ಕುಟುಂಬ ಎಂಬುದು ಸಮಾಜದ ಆಧಾರ ಸ್ಥಂಭ. ಮದುವೆ ಎಂಬುದು ಈ ಸ್ಥಂಭದ ತಳಪಾಯ. ಅದು ದುರ್ಬಲವಾಗಬಾರದು. ಹಾಗಾಗಿ ಮದುವೆ ಎಂಬ ಸಂಬಂಧದೊಳಗೆ ಸೇರಿಕೊಳ್ಳುವ ಮೊದಲೇ ಸರಿಯಾದ ನಿರ್ಧಾರ…
ಬಾಲ್ಯದಲ್ಲೇ ಕಲಿಯಬೇಕಾದ ಸತ್ಯ, ನ್ಯಾಯ, ಮರ್ಯಾದೆ, ಕರುಣೆ, ಸಮಾನತೆ, ಸಹಕಾರ ಮುಂತಾದ ಮೌಲ್ಯಗಳ ಅಭ್ಯಾಸವು ಈಗ ಮರೆಯಾಗಿದೆ. ಕದಿಯುವುದು, ದೋಚುವುದು, ತನ್ನದಲ್ಲದ್ದನ್ನು ಇಟ್ಟುಕೊಳ್ಳುವುದು, ಹಂಗಿಸುವುದು, ಲೇವಡಿ ಮಾಡುವುದು,…
ಅಮಾಯಕ ನಾಗರಿಕರನ್ನು ಬಲಿಗೆ ಹಾಕುವ ಕಾನೂನು ಡಿಜಿಟಲ್ ಸಿಗ್ನೇಜರಿದ್ದು ಮಾತ್ರವಲ್ಲ, ಇನ್ನು ಅನೇಕ ಕಾನೂನುಗಳಿವೆ. ಆದಾಯಕರ ಇಲಾಖೆಯ ಸೈಟ್, ರಿಜಿಸ್ಟ್ರಾರ್ ಆಫ್ ಕಂಪೆನೀಸ್‍ನ ಸೈಟ್, ಬೇಂಕಿಂಗ್ ಸಾಪ್ಟ್…
ಕೋರ್ಟ್‍ನಲ್ಲಿ ತಮ್ಮ ಕರೆಗಾಗಿ ಕಾಯುವ ಕೊಠಡಿಗಳಲ್ಲಿ ಸಮಯ ಕಳೆಯುವವರ ನಷ್ಟಗಳನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ. ಒಂದು ವಾೈದೆಗೆ ಹೋಗುವುದೆಂದರೆ ಮತ್ತು ಅಲ್ಲಿ ದಿನವಿಡೀ ಕಾಯುವುದೆಂದರೆ ಪ್ರಯಾಣ ವೆಚ್ಚ…
ತರಗತಿಯಲ್ಲಿ ಕಲಿಯುವ ವಿಷಯಕ್ಕೆ ಪೂರಕವಾಗಿ ಮನೆಯಲ್ಲಿ ಕಲಿಯುವುದು ಅಗತ್ಯ. ಶಾಲೆಯಲ್ಲಿ ಪಾಠಪಟ್ಟಿಗನುಸಾರವಾಗಿ ಶಿಕ್ಷಕರ ಪಾಠಗಳನ್ನು ಕಲಿಯಲೇ ಬೇಕು. ಆದರೆ ಶಿಕ್ಷಣವೆಂದರೆ ಅಷ್ಟೇ ಅಲ್ಲ. ತರಗತಿಯಲ್ಲಿ ಕಲಿಸಿದ್ದಕ್ಕೆ ಪೂರಕವಾಗಿ…
ಇಂದ್ರಿಯ ನಿಗ್ರಹವನ್ನೊಳಗೊಂಡ ಬ್ರಹ್ಮಚರ್ಯವು ಕೇವಲ ಬಾಲ್ಯಕಾಲದ ನಿಬಂಧನೆಯಲ್ಲ. ಅದು ಅವಿವಾಹಿತರಿಗಷ್ಟೇ ಅಲ್ಲ, ವಿವಾಹಿತರಿಗೂ ವಿಧಿಸಲ್ಪಟ್ಟಿದೆ. ಅದು ಗ್ರಹಸ್ಥಾಶ್ರಮದಲ್ಲಿಯೂ ವಾನಪ್ರಸ್ಥಾಶ್ರಮದಲ್ಲಿಯೂ ಇರಬೇಕೆಂಬುದು ಭಾರತೀಯ ಚಿಂತನೆಯಾಗಿದೆ.
ಹಿರಿಯ ತಲೆಮಾರಿನವರಿಗೆ ಅಸಹ್ಯವೆನಿಸುವ ಲೈಂಗಿಕ ವರ್ತನೆಗಳಲ್ಲಿ ಮುಂದುವರೆಯಲು ಹೊಸ ತಲೆಮಾರಿನ ಯುವ ಜನರಿಗೆ ಹೇಗೆ ಧೈರ್ಯ ಬರುತ್ತದೆ? ಸಮಾಜ ವಿಧಿಸಿರುವ ವಿಧಿ ನಿಷೇಧಗಳ ಅರಿವು ಹೆತ್ತವರಿಂದ ಮಕ್ಕಳಿಗೆ…
ಭಾರತದ ವೈಜ್ಞಾನಿಕ ಸಾಧನೆಯ ಗೌರವವನ್ನು ಮತ್ತಷ್ಟು ಎತ್ತರಕ್ಕೇರಿಸುವ ಮಾನವ ಸಹಿತವಾದ ಗಗನಯಾನದ ನೌಕೆ Axiom-4 Mission (25-6-2025) ರಂದು ಮಧ್ಯಾಹ್ನ (ಭಾರತೀಯ ಕಾಲಮಾನ) 12ಗಂಟೆ 1 ನಿಮಿಷಕ್ಕೆ…
ಯಾವುದೇ ಕಾಯಿಲೆಗೆ ವಿದೇಶೀ ಮದ್ದು ಆಗಬೇಕು ಎಂತ ನಂಬಿದ್ದವರಿಗೆ ಈಗ ಯೋಗದ ಮೇಲೆ ವಿಶ್ವಾಸ ಬಂದಿದೆ. ಆರೋಗ್ಯವೇ ಭಾಗ್ಯ ಎಂಬ ಆಡು ಮಾತಿನ ಪ್ರಾಯೋಗಿಕ ಲಾಭ ಪಡೆಯಲು…
ಎಲ್ಲಿ ಉಚಿತವೆಂಬ ಆಮಿಶ ಇದೆಯೋ ಅಲ್ಲಿ ತಳ್ಳಾಟವೂ ಇರುತ್ತದೆ. ಸರಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ನೀಡಿದ ಆರಂಭದಲ್ಲಿ ನೂಕುನುಗ್ಗಲು ಮತ್ತು ಸೀಟಿಗಾಗಿ ಪರದಾಟ…