ಅಡಿಕೆ ಹಳದಿ ಎಲೆರೋಗದಿಂದ ಅನೇಕ ಕೃಷಿಕರು ಕಂಗಾಲಾಗಿದ್ದಾರೆ. ಅಂತಹದ್ದರಲ್ಲಿ ಯುವ ಕೃಷಿಕ ವರದರಾಜ ಅವರು ಕೃಷಿಯನ್ನು ಸವಾಲಾಗಿ ಸ್ವೀಕರಿಸಿದ್ದಾರೆ. ಇವರ ಮಾತುಕತೆ ಇಲ್ಲಿದೆ... https://youtu.be/4c_iuiaU2C8?si=x2R-SdQE7ZJw0kRZ
ಅಡಿಕೆ ಬೆಳೆಗಾರರಿಗೆ ಈಚೆಗೆ ಕಾಡುತ್ತಿರುವ ಸಮಸ್ಯೆಗಳಲ್ಲಿ ಎಲೆಚುಕ್ಕಿ ಹಾಗೂ ಹಳದಿ ಎಲೆರೋಗ. ಅದರಲ್ಲೂ ಸಂಪಾಜೆ ಸೇರಿದಂತೆ ಹಲವು ಕಡೆಗಳಲ್ಲಿ ಅಡಿಕೆ ಹಳದಿ ಎಲೆರೋಗದಿಂದ ತೋಟವೇ ನಾಶವಾಗಿತ್ತು. ಇದೀಗ…
ಯುವ ರೈತ ಮಕ್ಕಳಿಗೆ ಮದುವೆ ಮಾಡಿಸುವುದೇ ಬಹುದೊಡ್ಡ ಸವಾಲಾಗಿದೆ. ಕೃಷಿ ಕಾರ್ಯದಲ್ಲಿ ನೆಮ್ಮದಿ ಇದ್ದರೂ ಈಗ ಕೃಷಿ ಯುವಕರಿಗೆ ವಧು ಸಿಗುತ್ತಿಲ್ಲ. ರೈತರು ಹಾಗೂ ಕೂಲಿ ಕಾರ್ಮಿಕರಿಗೆ…
ಅಡಿಕೆ ಬೆಳೆಗೆ ಹವಾಮಾನ ಬದಲಾವಣೆಯ ಪರಿಣಾಮ ವಿಪರೀತವಾಗಿ ಕಾಡಲಿದೆ.
ಇದು ಮುಟ್ಟಾಳೆ. ಕೃಷಿಕರು ಕೃಷಿ ಕೆಲಸದ ವೇಳೆ ತಲೆಗೆ ಇರಿಸಿಕೊಳ್ಳುವ ಹ್ಯಾಟ್ ಇದು. ಗ್ರಾಮೀಣ ಭಾಗದಲ್ಲು ಉಪಕಸುಬಾಗಿಯೂ ಹ್ಯಾಟ್ ತಯಾರಿಕೆ ಮಾಡಲಾಗುತ್ತದೆ. ಅನೇಕ ಕಡೆಗಳಲ್ಲಿ ಈ ಟೊಪ್ಪಿಗ…
ಅಡಿಕೆ ಬೆಳೆ ವಿಸ್ತರಣೆಯಾಗುತ್ತಿದೆ. ಅತೀ ವೇಗವಾಗಿ ಹಾಗೂ ಅಪಾಯಕಾರಿಯಾಗಿ ಅಡಿಕೆ ಬೆಳೆ ವಿಸ್ತರಣೆಯಾಗುತ್ತಿದೆ. ಆದರೆ ಅದೇ ಪ್ರಮಾಣದಲ್ಲಿ ಅಡಿಕೆ ಬೇಡಿಕೆಯ ವಲಯ ವಿಸ್ತರಣೆಯಾಗುತ್ತಿಲ್ಲ. ಹೀಗಾಗಿ ಭವಿಷ್ಯದ ಅಡಿಕೆ…
ಕಾಸರಗೋಡು ಜಿಲ್ಲೆಯ ದೈಗೋಳಿಯಲ್ಲಿ ಶ್ರೀಸಾಯಿನಿಕೇತನ ಸೇವಾಶ್ರಮ ಕೆಲಸ ಮಾಡುತ್ತಿದೆ. ಸದ್ಯ ಮಾನಸಿಕ ವಿಕಲಚೇತನರಿಗೆ ಚಿಕಿತ್ಸೆ ಹಾಗೂ ಪುನರ್ವಸತಿ, ಅನಾಥರಿಗೆ ಆಶ್ರಯವನ್ನು ನೀಡುತ್ತಿದೆ. ತೀರಾ ಅಗತ್ಯ ಇದ್ದ ವೃದ್ಧರಿಗೆ…
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಉಬರಡ್ಕದಲ್ಲಿ ನಡೆಯುವ ಸಾರ್ವಜನಿಕ ಶ್ರೀಗಣೇಶೋತ್ಸವವು ಗಮನ ಸೆಳೆದಿದೆ. ಕಳೆದ 13 ವರ್ಷಗಳಿಂದ ಇಲ್ಲಿ ಭಕ್ತರು ಆರತಿ ಬೆಳಗುವ ಮೂಲಕ ಸಾರ್ವಜನಿಕ…