ಕೆಲವು ಸಮಯಗಳ ಹಿಂದೆ ದನದ ಜಾತ್ರೆ ಅಲ್ಲಲ್ಲಿ ನಡೆಯುತ್ತಿತ್ತು. ದನಗಳ ವ್ಯಾಪಾರ ವಹಿವಾಟು ಇಲ್ಲಿ ನಡೆಯುತ್ತಿತ್ತು. ಆದರೆ ಈಗ ಎಲ್ಲಾ ಕಡೆಯೂ ಇಂತಹ ಆಚರಣೆ ಸ್ಥಗಿತವಾಗಿದೆ.