ರಾಸಾಯನಿಕ ನೀಡಿಯೇ ಇದುವರೆಗೆ ಕೃಷಿ ಮಾಡುವ ವಿಧಾನವಿತ್ತು. ಇದೀಗ ಕೀಟಗಳ ನಿಯಂತ್ರಣಕ್ಕೆ ಹಾಗೂ ಉತ್ತಮ ಬೆಳೆಗಳನ್ನು ಬೆಳೆಯಲು ಬಾತುಕೋಳಿಗಳನ್ನು ಬಳಸಲು ಕೆಲವು ಕೃಷಿಕರು ಸಿದ್ಧತೆ ಮಾಡಿದ್ದಾರೆ. ಅಷ್ಟೇ…