ಸಾಯಿಶೇಖರ್

Weather Mirror | ಹವಾಮಾನ ಮುನ್ಸೂಚನೆ ಹೀಗಿದೆWeather Mirror | ಹವಾಮಾನ ಮುನ್ಸೂಚನೆ ಹೀಗಿದೆ

Weather Mirror | ಹವಾಮಾನ ಮುನ್ಸೂಚನೆ ಹೀಗಿದೆ

ದಿನ 24 ಗಂಟೆಗಳ ಕಾಲದ ಹವಾಮಾನದ ವರದಿ ಹೀಗಿದೆ.... 27.9.20 ರ ಬೆಳಿಗ್ಗೆ 8 ಗಂಟೆವರೆಗಿನ ಮುನ್ಸೂಚನೆ : ಕಾಸರಗೋಡು, ಮಂಜೇಶ್ವರ, ಮಡಿಕೇರಿ ಭಾಗಗಳಲ್ಲಿ ತುಂತುರು ಮಳೆಯ…

5 years ago
Weather Mirror | ಶನಿವಾರ ಬೆಳಿಗ್ಗೆಯವರೆಗೆ ಹೀಗಿರಲಿದೆ ವೆದರ್Weather Mirror | ಶನಿವಾರ ಬೆಳಿಗ್ಗೆಯವರೆಗೆ ಹೀಗಿರಲಿದೆ ವೆದರ್

Weather Mirror | ಶನಿವಾರ ಬೆಳಿಗ್ಗೆಯವರೆಗೆ ಹೀಗಿರಲಿದೆ ವೆದರ್

ಬೀದರ್, ಗುಲ್ಬರ್ಗ, ಯಾದಗಿರಿ, ಬಿಜಾಪುರ, ಬಾಗಲಕೋಟೆ, ಗದಗ, ರಾಯಚೂರು, ಬಳ್ಳಾರಿ, ಕೊಪ್ಪಳ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಪಾವಗಢ, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ…

5 years ago
ಇವತ್ತಾದ್ರೂ ಮಳೆ ಬಂದೀತಾ ನಮ್ಮಲ್ಲಿ ….? ಇಂದಿನ ವೆದರ್ ರಿಪೋರ್ಟ್…ಇವತ್ತಾದ್ರೂ ಮಳೆ ಬಂದೀತಾ ನಮ್ಮಲ್ಲಿ ….? ಇಂದಿನ ವೆದರ್ ರಿಪೋರ್ಟ್…

ಇವತ್ತಾದ್ರೂ ಮಳೆ ಬಂದೀತಾ ನಮ್ಮಲ್ಲಿ ….? ಇಂದಿನ ವೆದರ್ ರಿಪೋರ್ಟ್…

ಮಂಗಳೂರು: ಕಳೆದ ೆರಡು ದಿನಗಳಿಂದ ಮಳೆಯದ್ದೇ ಸುದ್ದಿ. ವಿಪರೀತ ಬಿಸಿಲಿದೆ, ಸೆಖೆ ಇದೆ, ತೋಟಗಳು ಒಣಗುತ್ತಿವೆ, ನೀರಿಲ್ಲ... ಎಂಬೆಲ್ಲಾ ಕೂಗು ಇದೆ. ಅಂತೂ ಮಳೆ ಯಾವಾಗ ಆದೀತು...…

5 years ago

ಪ್ರಪಂಚದಲ್ಲೆಲ್ಲಾ ಚಂಡಮಾರುತದ ಭೀತಿ…! ವಾತಾವರಣದ ಉಷ್ಣತೆ ಏರಿಕೆ ಪ್ರಭಾವವೇ …? : ಭಾರತ ಈ ಬಾರಿ ಕಾಣುತ್ತಿದೆ 7 ನೇ ಚಂಡಮಾರುತ..!

ಭಾರತ ಈಗ 7 ನೇ ಚಂಡಮಾರುತ ಬುಲ್ ಬುಲ್ ಈಗ ಕಾಣುತ್ತಿದೆ. ಇಡೀ ಪ್ರಪಂಚದಲ್ಲಿ  ಕೂಡಾ ಚಂಡಮಾರುತ ಕಾಣುತ್ತಲೇ ಇದೆ.  ಕೆನಡಾ ಕರಾವಳಿ ಭೀಕರ ಚಂಡಮಾರುತವನ್ನು ಈಗ…

5 years ago
ಬೆಳಗ್ಗೆಯೇ ಸುರಿದ ಮಳೆ…… ಸಂಜೆಗೂ ಇದೆಯೇ ?ಬೆಳಗ್ಗೆಯೇ ಸುರಿದ ಮಳೆ…… ಸಂಜೆಗೂ ಇದೆಯೇ ?

ಬೆಳಗ್ಗೆಯೇ ಸುರಿದ ಮಳೆ…… ಸಂಜೆಗೂ ಇದೆಯೇ ?

ಸುಳ್ಯ : ಸುಳ್ಯ ತಾಲೂಕಿನ ವಿವಿದೆಡೆ ಸೋಮವಾರ ಬೆಳಗ್ಗೆಯೇ ಗುಡುಗು ಸಹಿತ ತುಂತುರು ಮಳೆಯಾಗಿದೆ. ಸುಳ್ಯ , ಜಾಲ್ಸೂರು, ಪಂಜ, ಸುಬ್ರಹ್ಮಣ್ಯ, ಗುತ್ತಿಗಾರು ಸೇರಿದಂತೆ ವಿವಿದೆಡೆ ತುಂತುರು…

6 years ago
ನಾಳೆ ವೆದರ್ ಹೇಗಿದೆ ?ನಾಳೆ ವೆದರ್ ಹೇಗಿದೆ ?

ನಾಳೆ ವೆದರ್ ಹೇಗಿದೆ ?

ಸುಳ್ಯ: ಬುಧವಾರ ಸುಳ್ಯ ತಾಲೂಕಿನ ವಿವಿದೆಡೆ ಮಳೆ ಸುರಿದಿದೆ. ಗುರುವಾರ ಮಳೆಯಾಗಿಲ್ಲ. ಶುಕ್ರವಾರ  ಮಡಿಕೇರಿ ಪ್ರದೇಶದಲ್ಲಿ ಸಾಧಾರಣ ಮಳೆ ಸಾಧ್ಯತೆ ಇದೆ. ಸುಳ್ಯ, ಸುಬ್ರಹ್ಮಣ್ಯ, ಧರ್ಮಸ್ಥಳ, ಕಾರ್ಕಳ,…

6 years ago
ನಾಳಿನ ವೆದರ್ ಹೇಗೆ ?ನಾಳಿನ ವೆದರ್ ಹೇಗೆ ?

ನಾಳಿನ ವೆದರ್ ಹೇಗೆ ?

ಸುಳ್ಯ: ಮಂಗಳವಾರ ಜಿಲ್ಲೆಯ ಕೆಲವು ಕಡೆಯಾಗಿದೆ. ಸುಳ್ಯದ ಸುಬ್ರಹ್ಮಣ್ಯ ಸೇರಿದಂತೆ ವಿವಿದೆಡೆ ಮಳೆಯಾಯಿತು. ಹಾಗಿದ್ರೆ ನಮ್ಮೂರಲ್ಲಿ ನಾಳೆ ಮಳೆ ಇದೆಯೋ ಇಲ್ವಾ...? ಈ ಬಗ್ಗೆ ಸಾಯಿಶೇಖರ್ ಕರಿಕಳ ಅವರು…

6 years ago
ನಾಳೆ ನಮ್ಮೂರಲ್ಲಿ ಮಳೆ ಇರಬಹುದೇ ?ನಾಳೆ ನಮ್ಮೂರಲ್ಲಿ ಮಳೆ ಇರಬಹುದೇ ?

ನಾಳೆ ನಮ್ಮೂರಲ್ಲಿ ಮಳೆ ಇರಬಹುದೇ ?

ಸುಳ್ಯ: ಕಳೆದ ಕೆಲವು ದಿನಗಳಿಂದ ಅಲ್ಲಲ್ಲಿ ಮಳೆಯಾಗುತ್ತಿದೆ. ನಾಳೆಯ ವಾತಾವರಣ ಸುಳ್ಯ ಪ್ರದೇಶದಲ್ಲಿ ಹೇಗಿರಬಹುದು ಎಂಬ ನಿರೀಕ್ಷೆ, ಕಾತರ ಎಲ್ಲರಲ್ಲೂ ಇದೆ. ಹವಾಮಾನ ಇಲಾಖೆ ಆಗಾಗ ವೆದರ್…

6 years ago