ಅಪ್ಪನ…

7 hours ago