Advertisement

ಸ್ನೇಹಯಾನ

ಸೀತೆ ಪುನೀತೆ | ಅಪೂರ್ಣ ರಾಮಾಯಣ

ರಾಮನು ಸೀತೆಯನ್ನು ಪರಿತ್ಯಜಿಸಿದ್ದು ಸರಿಯೆ? ಅರಣ್ಯದಲ್ಲಿ ಸೀತೆ ಏನಾದಳು? ಅವಳ ಮನಸ್ಸಿಗೆ ಎಂತಹ ಆಘಾತವಾಗಿದೆ? ಇದನ್ನು ತಿಳಿಯುವ ಯತ್ನ ಮಾಡಿದ್ದೀರಾ? ಸ್ತ್ರೀಯನ್ನು ಹೀಗೆ ನಡೆಸಿಕೊಳ್ಳುವುದು ಸರಿಯೇ? ರಾಮರಾಜ್ಯಕ್ಕೆ…

1 year ago

ಸೀತೆ ಪುನೀತೆಯೆ ? ಮತ್ತೊಮ್ಮೆ ಅಗ್ನಿ ಪರೀಕ್ಷೆಯೇ?

ರಾಮಸೀತೆಯರೊಂದಾಗಿ ಕುಶಲವರಿಗೆ ತಂದೆ ತಾಯಿ ಲಭಿಸಿದ ಘಳಿಗೆಯು ಎಲ್ಲರಿಗೂ ಸಂಭ್ರಮಯೋಗ್ಯವಾಗಿ ಕಾಣುತ್ತದೆ. ಹಾಗಾಗಿ ರಾಮಪರಿವಾರದ ಪುನರ್ಮಿಲನದ ಉತ್ಸವವನ್ನು ಆಚರಿಸುವುದಾಗಿ ಪ್ರಜೆಗಳು ಘೋಷಿಸುತ್ತಾರೆ. ಅದನ್ನು ಹಿರಿಯ ರಾಣಿಯರೂ ಸಮ್ಮತಿಸುತ್ತಾರೆ.…

1 year ago

ಸೀತೆ ಪುನೀತೆ, ಲವ ಕುಶರು ಸಮಾಜ ಸುಧಾರಕರು

ಶ್ರೀರಾಮನೂ ಕೂಡಾ ತನ್ನ ರಾಜ್ಯದಲ್ಲಿ  ಜೀವಂತವಾಗಿದ್ದ ಸ್ತ್ರೀ ಅಸಮಾನತೆಯನ್ನು ನಿವಾರಿಸಿದ ಶ್ರೇಯಸ್ಸನ್ನು ಮಕ್ಕಳಿಗೆ ನೀಡಿದ. ಹೀಗೆ ಈ ಸರಣಿಯಲ್ಲಿ ಲವ-ಕುಶರು ಸಾಮಾಜಿಕ ಸಮಾನತೆ ಹಾಗೂ ಸ್ತ್ರೀ ಸಮಾನತೆಯ…

1 year ago

ಮಕ್ಕಳ ಭ್ರಮೆ ಮತ್ತು ವಾಸ್ತವ

ಮಣ್ಣಿನಲ್ಲಿ ಬಿದ್ದ ಬೀಜವು ಜೀವಂತಿಕೆಯಿಂದ ತನ್ನ ಬೇರುಗಳನ್ನು ಸಿಕ್ಕಿದ ಬಿರುಕುಗಳಲ್ಲಿ ಹಬ್ಬಿಸುತ್ತ ತೆವಳುತ್ತ ಸಾಗಿ ನೆಲದ ಮೇಲೆ ಕಾಣಿಸಿಕೊಳ್ಳುವ ಕಾಂಡವು ಮುಕ್ತವಾಗಿ ಬೆಳೆಯುವ ರೀತಿಯಲ್ಲೇ ನಮ್ಮ ಬದುಕು…

1 year ago

ಮುಂಜಾನೆ ಏಳಬೇಕು, ಬೇಗನೇ ಏಳಬೇಕು

ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ ಅದು ನಮಗೆ ಹರಟೆಯಾಗುವುದಿಲ್ಲ. ಅದು ಸಂಗೀತದಂತೆ ಹಿತವಾಗುತ್ತದೆ. ಅದೇ ಹೊತ್ತಿನಲ್ಲಿ ನಾವು ಓಂಕಾರವನ್ನು…

1 year ago

ಈಗ ದೈಹಿಕ ಕೆಲಸ ಅಂದರೆ ಅಲರ್ಜಿ, ಹಿಂದೆ ಇತ್ತು ಸಿನರ್ಜಿ

ಸ್ವತಃ ದುಡಿಮೆಗಾರರೇ ತಮ್ಮ ಮಕ್ಕಳು ದೈಹಿಕ ದುಡಿಮೆಯ ವೃತ್ತಿಗೆ ಇಳಿಯಬಾರದೆಂದು ಬಯಸುತ್ತಾರೆ. ವಿದ್ಯೆಯ ಕ್ಷೇತ್ರದಲ್ಲಿ ದೊರಕುವ ಪದವಿಯಿಂದ ಜೀವನ ಸುಂದರವಾಗುತ್ತದೆಂದು ಅವರು ನಂಬಿದ್ದಾರೆ. ಆದರೆ ಅದೇ ಸತ್ಯವಲ್ಲ.…

1 year ago

ಮಕ್ಕಳ ಯಶಸ್ಸಿಗೆ ಕಲಿಯುವುದು ಹೇಗೆಂದು ತಿಳಿಯಬೇಕು

ಡಿಜಿಟಲ್ ಗೀಳು ಮಕ್ಕಳ ಬುದ್ಧಿಯನ್ನು ಹಾಳು ಮಾಡುವ ಒಂದು ಕಾಯಿಲೆ. ಮನೆಯಲ್ಲಿ ಕಲಿತು ಬನ್ನಿ ಅಥವಾ ಬರೆದು ತನ್ನಿ ಎಂಬ ಮನೆಗೆಲಸದ ಕಡೆಗೆ ಅವರು ನಿರ್ಲಕ್ಷ್ಯ ತಾಳುತ್ತಾರೆ.…

1 year ago

ಪತ್ರಿಕೆಯ ಮೂಲೆಯ ಸುದ್ದಿ ಮುಖಪುಟಕ್ಕೆ ಬಂದೀತು

ಬಾಂಗ್ಲಾವನ್ನು ಕಟ್ಟಿಹಾಕುವ ಎಲ್ಲಾ ಭೌಗೋಳಿಕ ಅನುಕೂಲಗಳಿದ್ದರೂ ಸರಕಾರವು ಅಂತಹ ಕ್ರಮಗಳಿಗೆ ಉದ್ಯುಕ್ತವಾಗಿಲ್ಲ. ಬಾಂಗ್ಲಾವನ್ನು ಕಟ್ಟಿಹಾಕದಿದ್ದರೆ ಪೂರ್ವದಲ್ಲೊಂದು ಪಾಕಿಸ್ಥಾನ ಬೆಳೆಯುವುದನ್ನು ತಪ್ಪಿಸಲಾಗದು.

1 year ago

ಜನರಿಗೆ ದುಡಿದು ತಿನ್ನಲು ಬಿಡಿ, ಬೇಡ ಸಬ್ಸಿಡಿ

ತೀರಾ ಬಡವರಿಗೆ, ಆದಾಯ ತರುವ ವ್ಯಕ್ತಿಗಳಿಲ್ಲದ ಮನೆಯವರಿಗೆ, ತಾಯಿ ಮಕ್ಕಳು ಮಾತ್ರ ಇರುವ ಬಡ ಕುಟುಂಬದವರಿಗೆ ಹೀಗೆ ಆಹಾರದ ಲಭ್ಯತೆಯೇ ಇಲ್ಲದವರಿಗೆ ಉಚಿತ ಪಡಿತರ ನೀಡುವುದರಲ್ಲಿ ಅರ್ಥವಿದೆ.…

1 year ago

ನಾಚಿಕೆ ಏತಕೆ?

ನಾಚಿಕೆ ಎಂದರೇನು? ಯಾವಾಗ? ಯಾವುದಕ್ಕೆ ನಾಚಿಕೆ ಆಗಬೇಕು?

1 year ago