ಚಾಮರಾಜನಗರ ಜಿಲ್ಲೆಯಲ್ಲಿ ರೇಷ್ಮೆ ಗೂಡಿಗೆ ಕೆಜಿಗೆ 750ರಿಂದ 800 ರೂಪಾಯಿವರೆಗೆ ಬೆಲೆ ಸಿಗುತ್ತಿದೆ. ಉತ್ತಮ ಮಾರುಕಟ್ಟೆ ದರದಿಂದ ರೈತರು ಲಾಭ ಗಳಿಸುತ್ತಿದ್ದು, 219 ಕೋಟಿ ರೂ. ವಹಿವಾಟು…